Girki Title Track Lyrics

ಗಿರ್ಕಿ ಟೈಟಲ್‌ ಟ್ರ್ಯಾಕ್ Lyrics

in Girki

in ಗಿರ್ಕಿ

LYRIC

Song Details Page after Lyrice

ಅಸಲು ನಕಲು ಅದಲು ಬದಲು
ಕಣ್ಣ ಮುಂದೆ ದಾರಿ ಕವಲು
ಆ ಕಡೆಗೋ ಈ ಕಡೆಗೋ
ಮುನ್ನಡೆಯೊ ಇದು ಹಿನ್ನಡೆಯೊ
ಅತ್ತ ಇತ್ತ ಸುತ್ತ ಮುತ್ತ
ತಿರುಗಿ ದಾರಿ ಆಯ್ತು ವೃತ್ತ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
 
ನನ್ನಲ್ಲಿ ಗಾಢನಂಬಿಕೆ
ಬಲಿಯಾಯ್ತು ಸುಳ್ಳು ಶೂಲಕೆ
ನನ್ನೋರೆ ಕೂಡಿ ಮಾಡಿದ
ಕ್ರೂರ ಸಂಚಿಗೆ
ಸಂದೇಶ ಒಂದು ಸಿಕ್ಕಲು
ಸಂದೇಹ ನೂರು ದಿಕ್ಕಲು
ಸಂತಾಪ ನನ್ನ ಪಾಲಿಗೆ
ಸುತ್ತಮುತ್ತಲೂ
ಯಾರ್‌ ಹತ್ತಿರ ಸರಿ ಉತ್ತರ
ಕೊನೆಕಾಣದ ಪ್ರಶ್ನೋತ್ತರ
ನನ್ನ ಪರ ಅನ್ನೋತರ
ಹಿಂಬಾಲಿಸೊ ಭಯಭೀಕರ
 
ಇವೆ ನಾ ಮುಂದೆ ತಾ ಮುಂದೆ
ಎನ್ನುತ್ತ ನೋವೆಲ್ಲ ಬೆನ್ನೇರಿ
ಧೈರ್ಯಾನೆ ಸಾವಾಗಿದೆ
ಜೀವಾನೆ ಆದಂತ ಪ್ರೀತಿಯು
ನೋವಲ್ಲೋ ಸಾವಲ್ಲೋ ಗುಟ್ಟಾಗಿದೆ
 
||ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ||
 
ಸೋಲೊಂದು ಕೇಕೆ ಹಾಕಿದೆ
ಸಂಗಾತಿ ಸುಳಿವು ಸಿಕ್ಕದೆ
ಸಂಹಾರ ಮಾಡಿ ಗೆಲ್ಲುವೆ
ಪ್ರೀತಿಯೊಂದಿಗೆ
ಕ್ರೂರತ್ವ ಹೆಜ್ಜೆ ಸಾಗಿವೆ
ಗುರುತೊಂದು ಕಾಣದಾಗಿವೆ
ಮುನ್ನುಗ್ಗೊ ವೇಗ ನಿಲ್ಲಿಸೊ
ಛಾಯೆ ನೂರಿವೆ
ಕಣ್ಣಾಳದಿ ಬಿರುಸಾಗಲು
ತುದಿಗಾಲಲಿ ನೋವ ಹನಿ
ಗುರಿಸೇರುವ ಸುಳಿವೊಂದನು
ಕೊಡಬಾರದೆ ಸಣ್ಣ ದನಿ
 
ಇವೆ ಆಗೊಂದು ಹೀಗೊಂದು
ಹೀಗೇನೆ ನೂರೊಂದು
ಸಂಗಾತಿ ನೆನಪೆಲ್ಲ ಸಾಲಾಗಿವೆ
ಪ್ರೀತೀನ ಕಾಯೋಕೆ
ಸೋತಂತ ಹೃದಯಾನೆ
ಮೋಸಕ್ಕೆ ಮುಂದಾಗಿದೆ
 
||ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ||
 

ಅಸಲು ನಕಲು ಅದಲು ಬದಲು
ಕಣ್ಣ ಮುಂದೆ ದಾರಿ ಕವಲು
ಆ ಕಡೆಗೋ ಈ ಕಡೆಗೋ
ಮುನ್ನಡೆಯೊ ಇದು ಹಿನ್ನಡೆಯೊ
ಅತ್ತ ಇತ್ತ ಸುತ್ತ ಮುತ್ತ
ತಿರುಗಿ ದಾರಿ ಆಯ್ತು ವೃತ್ತ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
 
ನನ್ನಲ್ಲಿ ಗಾಢನಂಬಿಕೆ
ಬಲಿಯಾಯ್ತು ಸುಳ್ಳು ಶೂಲಕೆ
ನನ್ನೋರೆ ಕೂಡಿ ಮಾಡಿದ
ಕ್ರೂರ ಸಂಚಿಗೆ
ಸಂದೇಶ ಒಂದು ಸಿಕ್ಕಲು
ಸಂದೇಹ ನೂರು ದಿಕ್ಕಲು
ಸಂತಾಪ ನನ್ನ ಪಾಲಿಗೆ
ಸುತ್ತಮುತ್ತಲೂ
ಯಾರ್‌ ಹತ್ತಿರ ಸರಿ ಉತ್ತರ
ಕೊನೆಕಾಣದ ಪ್ರಶ್ನೋತ್ತರ
ನನ್ನ ಪರ ಅನ್ನೋತರ
ಹಿಂಬಾಲಿಸೊ ಭಯಭೀಕರ
 
ಇವೆ ನಾ ಮುಂದೆ ತಾ ಮುಂದೆ
ಎನ್ನುತ್ತ ನೋವೆಲ್ಲ ಬೆನ್ನೇರಿ
ಧೈರ್ಯಾನೆ ಸಾವಾಗಿದೆ
ಜೀವಾನೆ ಆದಂತ ಪ್ರೀತಿಯು
ನೋವಲ್ಲೋ ಸಾವಲ್ಲೋ ಗುಟ್ಟಾಗಿದೆ
 
||ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ||
 
ಸೋಲೊಂದು ಕೇಕೆ ಹಾಕಿದೆ
ಸಂಗಾತಿ ಸುಳಿವು ಸಿಕ್ಕದೆ
ಸಂಹಾರ ಮಾಡಿ ಗೆಲ್ಲುವೆ
ಪ್ರೀತಿಯೊಂದಿಗೆ
ಕ್ರೂರತ್ವ ಹೆಜ್ಜೆ ಸಾಗಿವೆ
ಗುರುತೊಂದು ಕಾಣದಾಗಿವೆ
ಮುನ್ನುಗ್ಗೊ ವೇಗ ನಿಲ್ಲಿಸೊ
ಛಾಯೆ ನೂರಿವೆ
ಕಣ್ಣಾಳದಿ ಬಿರುಸಾಗಲು
ತುದಿಗಾಲಲಿ ನೋವ ಹನಿ
ಗುರಿಸೇರುವ ಸುಳಿವೊಂದನು
ಕೊಡಬಾರದೆ ಸಣ್ಣ ದನಿ
 
ಇವೆ ಆಗೊಂದು ಹೀಗೊಂದು
ಹೀಗೇನೆ ನೂರೊಂದು
ಸಂಗಾತಿ ನೆನಪೆಲ್ಲ ಸಾಲಾಗಿವೆ
ಪ್ರೀತೀನ ಕಾಯೋಕೆ
ಸೋತಂತ ಹೃದಯಾನೆ
ಮೋಸಕ್ಕೆ ಮುಂದಾಗಿದೆ
 
||ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ
ಗಿರ್‌ ಗಿರ್‌ ಗಿರ್‌ ಗಿರ್
ಗಿರ್‌ ಗಿರ್‌ ಗಿರ್‌ ಗಿರ್‌ ಗಿರ್ಕಿ||
 

Girki Title Track song lyrics from Kannada Movie Girki starring Vilok Raj, Taranga Vishwa, Divya Uruduga, Lyrics penned by Veeresh P M Sung by Raghu Dixit, Music Composed by Veer Samarth, film is Directed by Veeresh P M and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ