-
ನಿನಗೆ ನೀನೆ ದೊರೆ ನಗುವ ಹಂಚಿದರೆ
ನಾಳೆಗೆ ನೀ ಹೀರೊ
ಅತ್ತು ಸೊರಗಿರುವ ಕಣ್ಣು ಒರೆಸಿದರೆ
ಅವರಿಗೆ ನೀ ಹೀರೊ
ಖಾಲಿ ಖಾಲಿ ಕೈಯ್ಲು ದಾನ ನೀಡೊ ನೀನು
ದೇವ್ರೆ ಹೇಳುತ್ತಾನೆ ನೀ ಹೀರೊ
ಗಡಿಯ ಕಾಯಲು ನಿಂತ ನಮಗೆಲ್ಲ ನೆರಳಾಗೊ ಸೈನಿಕನು
ಅನ್ನ ಉಳಿಸಲು ತನ್ನ ಜೀವನವ ಮುಡಿಪಿಡುವ ರೈತನು
ಡಾಕ್ಟರ್ ಡ್ರೈವರು ಗುರಿ ತೋರೊ ಟೀಚರ್
ಇವರಲ್ಲುಇದ್ದಾರೆ ನಿಜವಾದ ಲೀಡರ್
ಎಂತೆಂತ ನೋವ ಸಹಿಸಿ ನಮ್ ಹೆತ್ತ ಅಮ್ಮ ಹೀರೊ
ಬೆಳಗಾನ ದುಡ್ದು ದುಡ್ದು ಸಾಕ್ದಂತ ಅಪ್ಪ ಹೀರೊ
ಕಾನೂನು ಕಾಪಾಡೋಕೆ ಬಳೆ ತೊಟ್ಟ ಪೊಲೀಸ್ ಹೀರೊ
ದಿಕ್ಕೆಟ್ಟು ನಿಂತಿರುವಾಗ ಕಷ್ಟಕ್ಕಾಗೊನೆ ಹೀರೊ
ನಡೆವ ದಾರಿಯ ಗುಡಿಸಿ ಕಸ ತೆಗೆದು ಕಳೆ ನೀಡೊ ಕಾರ್ಮಿಕನು
ಮರಳು ಜೆಲ್ಲಿಯ ಬೆರೆಸಿ ನೆರಳಾಗೊ ಮನೆ ಕಟ್ಟುವ ಕೂಲಿನು
ಪೇಪರ್ ಹಾಕೊರು ಪೋಸ್ಟರ್ ಅಂಟ್ಸೊರು
ನಿಜವಾಗ್ಲು ಹೀರೊನೆ ಇವರಂತೆ ದುಡಿಯೋರು
ಗುಡಿ ಮುಂದೆನಾವು ಬಿಟ್ಟ ಚಪ್ಪಲಿನ ಕಾಯೋನ್ ಹೀರೊ
ಹೋಟೆಲ್ ಬಾರಲ್ಲಿರೊ ಸಪ್ಲೈರ್ ಕೂಡ ಹೀರೊ
ಕರೆದಲ್ಲಿಗೆ ಬರುವ ನಮ್ಮ ಆಟೊ ಡ್ರೈವರ್ ಕೂಡ ಹೀರೊ
ಕನ್ನಡವೆ ಸತ್ಯ ಅನ್ನೊ ಪ್ರತಿಯೊಬ್ಬ ಕೂಡ ಹೀರೊ
-
ನಿನಗೆ ನೀನೆ ದೊರೆ ನಗುವ ಹಂಚಿದರೆ
ನಾಳೆಗೆ ನೀ ಹೀರೊ
ಅತ್ತು ಸೊರಗಿರುವ ಕಣ್ಣು ಒರೆಸಿದರೆ
ಅವರಿಗೆ ನೀ ಹೀರೊ
ಖಾಲಿ ಖಾಲಿ ಕೈಯ್ಲು ದಾನ ನೀಡೊ ನೀನು
ದೇವ್ರೆ ಹೇಳುತ್ತಾನೆ ನೀ ಹೀರೊ
ಗಡಿಯ ಕಾಯಲು ನಿಂತ ನಮಗೆಲ್ಲ ನೆರಳಾಗೊ ಸೈನಿಕನು
ಅನ್ನ ಉಳಿಸಲು ತನ್ನ ಜೀವನವ ಮುಡಿಪಿಡುವ ರೈತನು
ಡಾಕ್ಟರ್ ಡ್ರೈವರು ಗುರಿ ತೋರೊ ಟೀಚರ್
ಇವರಲ್ಲುಇದ್ದಾರೆ ನಿಜವಾದ ಲೀಡರ್
ಎಂತೆಂತ ನೋವ ಸಹಿಸಿ ನಮ್ ಹೆತ್ತ ಅಮ್ಮ ಹೀರೊ
ಬೆಳಗಾನ ದುಡ್ದು ದುಡ್ದು ಸಾಕ್ದಂತ ಅಪ್ಪ ಹೀರೊ
ಕಾನೂನು ಕಾಪಾಡೋಕೆ ಬಳೆ ತೊಟ್ಟ ಪೊಲೀಸ್ ಹೀರೊ
ದಿಕ್ಕೆಟ್ಟು ನಿಂತಿರುವಾಗ ಕಷ್ಟಕ್ಕಾಗೊನೆ ಹೀರೊ
ನಡೆವ ದಾರಿಯ ಗುಡಿಸಿ ಕಸ ತೆಗೆದು ಕಳೆ ನೀಡೊ ಕಾರ್ಮಿಕನು
ಮರಳು ಜೆಲ್ಲಿಯ ಬೆರೆಸಿ ನೆರಳಾಗೊ ಮನೆ ಕಟ್ಟುವ ಕೂಲಿನು
ಪೇಪರ್ ಹಾಕೊರು ಪೋಸ್ಟರ್ ಅಂಟ್ಸೊರು
ನಿಜವಾಗ್ಲು ಹೀರೊನೆ ಇವರಂತೆ ದುಡಿಯೋರು
ಗುಡಿ ಮುಂದೆನಾವು ಬಿಟ್ಟ ಚಪ್ಪಲಿನ ಕಾಯೋನ್ ಹೀರೊ
ಹೋಟೆಲ್ ಬಾರಲ್ಲಿರೊ ಸಪ್ಲೈರ್ ಕೂಡ ಹೀರೊ
ಕರೆದಲ್ಲಿಗೆ ಬರುವ ನಮ್ಮ ಆಟೊ ಡ್ರೈವರ್ ಕೂಡ ಹೀರೊ
ಕನ್ನಡವೆ ಸತ್ಯ ಅನ್ನೊ ಪ್ರತಿಯೊಬ್ಬ ಕೂಡ ಹೀರೊ
Hero song lyrics from Kannada Movie Gini Helida Kathe starring Dev, Geethanjali, Malathesh, Lyrics penned by Harshapriya Sung by Ammani, Pragathi, Vijetha Vishwanath, Music Composed by Hithan Hassan, film is Directed by Nagaraju Uppunda and film is released on 2019