Glaasu Glaasige Lyrics

ಗ್ಲಾಸು ಗ್ಲಾಸ್ಸಿಗೆ Lyrics

in Girki

in ಗಿರ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗ್ಲಾಸು ಗ್ಲಾಸ್ಸಿಗೆ
ಗ್ಲಾಸು ಗ್ಲಾಸ್ಸಿಗೆ ತಾಗೊ ಟೈಮಲಿ
ದೇಶ ಚಿಂತನೆ ಮಾಡೋಣ
ದೇಶ ಚಿಂತನೆ ಮಾಡೋಣ
ಎಣ್ಣೆ ಸಾಲವ ಮನ್ನಾ ಮಾಡಲು
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ
 
ಬಾಟ್ಲಿ ಇಂದಲೇ ಸತ್ಯ ಜನಿಸಿದೆ
ನಮ್ದು ಸತ್ಯದ ನಾಡು
ಕುಡುಕರಿಂದಲೇ ದೇಶ ನಡೆದಿದೆ
ನಮ್ದು ಪುಣ್ಯದ ಬೀಡು
ಪೆಗ್ಗು ಏರಿಸಿ ಹಾಡು
ನೆಕ್ಸ್ಟು ಆರ್ಡರ್ ಮಾಡು
ಪೆಗ್ಗು ಏರಿಸಿ ಹಾಡು
ನೆಕ್ಸ್ಟು ಆರ್ಡರ್ ಮಾಡು
 
||ಗ್ಲಾಸು ಗ್ಲಾಸ್ಸಿಗೆ
ಗ್ಲಾಸು ಗ್ಲಾಸ್ಸಿಗೆ ತಾಗೊ ಟೈಮಲಿ
ದೇಶ ಚಿಂತನೆ ಮಾಡೋಣ
ದೇಶ ಚಿಂತನೆ ಮಾಡೋಣ
ಎಣ್ಣೆ ಸಾಲವ ಮನ್ನಾ ಮಾಡಲು
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ||
 
ದೇವ್ರು ಕೂಡ ನಮ್ನ ಹುಟ್ಸಿ
ಟೆನ್ಷನ್‌ ಆಗೋದ್ನಂತೆ
ಸೋಮರಸ ಬಿಟ್ಕಂಡ್ನಂತೆ
ಆ ಸೋಮರಸ ಬಿಟ್ಕಂಡ್ನಂತೆ
ಯಾರಿಗುಂಟು ಯಾರಿಗಿಲ್ಲ
ಬಾಳು ಗೋಳಿನ ಸಂತೆ
ನೈಂಟಿ ಹೊಡೆದರೆ ನಿಶ್ಚಿಂತೆ      
ನೈಂಟಿ ಹೊಡೆದರೆ ನಿಶ್ಚಿಂತೆ      
 
ಬಾರು ಬಾಗ್ಲಿಗೆ ಏಏಏ
ಬಾರು ಬಾಗ್ಲಿಗೆ ವಾಂತಿ ಮಾಡುವ
ವೀರ ಪುರುಷರು ನೀವು
ಶಾಂತಿದೂತರು ನಾವು
ಶಾಂತಿದೂತರು ನಾವು
ಶಾಂತಿದೂತರು ನಾವು
ಶಾಂತಿದೂತರು ನಾವು
 
||ಗ್ಲಾಸು ಗ್ಲಾಸ್ಸಿಗೆ||
 
ಗಿರ ಗಿರ ಗಿರಕಿ ಹೊಡೆಯಲಿ ಬದುಕು
ಪಾರ್ಟಿ ಮುಗಿವ ತನಕ
ಪಾರ್ಟಿ ಮುಗಿವ ತನಕ
ನೊರೆ ನೊರೆ ಮೋರಿ ಅರಮನೆ ನಿಮಗೆ
ಆಟೊ ಸಿಗುವ ತನಕ
ಆಟೊ ಸಿಗುವ ತನಕ
ನಿನ್ನ ಮನೆಯಾ…..
ನಿನ್ನ ಮನೆಯ ನೀನೆ ಹುಡುಕಿಕೊ
ನೋಡಿ ಬಾಗಿಲು ತಟ್ಟು
ಇಲ್ಲ ಬೀಳ್ತಾವೆ ಮೆಟ್ಟು
ಇಲ್ಲ ಬೀಳ್ತಾವೆ ಮೆಟ್ಟು
ಇಲ್ಲ ಬೀಳ್ತಾವೆ ಮೆಟ್ಟು
ಇಲ್ಲ ಬೀಳ್ತಾವೆ ಮೆಟ್ಟು
 
||ಗ್ಲಾಸು ಗ್ಲಾಸ್ಸಿಗೆ
ಗ್ಲಾಸು ಗ್ಲಾಸ್ಸಿಗೆ ಟಚ್ಚಿಂಗ್ ಟೈಮಲಿ
ದೇಶ ಚಿಂತನೆ ಮಾಡೋಣ
ದೇಶ ಚಿಂತನೆ ಮಾಡೋಣ
ಎಣ್ಣೆ ಸಾಲವ ಮನ್ನಾ ಮಾಡಲು
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ||
 

ಗ್ಲಾಸು ಗ್ಲಾಸ್ಸಿಗೆ
ಗ್ಲಾಸು ಗ್ಲಾಸ್ಸಿಗೆ ತಾಗೊ ಟೈಮಲಿ
ದೇಶ ಚಿಂತನೆ ಮಾಡೋಣ
ದೇಶ ಚಿಂತನೆ ಮಾಡೋಣ
ಎಣ್ಣೆ ಸಾಲವ ಮನ್ನಾ ಮಾಡಲು
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ
 
ಬಾಟ್ಲಿ ಇಂದಲೇ ಸತ್ಯ ಜನಿಸಿದೆ
ನಮ್ದು ಸತ್ಯದ ನಾಡು
ಕುಡುಕರಿಂದಲೇ ದೇಶ ನಡೆದಿದೆ
ನಮ್ದು ಪುಣ್ಯದ ಬೀಡು
ಪೆಗ್ಗು ಏರಿಸಿ ಹಾಡು
ನೆಕ್ಸ್ಟು ಆರ್ಡರ್ ಮಾಡು
ಪೆಗ್ಗು ಏರಿಸಿ ಹಾಡು
ನೆಕ್ಸ್ಟು ಆರ್ಡರ್ ಮಾಡು
 
||ಗ್ಲಾಸು ಗ್ಲಾಸ್ಸಿಗೆ
ಗ್ಲಾಸು ಗ್ಲಾಸ್ಸಿಗೆ ತಾಗೊ ಟೈಮಲಿ
ದೇಶ ಚಿಂತನೆ ಮಾಡೋಣ
ದೇಶ ಚಿಂತನೆ ಮಾಡೋಣ
ಎಣ್ಣೆ ಸಾಲವ ಮನ್ನಾ ಮಾಡಲು
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ||
 
ದೇವ್ರು ಕೂಡ ನಮ್ನ ಹುಟ್ಸಿ
ಟೆನ್ಷನ್‌ ಆಗೋದ್ನಂತೆ
ಸೋಮರಸ ಬಿಟ್ಕಂಡ್ನಂತೆ
ಆ ಸೋಮರಸ ಬಿಟ್ಕಂಡ್ನಂತೆ
ಯಾರಿಗುಂಟು ಯಾರಿಗಿಲ್ಲ
ಬಾಳು ಗೋಳಿನ ಸಂತೆ
ನೈಂಟಿ ಹೊಡೆದರೆ ನಿಶ್ಚಿಂತೆ      
ನೈಂಟಿ ಹೊಡೆದರೆ ನಿಶ್ಚಿಂತೆ      
 
ಬಾರು ಬಾಗ್ಲಿಗೆ ಏಏಏ
ಬಾರು ಬಾಗ್ಲಿಗೆ ವಾಂತಿ ಮಾಡುವ
ವೀರ ಪುರುಷರು ನೀವು
ಶಾಂತಿದೂತರು ನಾವು
ಶಾಂತಿದೂತರು ನಾವು
ಶಾಂತಿದೂತರು ನಾವು
ಶಾಂತಿದೂತರು ನಾವು
 
||ಗ್ಲಾಸು ಗ್ಲಾಸ್ಸಿಗೆ||
 
ಗಿರ ಗಿರ ಗಿರಕಿ ಹೊಡೆಯಲಿ ಬದುಕು
ಪಾರ್ಟಿ ಮುಗಿವ ತನಕ
ಪಾರ್ಟಿ ಮುಗಿವ ತನಕ
ನೊರೆ ನೊರೆ ಮೋರಿ ಅರಮನೆ ನಿಮಗೆ
ಆಟೊ ಸಿಗುವ ತನಕ
ಆಟೊ ಸಿಗುವ ತನಕ
ನಿನ್ನ ಮನೆಯಾ…..
ನಿನ್ನ ಮನೆಯ ನೀನೆ ಹುಡುಕಿಕೊ
ನೋಡಿ ಬಾಗಿಲು ತಟ್ಟು
ಇಲ್ಲ ಬೀಳ್ತಾವೆ ಮೆಟ್ಟು
ಇಲ್ಲ ಬೀಳ್ತಾವೆ ಮೆಟ್ಟು
ಇಲ್ಲ ಬೀಳ್ತಾವೆ ಮೆಟ್ಟು
ಇಲ್ಲ ಬೀಳ್ತಾವೆ ಮೆಟ್ಟು
 
||ಗ್ಲಾಸು ಗ್ಲಾಸ್ಸಿಗೆ
ಗ್ಲಾಸು ಗ್ಲಾಸ್ಸಿಗೆ ಟಚ್ಚಿಂಗ್ ಟೈಮಲಿ
ದೇಶ ಚಿಂತನೆ ಮಾಡೋಣ
ದೇಶ ಚಿಂತನೆ ಮಾಡೋಣ
ಎಣ್ಣೆ ಸಾಲವ ಮನ್ನಾ ಮಾಡಲು
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ
ಪಾರ್ಲಿಮೆಂಟಿಗೆ ಕೇಳೋಣ
ಎಣ್ಣೆ ಭಾಗ್ಯವ ಬೇಡೋಣ||
 

Glaasu Glaasige song lyrics from Kannada Movie Girki starring Vilok Raj, Taranga Vishwa, Divya Uruduga, Lyrics penned by Yogaraj Bhat Sung by Vijay Prakash, Veer Samarth, Music Composed by Veer Samarth, film is Directed by Veeresh P M and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ