ತಾಂತಕ ದೀಂತಕ ತಕಿಟ ತಕಿಟತಕ
ದೀಂತಕ ತಾಂತಕ ತಕಿಟ ತಕಿಟತಕ
ತಾಳ ಕೇಳಿ ಬಂತು…
ಆಡೋ ಆಸೆ ತಂತು…
ತಾಳ ಕೇಳಿ ಬಂತು…
ಆಡೋ ಆಸೆ ತಂತು…
ಗೆಜ್ಜೆ ಘಲ್ ಘಲ್ ಘಲ್
ಅಂದಾಗ ಮೈಯಾಗ
ಬಂದಂತ ಆವೇಗದೆ….
ಜೀವ ಏಕೋ ಹುಚ್ಚಾಗಿ ಹೋಯ್ತು
ದೇಹ…ಎಲ್ಲೋ ತೇಲಾಡಿ ಹೋಯ್ತು..
ಜೀವ ಏಕೋ ಹುಚ್ಚಾಗಿ ಹೋಯ್ತು
ದೇಹ…ಎಲ್ಲೋ ತೇಲಾಡಿ ಹೋಯ್ತು..
ವಯಸು ತರುವ ಮನಸು
ಅದು ಹೂವಾಗೈತೆ…
ಈ ನವಿಲುಗರಿಯ ಕೆದರಿ
ಇದೋ ತಾನಾಡೈತೆ…
ವಯಸು ತರುವ ಮನಸು
ಅದು ಹೂವಾಗೈತೆ…
ಈ ನವಿಲುಗರಿಯ ಕೆದರಿ
ಇದೋ ತಾನಾಡೈತೆ…
ಜತಿ ತಂದಿದೆ ಹೊಸ ಉಲ್ಲಾಸ
ಹೊರ ಹೊಮ್ಮಿದೆ ಸುಖ ಸಂತೋಷ
ಜತಿ ತಂದಿದೆ ಹೊಸ ಉಲ್ಲಾಸ
ಹೊರ ಹೊಮ್ಮಿದೆ ಸುಖ ಸಂತೋಷ
ಕಣ್ಣು ಮಾತಾಡಿದೆ ಕಾಲು ಕುಣಿದಾಡಿದೆ
ನನ್ನ ಕಾಲಂದಿಗೆ ಹೊಸ ಕಥೆ ಹೇಳಿದೆ
|| ತಾಂತಕ ದೀಂತಕ ತಕಿಟ ತಕಿಟತಕ
ದೀಂತಕ ತಾಂತಕ ತಕಿಟ ತಕಿಟತಕ
ತಾಳ ಕೇಳಿ ಬಂತು…
ಆಡೋ ಆಸೆ ತಂತು…
ಗೆಜ್ಜೆ ಘಲ್ ಘಲ್ ಘಲ್
ಅಂದಾಗ ಮೈಯಾಗ
ಬಂದಂತ ಆವೇಗದೆ….
ಜೀವ ಏಕೋ ಹುಚ್ಚಾಗಿ ಹೋಯ್ತು
ದೇಹ…ಎಲ್ಲೋ ತೇಲಾಡಿ ಹೋಯ್ತು….||
ರವಿಯ ಕಂಡು ಬಾನು
ಅದೋ ಕೆಂಪಾಗೈತೆ…
ಹಾರೋ ಹಕ್ಕಿ ಸ್ವರದೆ
ಅದು ಹಾಡಾಗೈತೆ…
ರವಿಯ ಕಂಡು ಬಾನು
ಅದೋ ಕೆಂಪಾಗೈತೆ…
ಹಾರೋ ಹಕ್ಕಿ ಸ್ವರದೆ
ಅದು ಹಾಡಾಗೈತೆ…
ಹೊಸದಾಗಿದೆ ಇಂದು ಆಟದಲಿ
ಹೊಸ ಮಿಂಚಿದೆ ಕಣ್ಣು ನೋಟದಲಿ
ಹೊಂಗೆ ಸ್ವರ ಮೋಡಿಗೆ ಹಾವು ತೂಗಾಡಿತು…
ಇಲ್ಲಿ ಲಯ ಮೋಡಿಗೆ ಹೆಜ್ಜೆ ತಾನಾಡಿತು…
|| ತಾಂತಕ ದೀಂತಕ ತಕಿಟ ತಕಿಟತಕ
ದೀಂತಕ ತಾಂತಕ ತಕಿಟ ತಕಿಟತಕ
ತಾಳ ಕೇಳಿ ಬಂತು…
ಆಡೋ ಆಸೆ ತಂತು…
ಗೆಜ್ಜೆ ಘಲ್ ಘಲ್ ಘಲ್
ಅಂದಾಗ ಮೈಯಾಗ
ಬಂದಂತ ಆವೇಗದೆ….
ಜೀವ ಏಕೋ ಹುಚ್ಚಾಗಿ ಹೋಯ್ತು
ದೇಹ…ಎಲ್ಲೋ ತೇಲಾಡಿ ಹೋಯ್ತು….||
ತಾಂತಕ ದೀಂತಕ ತಕಿಟ ತಕಿಟತಕ
ದೀಂತಕ ತಾಂತಕ ತಕಿಟ ತಕಿಟತಕ
ತಾಳ ಕೇಳಿ ಬಂತು…
ಆಡೋ ಆಸೆ ತಂತು…
ತಾಳ ಕೇಳಿ ಬಂತು…
ಆಡೋ ಆಸೆ ತಂತು…
ಗೆಜ್ಜೆ ಘಲ್ ಘಲ್ ಘಲ್
ಅಂದಾಗ ಮೈಯಾಗ
ಬಂದಂತ ಆವೇಗದೆ….
ಜೀವ ಏಕೋ ಹುಚ್ಚಾಗಿ ಹೋಯ್ತು
ದೇಹ…ಎಲ್ಲೋ ತೇಲಾಡಿ ಹೋಯ್ತು..
ಜೀವ ಏಕೋ ಹುಚ್ಚಾಗಿ ಹೋಯ್ತು
ದೇಹ…ಎಲ್ಲೋ ತೇಲಾಡಿ ಹೋಯ್ತು..
ವಯಸು ತರುವ ಮನಸು
ಅದು ಹೂವಾಗೈತೆ…
ಈ ನವಿಲುಗರಿಯ ಕೆದರಿ
ಇದೋ ತಾನಾಡೈತೆ…
ವಯಸು ತರುವ ಮನಸು
ಅದು ಹೂವಾಗೈತೆ…
ಈ ನವಿಲುಗರಿಯ ಕೆದರಿ
ಇದೋ ತಾನಾಡೈತೆ…
ಜತಿ ತಂದಿದೆ ಹೊಸ ಉಲ್ಲಾಸ
ಹೊರ ಹೊಮ್ಮಿದೆ ಸುಖ ಸಂತೋಷ
ಜತಿ ತಂದಿದೆ ಹೊಸ ಉಲ್ಲಾಸ
ಹೊರ ಹೊಮ್ಮಿದೆ ಸುಖ ಸಂತೋಷ
ಕಣ್ಣು ಮಾತಾಡಿದೆ ಕಾಲು ಕುಣಿದಾಡಿದೆ
ನನ್ನ ಕಾಲಂದಿಗೆ ಹೊಸ ಕಥೆ ಹೇಳಿದೆ
|| ತಾಂತಕ ದೀಂತಕ ತಕಿಟ ತಕಿಟತಕ
ದೀಂತಕ ತಾಂತಕ ತಕಿಟ ತಕಿಟತಕ
ತಾಳ ಕೇಳಿ ಬಂತು…
ಆಡೋ ಆಸೆ ತಂತು…
ಗೆಜ್ಜೆ ಘಲ್ ಘಲ್ ಘಲ್
ಅಂದಾಗ ಮೈಯಾಗ
ಬಂದಂತ ಆವೇಗದೆ….
ಜೀವ ಏಕೋ ಹುಚ್ಚಾಗಿ ಹೋಯ್ತು
ದೇಹ…ಎಲ್ಲೋ ತೇಲಾಡಿ ಹೋಯ್ತು….||
ರವಿಯ ಕಂಡು ಬಾನು
ಅದೋ ಕೆಂಪಾಗೈತೆ…
ಹಾರೋ ಹಕ್ಕಿ ಸ್ವರದೆ
ಅದು ಹಾಡಾಗೈತೆ…
ರವಿಯ ಕಂಡು ಬಾನು
ಅದೋ ಕೆಂಪಾಗೈತೆ…
ಹಾರೋ ಹಕ್ಕಿ ಸ್ವರದೆ
ಅದು ಹಾಡಾಗೈತೆ…
ಹೊಸದಾಗಿದೆ ಇಂದು ಆಟದಲಿ
ಹೊಸ ಮಿಂಚಿದೆ ಕಣ್ಣು ನೋಟದಲಿ
ಹೊಂಗೆ ಸ್ವರ ಮೋಡಿಗೆ ಹಾವು ತೂಗಾಡಿತು…
ಇಲ್ಲಿ ಲಯ ಮೋಡಿಗೆ ಹೆಜ್ಜೆ ತಾನಾಡಿತು…
|| ತಾಂತಕ ದೀಂತಕ ತಕಿಟ ತಕಿಟತಕ
ದೀಂತಕ ತಾಂತಕ ತಕಿಟ ತಕಿಟತಕ
ತಾಳ ಕೇಳಿ ಬಂತು…
ಆಡೋ ಆಸೆ ತಂತು…
ಗೆಜ್ಜೆ ಘಲ್ ಘಲ್ ಘಲ್
ಅಂದಾಗ ಮೈಯಾಗ
ಬಂದಂತ ಆವೇಗದೆ….
ಜೀವ ಏಕೋ ಹುಚ್ಚಾಗಿ ಹೋಯ್ತು
ದೇಹ…ಎಲ್ಲೋ ತೇಲಾಡಿ ಹೋಯ್ತು….||
Tala Keli Banthu Hado Aase Banthu song lyrics from Kannada Movie Geluvina Hejje starring Murali, Chandralekha,, Lyrics penned by R N Jayagopal Sung by S Janaki, Music Composed by M S Vishwanathan, Hemanth Kumar, film is Directed by Eeranki Sharma and film is released on 1982