ಬರುವೆ ಓಡಿ ಓಡಿ ಒಲಿದು
ಒಲಿವೆ ನೋಡಿ ನೋಡಿ ನಲಿದು..
ನಲಿವೆ ಹಾಡಿ ಹಾಡಿ ಕುಣಿದು
ನಿನ್ನ ಪ್ರೀತಿಗೆ...
ಕರೆವೇ ಕಾದು ಕಾದು ಒಲಿದು
ಅಲೆವೆ ಕಾಡಿ ಕಾಡಿ ಸೆಳೆದು.....
ಸೆಳೆವೆ ಬಾರಿ ಬಾರಿ ಸುಳಿದು.....
ನಿನ್ನ ಪ್ರೀತಿಗೆ.......
ಮಾತಿಲ್ಲದೆ ಮುನ್ಸೂಚನೆ ಇಂದು ಆಗಿದೆ......
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ....
ನಾನಾ ಬಗೆ ಆಲೋಚನೆ ಇಂದೇ ಬಂದಿದೆ
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ…..
|| ಬರುವೆ ಓಡಿ ಓಡಿ ಒಲಿದು
ಒಲಿವೆ ನೋಡಿ ನೋಡಿ ನಲಿದು..
ನಲಿವೆ ಹಾಡಿ ಹಾಡಿ ಕುಣಿದು
ನಿನ್ನ ಪ್ರೀತಿಗೆ...
ಕರೆವೇ ಕಾದು ಕಾದು ಒಲಿದು
ಅಲೆವೆ ಕಾಡಿ ಕಾಡಿ ಸೆಳೆದು.....
ಸೆಳೆವೆ ಬಾರಿ ಬಾರಿ ಸುಳಿದು.....
ನಿನ್ನ ಪ್ರೀತಿಗೆ....... ||
ನಿನ್ನದೆ ನೆನಪಲೀಗ ನೆಡೆಯುವಾಗ...
ಎದುರು ನೀನೇ ಬಂದ.....
ಜುಮ್ಮೆನುವಂತ ಸಂತೋಷ ನನ್ನ ಪ್ರೀತಿಗೆ.....
ಎಂದಿಗೂ ಮನಸಿನಲ್ಲಿ ಕನಸಿನಲ್ಲಿ ಅಳಿಸಲಾರದಂತ....
ಗುಚ್ಚನೆ ನೂರು ಸಂದೇಶ ನಿನ್ನ ಪ್ರೀತಿಗೆ....
ಸವಿಮುತ್ತಿನ ಸಂಭಾವನೆ ಬಾಕಿ ಏಕಿದೆ
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ....
ಓಲೈಸುವ ಸಂಭಾಷಣೆ ಇನ್ನು ಬೇಕಿದೆ.......
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ....
||ಬರುವೆ ಓಡಿ ಓಡಿ ಒಲಿದು
ಒಲಿವೆ ನೋಡಿ ನೋಡಿ ನಲಿದು..
ನಲಿವೆ ಹಾಡಿ ಹಾಡಿ ಕುಣಿದು
ನಿನ್ನ ಪ್ರೀತಿಗೆ...
ಕರೆವೇ ಕಾದು ಕಾದು ಒಲಿದು
ಅಲೆವೆ ಕಾಡಿ ಕಾಡಿ ಸೆಳೆದು.....
ಸೆಳೆವೆ ಬಾರಿ ಬಾರಿ ಸುಳಿದು.....
ನಿನ್ನ ಪ್ರೀತಿಗೆ....... ||
ಸುಮ್ಮನೆ ಇಡಿದು ಕೈಯ್ಯ ಮರೆತು ಮೈಯ್ಯ.....
ಮೆರೆಯಬೇಕು ಎಂಬ ಸುಂದರವಾದ ಸಣ್ಣಾಸೆ
ನನ್ನಾ ಪ್ರೀತಿಗೆ...
ನಿನ್ನದೆ ಜೊತೆಯಲ್ಲಿಂದು ಕಥೆಯಲೊಂದು ಎಣೆಯಬೇಕು
ಬೇಗ ನೀಡುವೆಯೇನು ನೀ ಭಾಷೆ ನಿನ್ನ ಪ್ರೀತಿಗೆ
ದಿನರಾತ್ರಿಯ ಆರಾಧನೆ ಒಂದೇ ಆಗಿದೆ
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ...
ಈ ಲೋಕದ ಆಪಾದನೆ ಬೇಕೇ ಬೇಕಿದೆ
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ.....
||ಕರೆವೇ ಕಾದು ಕಾದು ಒಲಿದು
ಅಲೆವೆ ಕಾಡಿ ಕಾಡಿ ಸೆಳೆದು.....
ಸೆಳೆವೆ ಬಾರಿ ಬಾರಿ ಸುಳಿದು.....
ನಿನ್ನ ಪ್ರೀತಿಗೆ.......
ಬರುವೆ ಓಡಿ ಓಡಿ ಒಲಿದು
ಒಲಿವೆ ನೋಡಿ ನೋಡಿ ನಲಿದು..
ನಲಿವೆ ಹಾಡಿ ಹಾಡಿ ಕುಣಿದು
ನಿನ್ನ ಪ್ರೀತಿಗೆ...||
ಬರುವೆ ಓಡಿ ಓಡಿ ಒಲಿದು
ಒಲಿವೆ ನೋಡಿ ನೋಡಿ ನಲಿದು..
ನಲಿವೆ ಹಾಡಿ ಹಾಡಿ ಕುಣಿದು
ನಿನ್ನ ಪ್ರೀತಿಗೆ...
ಕರೆವೇ ಕಾದು ಕಾದು ಒಲಿದು
ಅಲೆವೆ ಕಾಡಿ ಕಾಡಿ ಸೆಳೆದು.....
ಸೆಳೆವೆ ಬಾರಿ ಬಾರಿ ಸುಳಿದು.....
ನಿನ್ನ ಪ್ರೀತಿಗೆ.......
ಮಾತಿಲ್ಲದೆ ಮುನ್ಸೂಚನೆ ಇಂದು ಆಗಿದೆ......
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ....
ನಾನಾ ಬಗೆ ಆಲೋಚನೆ ಇಂದೇ ಬಂದಿದೆ
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ…..
|| ಬರುವೆ ಓಡಿ ಓಡಿ ಒಲಿದು
ಒಲಿವೆ ನೋಡಿ ನೋಡಿ ನಲಿದು..
ನಲಿವೆ ಹಾಡಿ ಹಾಡಿ ಕುಣಿದು
ನಿನ್ನ ಪ್ರೀತಿಗೆ...
ಕರೆವೇ ಕಾದು ಕಾದು ಒಲಿದು
ಅಲೆವೆ ಕಾಡಿ ಕಾಡಿ ಸೆಳೆದು.....
ಸೆಳೆವೆ ಬಾರಿ ಬಾರಿ ಸುಳಿದು.....
ನಿನ್ನ ಪ್ರೀತಿಗೆ....... ||
ನಿನ್ನದೆ ನೆನಪಲೀಗ ನೆಡೆಯುವಾಗ...
ಎದುರು ನೀನೇ ಬಂದ.....
ಜುಮ್ಮೆನುವಂತ ಸಂತೋಷ ನನ್ನ ಪ್ರೀತಿಗೆ.....
ಎಂದಿಗೂ ಮನಸಿನಲ್ಲಿ ಕನಸಿನಲ್ಲಿ ಅಳಿಸಲಾರದಂತ....
ಗುಚ್ಚನೆ ನೂರು ಸಂದೇಶ ನಿನ್ನ ಪ್ರೀತಿಗೆ....
ಸವಿಮುತ್ತಿನ ಸಂಭಾವನೆ ಬಾಕಿ ಏಕಿದೆ
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ....
ಓಲೈಸುವ ಸಂಭಾಷಣೆ ಇನ್ನು ಬೇಕಿದೆ.......
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ....
||ಬರುವೆ ಓಡಿ ಓಡಿ ಒಲಿದು
ಒಲಿವೆ ನೋಡಿ ನೋಡಿ ನಲಿದು..
ನಲಿವೆ ಹಾಡಿ ಹಾಡಿ ಕುಣಿದು
ನಿನ್ನ ಪ್ರೀತಿಗೆ...
ಕರೆವೇ ಕಾದು ಕಾದು ಒಲಿದು
ಅಲೆವೆ ಕಾಡಿ ಕಾಡಿ ಸೆಳೆದು.....
ಸೆಳೆವೆ ಬಾರಿ ಬಾರಿ ಸುಳಿದು.....
ನಿನ್ನ ಪ್ರೀತಿಗೆ....... ||
ಸುಮ್ಮನೆ ಇಡಿದು ಕೈಯ್ಯ ಮರೆತು ಮೈಯ್ಯ.....
ಮೆರೆಯಬೇಕು ಎಂಬ ಸುಂದರವಾದ ಸಣ್ಣಾಸೆ
ನನ್ನಾ ಪ್ರೀತಿಗೆ...
ನಿನ್ನದೆ ಜೊತೆಯಲ್ಲಿಂದು ಕಥೆಯಲೊಂದು ಎಣೆಯಬೇಕು
ಬೇಗ ನೀಡುವೆಯೇನು ನೀ ಭಾಷೆ ನಿನ್ನ ಪ್ರೀತಿಗೆ
ದಿನರಾತ್ರಿಯ ಆರಾಧನೆ ಒಂದೇ ಆಗಿದೆ
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ...
ಈ ಲೋಕದ ಆಪಾದನೆ ಬೇಕೇ ಬೇಕಿದೆ
ನನ್ನ ಪ್ರೀತಿಗೆ ನಿನ್ನ ಪ್ರೀತಿಗೆ.....
||ಕರೆವೇ ಕಾದು ಕಾದು ಒಲಿದು
ಅಲೆವೆ ಕಾಡಿ ಕಾಡಿ ಸೆಳೆದು.....
ಸೆಳೆವೆ ಬಾರಿ ಬಾರಿ ಸುಳಿದು.....
ನಿನ್ನ ಪ್ರೀತಿಗೆ.......
ಬರುವೆ ಓಡಿ ಓಡಿ ಒಲಿದು
ಒಲಿವೆ ನೋಡಿ ನೋಡಿ ನಲಿದು..
ನಲಿವೆ ಹಾಡಿ ಹಾಡಿ ಕುಣಿದು
ನಿನ್ನ ಪ್ರೀತಿಗೆ...||
Baruve Odi Odi Olidu song lyrics from Kannada Movie Gokula starring Vijay Raghavendra, Yash, Pavan, Lyrics penned by Jayanth Kaikini Sung by Karthik, Rithisha, Music Composed by Mano Murthy, film is Directed by Prakash and film is released on 2009