Theera Sero Vihara Lyrics

̧ತೀರ ಸೇರೋ ವಿಹಾರ Lyrics

in Gilky

in ಗಿಲ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತೀರ ಸೇರೋ ವಿಹಾರ ಈ ಬಾಳಲಿ
ತೀರ ಹೊಸತು ವಿಚಾರ ಈ ಬಾಳಲಿ
ಬೀಸಿದೆ ತಂಗಾಳಿ ಎದೆಯ ಬೀದಿಗೆ
ದಾರಿ ತುದಿಗೆ ಹೊಸ ತಿರುವಿದೆ
 
|| ತೀರ ಸೇರೋ ವಿಹಾರ ಈ ಬಾಳಲಿ
ತೀರ ಹೊಸತು ವಿಚಾರ ಈ ಬಾಳಲಿ…||
 
ಪ್ರೀತಿ ಸೋಕಿ ಬೆಳಕೊಂದು ಆರಂಭವಾಗಿದೆ
ಜೀವ ಜೀಗಿ ನೆನಪೆಲ್ಲಾ ಉಯ್ಯಾಲೆಯಾಗಿದೆ
ಭೋರ್ಗರೆವ ಉಸಿರಿದೆ ತಲ್ಲಣಿಸುವ ಎದೆ
ಭಾವ ನೂರು ಅಡಗಿದೆ ಮಾತಾಗದೆ
ಈ ಮನಸಿಗೀಗ ಮೊದಲ ಅನುಭವ
ಈ ಹೃದಯದಲ್ಲಿ ತೊದಲೆ ಕಲರವ..
 
|| ತೀರ ಸೇರೋ ವಿಹಾರ ಈ ಬಾಳಲಿ
ತೀರ ಹೊಸತು ವಿಚಾರ ಈ ಬಾಳಲಿ…||

ತೀರ ಸೇರೋ ವಿಹಾರ ಈ ಬಾಳಲಿ
ತೀರ ಹೊಸತು ವಿಚಾರ ಈ ಬಾಳಲಿ
ಬೀಸಿದೆ ತಂಗಾಳಿ ಎದೆಯ ಬೀದಿಗೆ
ದಾರಿ ತುದಿಗೆ ಹೊಸ ತಿರುವಿದೆ
 
|| ತೀರ ಸೇರೋ ವಿಹಾರ ಈ ಬಾಳಲಿ
ತೀರ ಹೊಸತು ವಿಚಾರ ಈ ಬಾಳಲಿ…||
 
ಪ್ರೀತಿ ಸೋಕಿ ಬೆಳಕೊಂದು ಆರಂಭವಾಗಿದೆ
ಜೀವ ಜೀಗಿ ನೆನಪೆಲ್ಲಾ ಉಯ್ಯಾಲೆಯಾಗಿದೆ
ಭೋರ್ಗರೆವ ಉಸಿರಿದೆ ತಲ್ಲಣಿಸುವ ಎದೆ
ಭಾವ ನೂರು ಅಡಗಿದೆ ಮಾತಾಗದೆ
ಈ ಮನಸಿಗೀಗ ಮೊದಲ ಅನುಭವ
ಈ ಹೃದಯದಲ್ಲಿ ತೊದಲೆ ಕಲರವ..
 
|| ತೀರ ಸೇರೋ ವಿಹಾರ ಈ ಬಾಳಲಿ
ತೀರ ಹೊಸತು ವಿಚಾರ ಈ ಬಾಳಲಿ…||

Theera Sero Vihara song lyrics from Kannada Movie Gilky starring Tarak Ponnappa, Chaithra Achar, Ashwin Hasan, Lyrics penned by Vasuki Vaibhav Sung by Bharath Naik, Adil Nadaf, Music Composed by Adil Nadaf, film is Directed by Sunil Kumar Y K and film is released on 2022
Song Details Page Title
Video:
ಸಂಗೀತ ವೀಡಿಯೊ:
Lyricist:

Vasuki Vaibhav

ಗೀತರಚನೆಕಾರ:

ವಾಸುಕಿ ವೈಭವ್

Director:

Sunil Kumar Y K

Music Director:

Adil Nadaf

ಸಂಗೀತ ನಿರ್ದೇಶಕ:

ಆದಿಲ್‌ ನದಾಫ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ