ಜೀವಮಾನ ನಿನಗಾಗಿ ಕಾಯಬಲ್ಲೆ ನಾನು
ನಾನು ನಿನ್ನ ಅನುರಾಗಿ ನನ್ನ ನಲ್ಮೆ ನೀನು
ಎಂದೆಂದು ಮರೆಯದ ಹಾಗೆ ನನ್ನನು ಇಂದೆ ಆವರಿಸು
ನನ್ನೆಲ್ಲ ಉಸಿರಿಗೆ ನಿನ್ನ ಉಸಿರನು ಸೇರಿಸೇವಿಸು
ಜೀವಮಾನ ನಿನಗಾಗಿ ಕಾಯಬಲ್ಲೆ ನಾನು
ನಾನು ನಿನ್ನ ಅನುರಾಗಿ ನನ್ನ ನಲ್ಮೆ ನೀನು
ಇತಿಮಿತಿಯ ಬದಿಗಿರಿಸಿ ತುಟಿಗಳಲಿ ತುಟಿ ಇರಿಸು
ಪ್ರಣಯದಲಿ ಪ್ರಾಣವಿದೆ ಪ್ರತಿಕ್ಷಣವ ಮುದಗೊಳಿಸು
ನನ್ನೆದೆಯ ಮಾತುಗಳ ಇಳಿಸಂಜೆ ಹೇಳುವುದು
ಹೊಂಬಿಸಿಲು ನಿನ್ನನು ನನ್ನಂತೆಯೆ ಸೋಕುವುದು
ಎಂದೆಂದು ಅಳದಿಲಿ ಕಣ್ಣ ಕಾಡಿಗೆ ಮಿಂಚನು ಉಳಿಸು
ನನಗಾಗಿ ಕೇವಲ ತುಂಬು ಹೆರಳಿಗೆ ಮಲ್ಲಿಗೆ ಮುಡಿಸು
ನೆನಪಲಿರೆ ಹಾವಳಿ ಈಜುವುದ ಕಲಿಸಿಕೊಡು
ನಿಜದೊಳಗೆ ಮಜವಿರದು ಕನಸ್ಸುಗಳ ಉಳಿಸಿಬಿಡು
ನೀ ಬಿಡುವ ನಿಟ್ಟುಸಿರು ತಂಗಾಳಿ ಹೇಳುವುದು
ಸಂತೋಷದಿಂದಿರು ಎಲ್ಲ ಸರಿಹೋಗುವುದು
ಶತಮಾನವಾಗಲಿ ನನ್ನ ನೆನಪಲಿ ಕನ್ನಡಿ ಒರೆಸು
ಓ ಅಂದಗಾತಿ ನನ್ನ ನೆನೆಯಲು ಕಣ್ಣಿಗು ಕರೆಸು
||ಜೀವಮಾನ ನಿನಗಾಗಿ ಕಾಯಬಲ್ಲೆ ನಾನು||
ಜೀವಮಾನ ನಿನಗಾಗಿ ಕಾಯಬಲ್ಲೆ ನಾನು
ನಾನು ನಿನ್ನ ಅನುರಾಗಿ ನನ್ನ ನಲ್ಮೆ ನೀನು
ಎಂದೆಂದು ಮರೆಯದ ಹಾಗೆ ನನ್ನನು ಇಂದೆ ಆವರಿಸು
ನನ್ನೆಲ್ಲ ಉಸಿರಿಗೆ ನಿನ್ನ ಉಸಿರನು ಸೇರಿಸೇವಿಸು
ಜೀವಮಾನ ನಿನಗಾಗಿ ಕಾಯಬಲ್ಲೆ ನಾನು
ನಾನು ನಿನ್ನ ಅನುರಾಗಿ ನನ್ನ ನಲ್ಮೆ ನೀನು
ಇತಿಮಿತಿಯ ಬದಿಗಿರಿಸಿ ತುಟಿಗಳಲಿ ತುಟಿ ಇರಿಸು
ಪ್ರಣಯದಲಿ ಪ್ರಾಣವಿದೆ ಪ್ರತಿಕ್ಷಣವ ಮುದಗೊಳಿಸು
ನನ್ನೆದೆಯ ಮಾತುಗಳ ಇಳಿಸಂಜೆ ಹೇಳುವುದು
ಹೊಂಬಿಸಿಲು ನಿನ್ನನು ನನ್ನಂತೆಯೆ ಸೋಕುವುದು
ಎಂದೆಂದು ಅಳದಿಲಿ ಕಣ್ಣ ಕಾಡಿಗೆ ಮಿಂಚನು ಉಳಿಸು
ನನಗಾಗಿ ಕೇವಲ ತುಂಬು ಹೆರಳಿಗೆ ಮಲ್ಲಿಗೆ ಮುಡಿಸು
ನೆನಪಲಿರೆ ಹಾವಳಿ ಈಜುವುದ ಕಲಿಸಿಕೊಡು
ನಿಜದೊಳಗೆ ಮಜವಿರದು ಕನಸ್ಸುಗಳ ಉಳಿಸಿಬಿಡು
ನೀ ಬಿಡುವ ನಿಟ್ಟುಸಿರು ತಂಗಾಳಿ ಹೇಳುವುದು
ಸಂತೋಷದಿಂದಿರು ಎಲ್ಲ ಸರಿಹೋಗುವುದು
ಶತಮಾನವಾಗಲಿ ನನ್ನ ನೆನಪಲಿ ಕನ್ನಡಿ ಒರೆಸು
ಓ ಅಂದಗಾತಿ ನನ್ನ ನೆನೆಯಲು ಕಣ್ಣಿಗು ಕರೆಸು
||ಜೀವಮಾನ ನಿನಗಾಗಿ ಕಾಯಬಲ್ಲೆ ನಾನು||