Guruve Daiva Manave Gudiyu Lyrics

ಗುರುವೇ ದೈವ ಮನೆಯೇ ಗುಡಿಯು Lyrics

in Geluvina Hejje

in ಗೆಲುವಿನ ಹೆಜ್ಜೆ

LYRIC

Song Details Page after Lyrice

ಗುರುವೇ ದೈವ
ಮನೆಯೇ ಗುಡಿಯು
ಗುರುವೇ ದೈವ
ಈ ಮನೆಯೇ ಗುಡಿಯು
ಗುಡಿಯಲ್ಲಿ ಸೇವೆ ಮಾಡುವೇ
ಬೆಳಗಾಗಿ ಗುರುವನ್ನು ನೆನೆದು
ದಿನವೆಲ್ಲಾ ಒಲವಿಂದ ದುಡಿದು
ಬೆಳಗಾಗಿ ಗುರುವನ್ನು ನೆನೆದು
ದಿನವೆಲ್ಲಾ ಒಲವಿಂದ ದುಡಿದು
ಗುರು ಪೂಜೆ ನಾನು ಮಾಡುವೇ
ಮನದಾಸೆ ಪೂರ್ತಿ ಮಾಡುವೇ
ಮನದಾಸೆ ಪೂರ್ತಿ ಮಾಡುವೇ
 
ಗುರು ಆಡೋ ಮಾತೆಲ್ಲಾ
ನನಗಿನ್ನು ವೇದ…
ಸವಿಜೇನ ಹೊಳೆಯಂತೆ
ಗುರು ವಾದ್ಯನಾದ…
ಗುರು ಆಡೋ ಮಾತೆಲ್ಲಾ
ನನಗಿನ್ನು ವೇದ…
ಸವಿಜೇನ ಹೊಳೆಯಂತೆ
ಗುರು ವಾದ್ಯನಾದ…
ಗುರು ಹೆಜ್ಜೆ ಇಟ್ಟಲ್ಲಿ ಬಿರಿದಂತೆ ಹೂವು…
ಗುರು ಹೆಜ್ಜೆ ಇಟ್ಟಲ್ಲಿ ಬಿರಿದಂತೆ ಹೂವು…
ಆ ದೈವ ಒಲಿದಾಗ ನನಗಿಲ್ಲಾ ನೋವು
ಇದು ನನ್ನ ಬಹುಜನ್ಮ ಪುಣ್ಯ
ನಿಜದಲ್ಲಿ ನಾನಿಂದು ಧನ್ಯ…
ಬಾಳಲ್ಲಿ ಅರ್ಥ ಮೂಡಿದೆ….ಹೇ ಹೇ…
ರಂಗಾದ ಕನಸು ನೋಡಿದೆ…
ರಂಗಾದ ಕನಸು ನೋಡಿದೆ…
 
|| ಗುರುವೇ ದೈವ
ಈ ಮನೆಯೇ ಗುಡಿಯು
ಗುಡಿಯಲ್ಲಿ ಸೇವೆ ಮಾಡುವೇ….||
 
ಪುರಂದರರ ನುಡಿಯಂತೆ
ನಾ ನಡೆವೆ ಇಂದು…
ಶ್ರೀ ಗುರುಗೆ ಗುಲಾಮ
ನಾ ಆಗಿರುವೇ ಎಂದೂ
ಪುರಂದರರ ನುಡಿಯಂತೆ
ನಾ ನಡೆವೆ ಇಂದು…
ಶ್ರೀ ಗುರುಗೆ ಗುಲಾಮ
ನಾ ಆಗಿರುವೇ ಎಂದೂ
ನರನಾಡಿ ಕಣಕಣವೂ
ತುಂಬಿದೆ ಆ ನಾಮ…
ದೊರಕೀತೆ ಬಾಳಲ್ಲಿ
ಆ ದೈವ ಪ್ರೇಮ…
ಎಲ್ಲಾರ ಸೇವೆಯಲಿ ನಲಿಸಿ
ಗುರು ಪ್ರೀತಿ ನಾನಿಂದು ಗಳಿಸಿ
ನಾನವರ ಶಿಷ್ಯನಾಗುವ
ಸೌಭಾಗ್ಯ ನನದಾಗಲಿ….
ಕನಸೆಲ್ಲಾ ನನಸಾಗಲಿ…..
 
|| ಗುರುವೇ ದೈವ
ಈ ಮನೆಯೇ ಗುಡಿಯು
ಗುಡಿಯಲ್ಲಿ ಸೇವೆ ಮಾಡುವೇ
ಬೆಳಗಾಗಿ ಗುರುವನ್ನು ನೆನೆದು
ದಿನವೆಲ್ಲಾ ಒಲವಿಂದ ದುಡಿದು
ಗುರು ಪೂಜೆ ನಾನು ಮಾಡುವೇ
ಮನದಾಸೆ ಪೂರ್ತಿ ಮಾಡುವೇ
ಮನದಾಸೆ ಪೂರ್ತಿ ಮಾಡುವೇ….||

ಗುರುವೇ ದೈವ
ಮನೆಯೇ ಗುಡಿಯು
ಗುರುವೇ ದೈವ
ಈ ಮನೆಯೇ ಗುಡಿಯು
ಗುಡಿಯಲ್ಲಿ ಸೇವೆ ಮಾಡುವೇ
ಬೆಳಗಾಗಿ ಗುರುವನ್ನು ನೆನೆದು
ದಿನವೆಲ್ಲಾ ಒಲವಿಂದ ದುಡಿದು
ಬೆಳಗಾಗಿ ಗುರುವನ್ನು ನೆನೆದು
ದಿನವೆಲ್ಲಾ ಒಲವಿಂದ ದುಡಿದು
ಗುರು ಪೂಜೆ ನಾನು ಮಾಡುವೇ
ಮನದಾಸೆ ಪೂರ್ತಿ ಮಾಡುವೇ
ಮನದಾಸೆ ಪೂರ್ತಿ ಮಾಡುವೇ
 
ಗುರು ಆಡೋ ಮಾತೆಲ್ಲಾ
ನನಗಿನ್ನು ವೇದ…
ಸವಿಜೇನ ಹೊಳೆಯಂತೆ
ಗುರು ವಾದ್ಯನಾದ…
ಗುರು ಆಡೋ ಮಾತೆಲ್ಲಾ
ನನಗಿನ್ನು ವೇದ…
ಸವಿಜೇನ ಹೊಳೆಯಂತೆ
ಗುರು ವಾದ್ಯನಾದ…
ಗುರು ಹೆಜ್ಜೆ ಇಟ್ಟಲ್ಲಿ ಬಿರಿದಂತೆ ಹೂವು…
ಗುರು ಹೆಜ್ಜೆ ಇಟ್ಟಲ್ಲಿ ಬಿರಿದಂತೆ ಹೂವು…
ಆ ದೈವ ಒಲಿದಾಗ ನನಗಿಲ್ಲಾ ನೋವು
ಇದು ನನ್ನ ಬಹುಜನ್ಮ ಪುಣ್ಯ
ನಿಜದಲ್ಲಿ ನಾನಿಂದು ಧನ್ಯ…
ಬಾಳಲ್ಲಿ ಅರ್ಥ ಮೂಡಿದೆ….ಹೇ ಹೇ…
ರಂಗಾದ ಕನಸು ನೋಡಿದೆ…
ರಂಗಾದ ಕನಸು ನೋಡಿದೆ…
 
|| ಗುರುವೇ ದೈವ
ಈ ಮನೆಯೇ ಗುಡಿಯು
ಗುಡಿಯಲ್ಲಿ ಸೇವೆ ಮಾಡುವೇ….||
 
ಪುರಂದರರ ನುಡಿಯಂತೆ
ನಾ ನಡೆವೆ ಇಂದು…
ಶ್ರೀ ಗುರುಗೆ ಗುಲಾಮ
ನಾ ಆಗಿರುವೇ ಎಂದೂ
ಪುರಂದರರ ನುಡಿಯಂತೆ
ನಾ ನಡೆವೆ ಇಂದು…
ಶ್ರೀ ಗುರುಗೆ ಗುಲಾಮ
ನಾ ಆಗಿರುವೇ ಎಂದೂ
ನರನಾಡಿ ಕಣಕಣವೂ
ತುಂಬಿದೆ ಆ ನಾಮ…
ದೊರಕೀತೆ ಬಾಳಲ್ಲಿ
ಆ ದೈವ ಪ್ರೇಮ…
ಎಲ್ಲಾರ ಸೇವೆಯಲಿ ನಲಿಸಿ
ಗುರು ಪ್ರೀತಿ ನಾನಿಂದು ಗಳಿಸಿ
ನಾನವರ ಶಿಷ್ಯನಾಗುವ
ಸೌಭಾಗ್ಯ ನನದಾಗಲಿ….
ಕನಸೆಲ್ಲಾ ನನಸಾಗಲಿ…..
 
|| ಗುರುವೇ ದೈವ
ಈ ಮನೆಯೇ ಗುಡಿಯು
ಗುಡಿಯಲ್ಲಿ ಸೇವೆ ಮಾಡುವೇ
ಬೆಳಗಾಗಿ ಗುರುವನ್ನು ನೆನೆದು
ದಿನವೆಲ್ಲಾ ಒಲವಿಂದ ದುಡಿದು
ಗುರು ಪೂಜೆ ನಾನು ಮಾಡುವೇ
ಮನದಾಸೆ ಪೂರ್ತಿ ಮಾಡುವೇ
ಮನದಾಸೆ ಪೂರ್ತಿ ಮಾಡುವೇ….||

Guruve Daiva Manave Gudiyu song lyrics from Kannada Movie Geluvina Hejje starring Murali, Chandralekha,, Lyrics penned by R N Jayagopal Sung by K J Yesudas, Music Composed by M S Vishwanathan, Hemanth Kumar, film is Directed by Eeranki Sharma and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ