Ayyo Namage Preethiyu Beka Lyrics

ಅಯ್ಯೊ ನಮಗೇನ್ ಪ್ರೀತಿಯು ಬೇಕ Lyrics

in Gombegala Love

in ಗೊಂಬೆಗಳ ಲವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಯ್ಯೊ ನಮಗೇನ್ ಪ್ರೀತಿಯು ಬೇಕ
ಬದುಕೋಕೆ ಪ್ರೀತಿಸಬೇಕ
ಬಲು ರಗಳೆ ಪ್ರೀತಿಯದು
ಸ್ವಲ್ಪ ತರಲೆ ಜಾತಿಯಿದು
ಒಳಗೊಳಗೆ ಮೀಟುವುದು ಸಿಹಿ ಸಿಹಿಯ ಕಾಟವಿದು
ನೋವಲು ನಗಿಸುವುದು ಬಾಳಲು ಕಳಿಸುವುದು
ಪ್ರೀತಿ
 
ನೂರು ಕನಸ್ಸು ಕಾಣುತಿದೆ ಏನೊ ಮನಸ್ಸು ಕೇಳುತಿದೆ
ಮೌನ ಕವಿತೆ ಹಾಡುತಿದೆ ಯಾಕೆ ನಿನಗೆ ಕೇಳಿಸದೆ
ದೂರ ಇರುವೆ ಜೊತೆಯಿರದೆ ಕಾಲ ಬೇಗ ಓಡದಿದೆ
ನೆನಪಲಿ ಪ್ರತಿಕ್ಷಣ ನೀನಿರುವೆ
ನೆರಳಿನ ಒಳಗು ನಿಂತಿರುವೆ
 
ತುಂಬ ಒಗಟು ಹುಡುಗಿಯರು
ಅಂತ ಜನರು ಹೇಳುವರು
ನೀನು ಹಾಗೆಯಾಗದಿರು
ಕೊನೆಯವರೆಗು ಕಾಯುವೆನು
ಜಗದ ನೋವ ಮರೆಸುವೆನು
ಹೃದಯ ನಿನಗೆ ಹಾಸುವೆನು
ಬದುಕಿನ ಇರುಳಿಗೆ ದೀಪವನು
ಬೆಳಗಲು ಬರುವೆಯ ಬದುಕುವೆನು
 
||ಅಯ್ಯೊ ನಮಗೇನ್ ಪ್ರೀತಿಯು ಬೇಕ
ಬದುಕೋಕೆ ಪ್ರೀತಿಸಬೇಕ
ಬಲು ರಗಳೆ ಪ್ರೀತಿಯದು
ಸ್ವಲ್ಪ ತರಲೆ ಜಾತಿಯಿದು
ಒಳಗೊಳಗೆ ಮೀಟುವುದು ಸಿಹಿ ಸಿಹಿಯ ಕಾಟವಿದು
ನೋವಲು ನಗಿಸುವುದು ಬಾಳಲು ಕಳಿಸುವುದು
ಪ್ರೀತಿ ಆಹಾ ಪ್ರೀತಿ||

ಅಯ್ಯೊ ನಮಗೇನ್ ಪ್ರೀತಿಯು ಬೇಕ
ಬದುಕೋಕೆ ಪ್ರೀತಿಸಬೇಕ
ಬಲು ರಗಳೆ ಪ್ರೀತಿಯದು
ಸ್ವಲ್ಪ ತರಲೆ ಜಾತಿಯಿದು
ಒಳಗೊಳಗೆ ಮೀಟುವುದು ಸಿಹಿ ಸಿಹಿಯ ಕಾಟವಿದು
ನೋವಲು ನಗಿಸುವುದು ಬಾಳಲು ಕಳಿಸುವುದು
ಪ್ರೀತಿ
 
ನೂರು ಕನಸ್ಸು ಕಾಣುತಿದೆ ಏನೊ ಮನಸ್ಸು ಕೇಳುತಿದೆ
ಮೌನ ಕವಿತೆ ಹಾಡುತಿದೆ ಯಾಕೆ ನಿನಗೆ ಕೇಳಿಸದೆ
ದೂರ ಇರುವೆ ಜೊತೆಯಿರದೆ ಕಾಲ ಬೇಗ ಓಡದಿದೆ
ನೆನಪಲಿ ಪ್ರತಿಕ್ಷಣ ನೀನಿರುವೆ
ನೆರಳಿನ ಒಳಗು ನಿಂತಿರುವೆ
 
ತುಂಬ ಒಗಟು ಹುಡುಗಿಯರು
ಅಂತ ಜನರು ಹೇಳುವರು
ನೀನು ಹಾಗೆಯಾಗದಿರು
ಕೊನೆಯವರೆಗು ಕಾಯುವೆನು
ಜಗದ ನೋವ ಮರೆಸುವೆನು
ಹೃದಯ ನಿನಗೆ ಹಾಸುವೆನು
ಬದುಕಿನ ಇರುಳಿಗೆ ದೀಪವನು
ಬೆಳಗಲು ಬರುವೆಯ ಬದುಕುವೆನು
 
||ಅಯ್ಯೊ ನಮಗೇನ್ ಪ್ರೀತಿಯು ಬೇಕ
ಬದುಕೋಕೆ ಪ್ರೀತಿಸಬೇಕ
ಬಲು ರಗಳೆ ಪ್ರೀತಿಯದು
ಸ್ವಲ್ಪ ತರಲೆ ಜಾತಿಯಿದು
ಒಳಗೊಳಗೆ ಮೀಟುವುದು ಸಿಹಿ ಸಿಹಿಯ ಕಾಟವಿದು
ನೋವಲು ನಗಿಸುವುದು ಬಾಳಲು ಕಳಿಸುವುದು
ಪ್ರೀತಿ ಆಹಾ ಪ್ರೀತಿ||

Ayyo Namage Preethiyu Beka song lyrics from Kannada Movie Gombegala Love starring Arun, Pavana, Ramakrishna, Lyrics penned by V Nagendra Prasad Sung by Karthik, Kavitha, Music Composed by Srinath Vijay, film is Directed by Santhosh and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ