-
ಕಣ್ಣಲ್ಲೆ ನನ್ನನ್ನು ನೀ ಸೆಳೆವೆ ನಾ ಪ್ರೀತಿಸಿದೆ ಗೆಳತಿ
ನಲ್ಮೆಯು ಕಣ್ಣಲಿ ಕಾಣುತ್ತಿದೆ ದಿನ ಬೆಳಗುತ್ತಿದೆ ಪ್ರಣತಿ
ಬಾಳಿನ ನಂದನ ನವತೋರಣ ತೂಗುತ್ತಿದೆ
ಬಾ ನಲ್ಲೆಯೆ ಪ್ರೇಮ ನಿನ್ನಲ್ಲಿಯೆ
ಬಾ ನಲ್ಲೆಯೆ ಪ್ರೇಮ ನಿನ್ನಲ್ಲಿಯೆ
ಕಣ್ಣಲ್ಲೆ ನನ್ನನ್ನು ನೀ ಸೆಳೆದೆ ನಾ ಪ್ರೀತಿಸಿದೆ ಗೆಳತಿ
ನಲ್ಮೆಯು ಕಣ್ಣಲಿ ಕಾಣುತ್ತಿದೆ ದಿನ ಬೆಳಗುತ್ತಿದೆ ಪ್ರಣತಿ
ನೀ ಬಂದು ಒಂದಾಗಿ ಪ್ರೀತಿ ಸುಂದರ
ನಿನ್ನಿಂದ ಬಾಳೆಲ್ಲ ರಾಗಮಂದಿರ
ಆಹ ಪ್ರೇಮಚಂದಿರ ಆಹ ಸ್ನೇಹಬಂಧುರ
ನೀ ನಗಲು ಬಾನೆಲ್ಲ ಬೆಳ್ಳಿ ಗೋಪುರ
ನಿನ್ನಿಂದ ಎದೆಯಲ್ಲಿ ಪ್ರೀತಿ ಇಂಚರ
ಝಲ್ ಝಲ್ ಬಳೆಯೆ ನೂಪುರ
ಝಣ್ ಝಣ್ ಗೆಜ್ಜೆ ಇಂಚರ
ಆಸೆ ಭಾಷೆ ಮಿಂಚಿದೆ ಪ್ರೀತಿ ಹಾದಿಗೆ
ಜೀವ ಭಾವ ತುಡಿದಿದೆ ರಾಗ ರಂಗಿಗೆ
ನೀನಿರೆ ಒಲವಿದೆ ಸುಖವಿದೆ ಸೊಗಸಿದೆ
ಕಣ್ಣಲಿ ನನ್ನನು ಪ್ರೀತಿಸಿದೆ ನಾ ಪ್ರೀತಿಸಿದೆ ಗೆಳೆಯ
ನಲ್ಮೆಯು ಕಣ್ಣಲಿ ಕಾಡುತ್ತಿದೆ ದಿನ ಮೂಡುತ್ತಿದೆ ಪ್ರಣಯ
ಎಂದೆಂದು ನೀನೇನ ಆಶಾ ದೀವಿಗೆ ಎಲ್ಲೆಲ್ಲು ನೀನೇನೆ ಹೆಜ್ಜೆ ಹೆಜ್ಜೆಗೆ
ಆಹ ನೀನೆ ಮಲ್ಲಿಗೆ ಆಹ ನೀನೆ ಸಂಪಿಗೆ
ಸಂಗಾತಿ ನೀನಾಗಿ ಬೆಳಗು ಬಾಳಿಗೆ ಸಂಪ್ರೀತಿ ನೀ ತೋರಿ ಕನಸ್ಸು ಕಣ್ಣಿಗೆ
ಆಹ ಅರಳೊ ಹೂವಿಗೆ ದುಂಬಿ ಬಾರೊ ಮೆಲ್ಲಗೆ
ಮೋಹ ದಾಹ ಕೂಗಿದೆ ತೋಳ ತೆಕ್ಕೆಗೆ
ನೋವೆ ನಲಿವು ಆಗಿದೆ ಪ್ರೇಮಿಪಾಲಿಗೆ
ನೀನಿರೆ ಒಲವಿದೆ ಸುಖವೊದೆ ಸೊಗಸಿದೆ
||ಕಣ್ಣಲ್ಲೆ ನನ್ನನ್ನು ನೀ ಸೆಳೆವೆ ನಾ ಪ್ರೀತಿಸಿದೆ ಗೆಳತಿ
ನಲ್ಮೆಯು ಕಣ್ಣಲಿ ಕಾಣುತ್ತಿದೆ ದಿನ ಬೆಳಗುತ್ತಿದೆ ಪ್ರಣಯ
ಬಾಳಿನ ನಂದನ ನವತೋರಣ ತೂಗುತ್ತಿದೆ
ಬಾ ನಲ್ಲೆಯೆ ಪ್ರೇಮ ನಿನ್ನಲ್ಲಿಯೆ
ಬಾ ನಲ್ಲನೆ ಪ್ರೇಮ ನಿನ್ನಲ್ಲಿಯೆ||
||ಕಣ್ಣಲ್ಲೆ ನನ್ನನ್ನು ನೀ ಸೆಳೆವೆ ನಾ ಪ್ರೀತಿಸಿದೆ ಗೆಳತಿ
ನಲ್ಮೆಯು ಕಣ್ಣಲಿ ಕಾಣುತ್ತಿದೆ ದಿನ ಬೆಳಗುತ್ತಿದೆ ಪ್ರಣಯ||

Kannella Nannannu song lyrics from Kannada Movie Gold Medal starring Ambarish, Devaraj, Sudharani, Lyrics penned by Doddarange Gowda Sung by Rajesh Krishnan, Sheela, Music Composed by Vijayanand, film is Directed by N Omprakash Rao and film is released on 1994