ನೀನೆ ಹೇಳು ನನ್ನದಾವುದು...
ತೀರದಲ್ಲಿ ಹೆಜ್ಜೆಯ ಗುರುತು ಸಾವಿರಾರು ಸಾವಿರಾರು ...
ನೀನೆ ಹೇಳು ನನ್ನದಾವುದು
ನೀರಿನಲ್ಲಿ ಮೂಡುವ ಅಲೆಗಳು ಸಾಲುಸಾಲು..
ನೀನೆ ಹೇಳು ನನ್ನದಾವುದು ನನ್ನಾದಾವುದು....
ಬಾಗಿಲ ಮುಂದೆ ತಾ ನಿಂತು...
ಕೂಗಿವೆ ನಂಟು ನೂರೆಂಟು..
ನೀನೆ ಹೇಳು ನನ್ನದಾವುದು...
ಯಾರ ಕೈಯಿಂದ ಜಾರಿ
ಇನ್ಯಾರ ಕನಸಿಗ ಚೂರು..
ರಾತ್ರಿಯ ದಾಟಿಯಾದಾಗ
ಬಂದಿದೆ ಹಾ ನನ್ನ ಊರು...
ಕೇಳುತ್ತ ನನ್ನ ನೀ ಯಾರು
ಕಾಡಿದೆ ದಾರಿ ನೂರಾರು
ನೀನೆ ಹೇಳು ನನ್ನದಾವುದು
ತೀರದಲ್ಲಿ ಹೆಜ್ಜೆಯ ಗುರುತು ಸಾವಿರಾರು
ನೀನೆ ಹೇಳು ನನ್ನದಾವುದು
ನೀರಿನಲ್ಲಿ ಮೂಡುವ ಅಲೆಯು.. ಸಾಲು-ಸಾಲು..
ನೀನೆ ಹೇಳು ನನ್ನದಾವುದು.....
ದೂರ ತಿರುವಲ್ಲಿ ಯಾರೋ
ನನಗಾಗಿ ಕಾದಂತೆ ಸುಳಿವು....
ವೇಷ ಕಳಚಿಟ್ಟ ಮೇಲೆ
ಕೊನೆಗೂನು ಕಂಡಿದ್ದೆ ಒಲವು
ಕಾಣದ ಹಂಚಿ ಎಲ್ಲಿಂದ
ಕಾಗದ ಹುಂಟು ನೂರೊಂದು
ನೀನೆ ಹೇಳು ನನ್ನದಾವುದು ….
ತೀರದಲ್ಲಿ ಹೆಜ್ಜೆಯ ಗುರುತು ಸಾವಿರಾರು ಸಾವಿರಾರು ...
ನೀನೆ ಹೇಳು ನನ್ನದಾವುದು
ನೀರಿನಲ್ಲಿ ಮೂಡುವ ಅಲೆಗಳು ಸಾಲುಸಾಲು..
ನೀನೆ ಹೇಳು ನನ್ನದಾವುದು ನನ್ನಾದಾವುದು....
ಬಾಗಿಲ ಮುಂದೆ ತಾ ನಿಂತು...
ಕೂಗಿವೆ ನಂಟು ನೂರೆಂಟು..
ನೀನೆ ಹೇಳು ನನ್ನದಾವುದು...
ಯಾರ ಕೈಯಿಂದ ಜಾರಿ ಇನ್ಯಾರು ಕನಸಿಗ ಚೂರು..
ನೀನೆ ಹೇಳು ನನ್ನದಾವುದು...
ತೀರದಲ್ಲಿ ಹೆಜ್ಜೆಯ ಗುರುತು ಸಾವಿರಾರು ಸಾವಿರಾರು ...
ನೀನೆ ಹೇಳು ನನ್ನದಾವುದು
ನೀರಿನಲ್ಲಿ ಮೂಡುವ ಅಲೆಗಳು ಸಾಲುಸಾಲು..
ನೀನೆ ಹೇಳು ನನ್ನದಾವುದು ನನ್ನಾದಾವುದು....
ಬಾಗಿಲ ಮುಂದೆ ತಾ ನಿಂತು...
ಕೂಗಿವೆ ನಂಟು ನೂರೆಂಟು..
ನೀನೆ ಹೇಳು ನನ್ನದಾವುದು...
ಯಾರ ಕೈಯಿಂದ ಜಾರಿ
ಇನ್ಯಾರ ಕನಸಿಗ ಚೂರು..
ರಾತ್ರಿಯ ದಾಟಿಯಾದಾಗ
ಬಂದಿದೆ ಹಾ ನನ್ನ ಊರು...
ಕೇಳುತ್ತ ನನ್ನ ನೀ ಯಾರು
ಕಾಡಿದೆ ದಾರಿ ನೂರಾರು
ನೀನೆ ಹೇಳು ನನ್ನದಾವುದು
ತೀರದಲ್ಲಿ ಹೆಜ್ಜೆಯ ಗುರುತು ಸಾವಿರಾರು
ನೀನೆ ಹೇಳು ನನ್ನದಾವುದು
ನೀರಿನಲ್ಲಿ ಮೂಡುವ ಅಲೆಯು.. ಸಾಲು-ಸಾಲು..
ನೀನೆ ಹೇಳು ನನ್ನದಾವುದು.....
ದೂರ ತಿರುವಲ್ಲಿ ಯಾರೋ
ನನಗಾಗಿ ಕಾದಂತೆ ಸುಳಿವು....
ವೇಷ ಕಳಚಿಟ್ಟ ಮೇಲೆ
ಕೊನೆಗೂನು ಕಂಡಿದ್ದೆ ಒಲವು
ಕಾಣದ ಹಂಚಿ ಎಲ್ಲಿಂದ
ಕಾಗದ ಹುಂಟು ನೂರೊಂದು
ನೀನೆ ಹೇಳು ನನ್ನದಾವುದು ….
ತೀರದಲ್ಲಿ ಹೆಜ್ಜೆಯ ಗುರುತು ಸಾವಿರಾರು ಸಾವಿರಾರು ...
ನೀನೆ ಹೇಳು ನನ್ನದಾವುದು
ನೀರಿನಲ್ಲಿ ಮೂಡುವ ಅಲೆಗಳು ಸಾಲುಸಾಲು..
ನೀನೆ ಹೇಳು ನನ್ನದಾವುದು ನನ್ನಾದಾವುದು....
ಬಾಗಿಲ ಮುಂದೆ ತಾ ನಿಂತು...
ಕೂಗಿವೆ ನಂಟು ನೂರೆಂಟು..
ನೀನೆ ಹೇಳು ನನ್ನದಾವುದು...
ಯಾರ ಕೈಯಿಂದ ಜಾರಿ ಇನ್ಯಾರು ಕನಸಿಗ ಚೂರು..
Neene Helu Nannadaavudu song lyrics from Kannada Movie Gokula starring Vijay Raghavendra, Yash, Pavan, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Prakash and film is released on 2009