Enidenu Jeevana Lyrics

ಏನಿದೇನು ಜೀವನ Lyrics

in Gold Medal

in ಗೋಲ್ಡ್ ಮೆಡಲ್

LYRIC

Song Details Page after Lyrice

-
ಏನಿದೇನು ಜೀವನ ಯಾಕೆ ಹೀಗೆ ದಾರುಣ
ಪ್ರೀತಿ ನೀಡು ಚೇತನ ಆರಿ ಬಾಳು ಯಾತನ
ಬಂಗಾರ ಮಲ್ಲಿಗೆ ಬಾಡಿತೇಕೆ ಮೆಲ್ಲಗೆ
ಇಂಪಾದ ಕೋಗಿಲೆ ಹಾಡದಾಯ್ತೆ ಒಮ್ಮೆಗೆ
ಏನಿದೇನು ಜೀವನ ಯಾಕೆ ಹೀಗೆ ದಾರುಣ
 
ತಂಗಿ ನೀನಾಗಿ ಸಲುಗೆ ತೋರಿ ತುಂಟಾಟವೇನು ಚೆಲ್ಲಾಟವೇನು
ಅಣ್ಣ ನಾನಾಗಿ ನಲಿವ ನೀಡಿ ಆನಂದವೇನು ಉಲ್ಲಾಸವೇನು
ನೀನಿರೆ ಒಲವು ನೀನಿರೆ ಗೆಲುವು ಕಾಣದೆ ನಿನ್ನ ಬಾಳುವೆ ನೋವು
ನೆನಪ ತಂದ ಒಡನಾಟವು ಇನ್ನೆಲ್ಲವು ಹುಡುಗಾಟವು
 
||ಏನಿದೇನು ಜೀವನ ಯಾಕೆ ಹೀಗೆ ದಾರುಣ||
 
ಅಂದು ಬೇಕೆಂದೆ ಓಲೆ ತಂದೆ ಓಲಾಡಿ ಕುಣಿದೆ ಹಾಡಾಡಿ ಮೆರೆದೆ
ಎಂದು ನೀ ಹೀಗೆ ದೂರ ಹೋದೆ ನೋವಿಂದು ನನಗೆ ಬಾಳೆಲ್ಲ ಬೇಗೆ
ಅಕ್ಕರೆ ಹುಡುಗಿ ನಕ್ಕರೆ ಬೆಡಗಿ ಕೀಟಲೆ ಮಾಡೊ ತಂಟೆಯ ತುಡುಗಿ
ನೆನಪು ಮೂಡಿ ಗೋಳಾಟವು ಇನ್ನೆಲ್ಲವು ವಾತ್ಸಲ್ಯವು
 
||ಏನಿದೇನು ಜೀವನ ಯಾಕೆ ಹೀಗೆ ದಾರುಣ
ಪ್ರೀತಿ ನೀಡು ಚೇತನ ಆರಿ ಬಾಳು ಯಾತನ
ಬಂಗಾರ ಮಲ್ಲಿಗೆ ಬಾಡಿತೇಕೆ ಮೆಲ್ಲಗೆ
ಇಂಪಾದ ಕೋಗಿಲೆ ಹಾಡದಾಯ್ತೆ ಒಮ್ಮೆಗೆ||
 
Enidenu Jeevana song lyrics from Kannada Movie Gold Medal starring Ambarish, Devaraj, Sudharani, Lyrics penned by Doddarange Gowda Sung by S P Balasubrahmanyam, Music Composed by Vijayanand, film is Directed by N Omprakash Rao and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ