ಪ್ರೇಮವೆ ಜೀವ ಪ್ರೇಮವೆ ದೈವ
ನಂಬಿವೆ ಎಷ್ಟೊ ಉಸಿರುಗಳು
ಪ್ರೇಮವೆ ಸ್ವರ್ಗ ಪ್ರೇಮವೆ ಬದುಕು
ತುಂಬಿವೆ ಎಷ್ಟೊ ಹೆಸರುಗಳು
ತಿಳಿದೆ ಈಗ ತಿಳಿದೆ ಈಗ
ಅನುರಾಗ ಇದು ಅನುರಾಗ
ಎದೆಯ ಬೀಗ ತೆಗೆದೆಯೆ ಈಗ
ಶುಭಯೋಗ ಇದು ಶುಭಯೋಗ
ಪ್ರೇಮವೆ ಜೀವ ಪ್ರೇಮವೆ ದೈವ
ನಂಬಿವೆ ಎಷ್ಟೊ ಉಸಿರುಗಳು
ನೀನು ಮುಟ್ಟದಿರು ನಾನು ಸೋಕೆನು
ಪ್ರೀತಿ ಸುಖ ಬಾಳುವ
ಉಸಿರಾಟ ಸೋಕಲಿ ಸಾಕು ಪ್ರೇಮಿಯೆ
ಪ್ರೇಮವಿದು ವೈಭವ
ಇನ್ನು ಮರುಜನ್ಮ ಯಾತಕೆ ಕೊನೆಜನ್ಮವಾಗಲಿ
ಇರು ಪ್ರತಿಯೊಂದು ಘಳಿಗೆಯು ಹೊಸ ಹೊಸ ಜನ್ಮವಾಗಲಿ
ಬಿರು ಬಿಸಿಲು ಮಳೆಯು ಒಲವು ನಡುಗದು
ಸಾವು ಬಾರದಿರೊ ಲೋಕ ಎಲ್ಲಿದೆ ಹೇಳಿಬಿಡು ಹೋಗುವ
ಎಲ್ಲ ದೇವರನ್ನು ಬಾ ಕೇಳಿ ನೋಡುವ ಆಯಸ್ಸನ್ನು ಬೇಡುವ
ಬಿಡು ಅವನೇನೆ ಮಾಡಲಿ ಬಿಡು ಅವನಾಟ ಸಾಗಲಿ
ಇನ್ನು ಕಸಿಯೋಕೆ ಸಾಧ್ಯವೆ ನಮ್ಮ ಒಲವೆಂಬ ಅಂಬಲಿ
ನಮ್ಮ ಕತೆಯ ಬರೆದ ಶಿವನೆ ನಗುವನು
||ಪ್ರೇಮವೆ ಜೀವ ಪ್ರೇಮವೆ ದೈವ
ನಂಬಿವೆ ಎಷ್ಟೊ ಉಸಿರುಗಳು
ಪ್ರೇಮವೆ ಸ್ವರ್ಗ ಪ್ರೇಮವೆ ಬದುಕು
ತುಂಬಿವೆ ಎಷ್ಟೊ ಹೆಸರುಗಳು
ತಿಳಿದೆ ಈಗ ತಿಳಿದೆ ಈಗ
ಅನುರಾಗ ಇದು ಅನುರಾಗ
ಎದೆಯ ಬೀಗ ತೆಗೆದೆಯೆ ಈಗ
ಶುಭಯೋಗ ಇದು ಶುಭಯೋಗ||
||ಪ್ರೇಮವೆ ಜೀವ ಪ್ರೇಮವೆ ದೈವ
ನಂಬಿವೆ ಎಷ್ಟೊ ಉಸಿರುಗಳು||
ಪ್ರೇಮವೆ ಜೀವ ಪ್ರೇಮವೆ ದೈವ
ನಂಬಿವೆ ಎಷ್ಟೊ ಉಸಿರುಗಳು
ಪ್ರೇಮವೆ ಸ್ವರ್ಗ ಪ್ರೇಮವೆ ಬದುಕು
ತುಂಬಿವೆ ಎಷ್ಟೊ ಹೆಸರುಗಳು
ತಿಳಿದೆ ಈಗ ತಿಳಿದೆ ಈಗ
ಅನುರಾಗ ಇದು ಅನುರಾಗ
ಎದೆಯ ಬೀಗ ತೆಗೆದೆಯೆ ಈಗ
ಶುಭಯೋಗ ಇದು ಶುಭಯೋಗ
ಪ್ರೇಮವೆ ಜೀವ ಪ್ರೇಮವೆ ದೈವ
ನಂಬಿವೆ ಎಷ್ಟೊ ಉಸಿರುಗಳು
ನೀನು ಮುಟ್ಟದಿರು ನಾನು ಸೋಕೆನು
ಪ್ರೀತಿ ಸುಖ ಬಾಳುವ
ಉಸಿರಾಟ ಸೋಕಲಿ ಸಾಕು ಪ್ರೇಮಿಯೆ
ಪ್ರೇಮವಿದು ವೈಭವ
ಇನ್ನು ಮರುಜನ್ಮ ಯಾತಕೆ ಕೊನೆಜನ್ಮವಾಗಲಿ
ಇರು ಪ್ರತಿಯೊಂದು ಘಳಿಗೆಯು ಹೊಸ ಹೊಸ ಜನ್ಮವಾಗಲಿ
ಬಿರು ಬಿಸಿಲು ಮಳೆಯು ಒಲವು ನಡುಗದು
ಸಾವು ಬಾರದಿರೊ ಲೋಕ ಎಲ್ಲಿದೆ ಹೇಳಿಬಿಡು ಹೋಗುವ
ಎಲ್ಲ ದೇವರನ್ನು ಬಾ ಕೇಳಿ ನೋಡುವ ಆಯಸ್ಸನ್ನು ಬೇಡುವ
ಬಿಡು ಅವನೇನೆ ಮಾಡಲಿ ಬಿಡು ಅವನಾಟ ಸಾಗಲಿ
ಇನ್ನು ಕಸಿಯೋಕೆ ಸಾಧ್ಯವೆ ನಮ್ಮ ಒಲವೆಂಬ ಅಂಬಲಿ
ನಮ್ಮ ಕತೆಯ ಬರೆದ ಶಿವನೆ ನಗುವನು
||ಪ್ರೇಮವೆ ಜೀವ ಪ್ರೇಮವೆ ದೈವ
ನಂಬಿವೆ ಎಷ್ಟೊ ಉಸಿರುಗಳು
ಪ್ರೇಮವೆ ಸ್ವರ್ಗ ಪ್ರೇಮವೆ ಬದುಕು
ತುಂಬಿವೆ ಎಷ್ಟೊ ಹೆಸರುಗಳು
ತಿಳಿದೆ ಈಗ ತಿಳಿದೆ ಈಗ
ಅನುರಾಗ ಇದು ಅನುರಾಗ
ಎದೆಯ ಬೀಗ ತೆಗೆದೆಯೆ ಈಗ
ಶುಭಯೋಗ ಇದು ಶುಭಯೋಗ||
||ಪ್ರೇಮವೆ ಜೀವ ಪ್ರೇಮವೆ ದೈವ
ನಂಬಿವೆ ಎಷ್ಟೊ ಉಸಿರುಗಳು||
Premave Jeeva Premave Daiva song lyrics from Kannada Movie Gombegala Love starring Arun, Pavana, Ramakrishna, Lyrics penned by V Nagendra Prasad Sung by Haricharan, Chinmayi, Music Composed by Srinath Vijay, film is Directed by Santhosh and film is released on 2013