-
ಅಲೆ ಅಲೆ ಅಲೆ ನಿನ್ನದೆ ಧ್ಯಾನ
ಒಲಿಯುತ್ತಿದೆ ನನ್ನಯ ಮೌನ
ತಲೆಯೊಳಗೆ ಪ್ರೀತಿಯ ಗಾನ ದಿಲ್ಲಾನ
ಅಲೆಅಲೆಅಲೆ ಏನಿದು ಜಾಣ
ಸೆಳೆಯುತ್ತಿದೆ ಸ್ನೇಹದ ತಾಣ
ಮರೆತಂತಿದೆ ನನ್ನನು ನಾನೆ ಜೋಪಾನ
ಅದು ಹಾಗೊ ಹೇಗೊ ತಪ್ಪಿಸಿದೆ ಎದೆಬಡಿತನ
ಇದು ಕುಡಿಸೊ ಕುಣಿಸೊ ಜಗವ ಮರೆಸೊ ಮಧುಪಾನ
ಮತ್ತೇರಿ ತೂರಾಡಿ ಜಾರುತ್ತೆ ನಿಧಾನ
ಈ ಪ್ರೀತಿ ನನ್ನಲ್ಲಿ ಬಂದಿದ್ದು ನಿಜನ
||ಅಲೆ ಅಲೆ ಅಲೆ ನಿನ್ನದೆ ಧ್ಯಾನ
ಒಲಿಯುತ್ತಿದೆ ನನ್ನಯ ಮೌನ
ತಲೆಯೊಳಗೆ ಪ್ರೀತಿಯ ಗಾನ ದಿಲ್ಲಾನ||
||ಅಲೆಅಲೆಅಲೆ ಏನಿದು ಜಾಣ
ಸೆಳೆಯುತ್ತಿದೆ ಸ್ನೇಹದ ತಾಣ
ಮರೆತಂತಿದೆ ನನ್ನನು ನಾನೆ ಜೋಪಾನ||
ನನ್ನಾಸೆ ಹೂವಿನಂತೆ ಅರಳುತ್ತ ಇದೆ
ನಿನ್ನನು ನೋಡಿದಾಗಲೆ
ಈ ಹೂವು ದುಂಬಿಗಾಗಿ ತುಂಬ ಕಾದಿದೆ
ಮುಂಜಾವು ಮೂಡಿದಾಗಲೆ
ಕಣ್ಣಾಲಿ ಮಂಜಾಗಿ ಒದ್ದಾಟವಾಗಿದೆ
||ಅಲೆ ಅಲೆ ಅಲೆ ನಿನ್ನದೆ ಧ್ಯಾನ
ಒಲಿಯುತ್ತಿದೆ ನನ್ನಯ ಮೌನ
ತಲೆಯೊಳಗೆ ಪ್ರೀತಿಯ ಗಾನ ದಿಲ್ಲಾನ||
||ಅಲೆಅಲೆಅಲೆ ಏನಿದು ಜಾಣ
ಸೆಳೆಯುತ್ತಿದೆ ಸ್ನೇಹದ ತಾಣ
ಮರೆತಂತಿದೆ ನನ್ನನು ನಾನೆ ಜೋಪಾನ||
ಮುದ್ದಾದ ಪ್ರೇಮಶಿಲ್ಪ ಜೀವ ತಾಳಿದೆ
ಹೂಬಾಣ ತಾಕಿದಾಗಲೆ
ಏಕಾಂತ ದೂರವಾಗಿ ಜೋಡಿ ಕೂಡಿದೆ
ಕಣ್ಣೋಟ ಸೇರಿದಾಗಲೆ
ತಲ್ಲೀನ ನಿನ್ನಲ್ಲೆ ಚೆಲ್ಲಾಟವ ಆಡಿದೆ
||ಅಲೆ ಅಲೆ ಅಲೆ ನಿನ್ನದೆ ಧ್ಯಾನ
ಒಲಿಯುತ್ತಿದೆ ನನ್ನಯ ಮೌನ
ಮರೆತಂತಿದೆ ನನ್ನನು ನಾನೆ ಜೋಪಾನ||
||ಅಲೆಅಲೆಅಲೆ ಏನಿದು ಜಾಣ
ಸೆಳೆಯುತ್ತಿದೆ ಸ್ನೇಹದ ತಾಣ
ತಲೆಯೊಳಗೆ ಪ್ರೀತಿಯ ಗಾನ ದಿಲ್ಲಾನ||
-
ಅಲೆ ಅಲೆ ಅಲೆ ನಿನ್ನದೆ ಧ್ಯಾನ
ಒಲಿಯುತ್ತಿದೆ ನನ್ನಯ ಮೌನ
ತಲೆಯೊಳಗೆ ಪ್ರೀತಿಯ ಗಾನ ದಿಲ್ಲಾನ
ಅಲೆಅಲೆಅಲೆ ಏನಿದು ಜಾಣ
ಸೆಳೆಯುತ್ತಿದೆ ಸ್ನೇಹದ ತಾಣ
ಮರೆತಂತಿದೆ ನನ್ನನು ನಾನೆ ಜೋಪಾನ
ಅದು ಹಾಗೊ ಹೇಗೊ ತಪ್ಪಿಸಿದೆ ಎದೆಬಡಿತನ
ಇದು ಕುಡಿಸೊ ಕುಣಿಸೊ ಜಗವ ಮರೆಸೊ ಮಧುಪಾನ
ಮತ್ತೇರಿ ತೂರಾಡಿ ಜಾರುತ್ತೆ ನಿಧಾನ
ಈ ಪ್ರೀತಿ ನನ್ನಲ್ಲಿ ಬಂದಿದ್ದು ನಿಜನ
||ಅಲೆ ಅಲೆ ಅಲೆ ನಿನ್ನದೆ ಧ್ಯಾನ
ಒಲಿಯುತ್ತಿದೆ ನನ್ನಯ ಮೌನ
ತಲೆಯೊಳಗೆ ಪ್ರೀತಿಯ ಗಾನ ದಿಲ್ಲಾನ||
||ಅಲೆಅಲೆಅಲೆ ಏನಿದು ಜಾಣ
ಸೆಳೆಯುತ್ತಿದೆ ಸ್ನೇಹದ ತಾಣ
ಮರೆತಂತಿದೆ ನನ್ನನು ನಾನೆ ಜೋಪಾನ||
ನನ್ನಾಸೆ ಹೂವಿನಂತೆ ಅರಳುತ್ತ ಇದೆ
ನಿನ್ನನು ನೋಡಿದಾಗಲೆ
ಈ ಹೂವು ದುಂಬಿಗಾಗಿ ತುಂಬ ಕಾದಿದೆ
ಮುಂಜಾವು ಮೂಡಿದಾಗಲೆ
ಕಣ್ಣಾಲಿ ಮಂಜಾಗಿ ಒದ್ದಾಟವಾಗಿದೆ
||ಅಲೆ ಅಲೆ ಅಲೆ ನಿನ್ನದೆ ಧ್ಯಾನ
ಒಲಿಯುತ್ತಿದೆ ನನ್ನಯ ಮೌನ
ತಲೆಯೊಳಗೆ ಪ್ರೀತಿಯ ಗಾನ ದಿಲ್ಲಾನ||
||ಅಲೆಅಲೆಅಲೆ ಏನಿದು ಜಾಣ
ಸೆಳೆಯುತ್ತಿದೆ ಸ್ನೇಹದ ತಾಣ
ಮರೆತಂತಿದೆ ನನ್ನನು ನಾನೆ ಜೋಪಾನ||
ಮುದ್ದಾದ ಪ್ರೇಮಶಿಲ್ಪ ಜೀವ ತಾಳಿದೆ
ಹೂಬಾಣ ತಾಕಿದಾಗಲೆ
ಏಕಾಂತ ದೂರವಾಗಿ ಜೋಡಿ ಕೂಡಿದೆ
ಕಣ್ಣೋಟ ಸೇರಿದಾಗಲೆ
ತಲ್ಲೀನ ನಿನ್ನಲ್ಲೆ ಚೆಲ್ಲಾಟವ ಆಡಿದೆ
||ಅಲೆ ಅಲೆ ಅಲೆ ನಿನ್ನದೆ ಧ್ಯಾನ
ಒಲಿಯುತ್ತಿದೆ ನನ್ನಯ ಮೌನ
ಮರೆತಂತಿದೆ ನನ್ನನು ನಾನೆ ಜೋಪಾನ||
||ಅಲೆಅಲೆಅಲೆ ಏನಿದು ಜಾಣ
ಸೆಳೆಯುತ್ತಿದೆ ಸ್ನೇಹದ ತಾಣ
ತಲೆಯೊಳಗೆ ಪ್ರೀತಿಯ ಗಾನ ದಿಲ್ಲಾನ||
Ale Ale song lyrics from Kannada Movie Gini Helida Kathe starring Dev, Geethanjali, Malathesh, Lyrics penned by Rajanesara Sung by Santhosh Pattar, Vijetha Vishwanath, Music Composed by Hithan Hassan, film is Directed by Nagaraju Uppunda and film is released on 2019