ಗಂಡು : ಆ ದೇವರೇ ಬೆಸೆದ ಬಂಧವಿದು
ಹಾರೋಣ ಬಾ ಕನಸೆಲ್ಲಾ ಒಸೆದು
ಹೆಣ್ಣು : ಬದುಕು ಸೊಗಸು ಜೊತೆ ನೀನಿರಲು
ನೀನೇ ಬೇಕು ನಾ ನಾನಾಗಲು
ಗಂಡು : ನಾ ಅವನಿ ಮುಗಿಲಾಗಿ ಆವರಿಸಿದೆ
ನೀ ಕಡಲು ನದಿಯಾಗಿ ನಿನ್ನರಸಿದೆ
ಬದುಕಿಲ್ಲಿವರೆಗೂ ನಿನ್ನ
ಕಾದಂತಿಹುದೀಗದೇಕೋ
|| ಹೆಣ್ಣು : ಆ ದೇವರೇ ಬೆಸೆದ ಬಂಧವಿದು…||
ಹೆಣ್ಣು : ಹೇಳುತಿದೆ ತಂಗಾಳಿ ಮೂರು ಕಥೆಯ
ಹೃದಯ ತಿಳಿದು ಬೇಡುತಿದೆ
ನಿನ್ನ ಜೊತೆಯ
ಗಂಡು : ಬೇರೆಲ್ಲೂ ಇರದೆ ನಿನ್ನ ಮೇಲೆ
ಈ ಗಮನ ಈಗದೇಕೋ…
|| ಹೆಣ್ಣು : ಆ ದೇವರೇ ಬೆಸೆದ ಬಂಧವಿದು
ಗಂಡು : ಹಾರೋಣ ಬಾ ಕನಸೆಲ್ಲಾ ಒಸೆದು
ಹೆಣ್ಣು : ಬದುಕು ಸೊಗಸು
ಇಬ್ಬರು : ಜೊತೆ ನೀನಿರಲು
ನೀನೇ ಬೇಕು ನಾ ನಾನಾಗಲು….||
ಗಂಡು : ಆ ದೇವರೇ ಬೆಸೆದ ಬಂಧವಿದು
ಹಾರೋಣ ಬಾ ಕನಸೆಲ್ಲಾ ಒಸೆದು
ಹೆಣ್ಣು : ಬದುಕು ಸೊಗಸು ಜೊತೆ ನೀನಿರಲು
ನೀನೇ ಬೇಕು ನಾ ನಾನಾಗಲು
ಗಂಡು : ನಾ ಅವನಿ ಮುಗಿಲಾಗಿ ಆವರಿಸಿದೆ
ನೀ ಕಡಲು ನದಿಯಾಗಿ ನಿನ್ನರಸಿದೆ
ಬದುಕಿಲ್ಲಿವರೆಗೂ ನಿನ್ನ
ಕಾದಂತಿಹುದೀಗದೇಕೋ
|| ಹೆಣ್ಣು : ಆ ದೇವರೇ ಬೆಸೆದ ಬಂಧವಿದು…||
ಹೆಣ್ಣು : ಹೇಳುತಿದೆ ತಂಗಾಳಿ ಮೂರು ಕಥೆಯ
ಹೃದಯ ತಿಳಿದು ಬೇಡುತಿದೆ
ನಿನ್ನ ಜೊತೆಯ
ಗಂಡು : ಬೇರೆಲ್ಲೂ ಇರದೆ ನಿನ್ನ ಮೇಲೆ
ಈ ಗಮನ ಈಗದೇಕೋ…
|| ಹೆಣ್ಣು : ಆ ದೇವರೇ ಬೆಸೆದ ಬಂಧವಿದು
ಗಂಡು : ಹಾರೋಣ ಬಾ ಕನಸೆಲ್ಲಾ ಒಸೆದು
ಹೆಣ್ಣು : ಬದುಕು ಸೊಗಸು
ಇಬ್ಬರು : ಜೊತೆ ನೀನಿರಲು
ನೀನೇ ಬೇಕು ನಾ ನಾನಾಗಲು….||
Aa Devare song lyrics from Kannada Movie Gilky starring Tarak Ponnappa, Chaithra Achar, Ashwin Hasan, Lyrics penned by Vasuki Vaibhav Sung by Ananya Bhat, Raghotham, Adil Nadaf, Music Composed by Adil Nadaf, film is Directed by Sunil Kumar Y K and film is released on 2022