ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ಮ ಕಡೆ ಹುಡುಗಿ ತೆಗಿರೆಲೇ ನೆಟಗೆ
ಬಲಗೈಯ್ಯಾಗ ದೊಡ್ಡಕಡ್ಡಿ
ಎಡಗೈಯ್ಯಾಗ ಶಣ್ಣ ಕಡ್ಡಿ
ನಡು ಬಟ್ಟೇಲಿ ಚರ್ಮವಾದ್ಯ
ಬರ್ರ್ಯೆಲೇ ಗಂಗ್ಯ ಬುದ್ಯ ನಿಂಗ್ಯ
ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ಮ ಕಡೆ ಹುಡುಗಿ ತೆಗಿರೆಲೇ ನೆಟಗೆ
ಒಂತೊಟ್ಟು ಎಣ್ಣಿನ ಒಳಗ್ಹಾಕು
ನಿಂದಷ್ಟು ಫೀಲಿಂಗು ಹೊರಗ್ಹಾಕು
ಗೆದ್ದಾಗ ತೊಡಿ ತಟ್ಟಿ ಕುಣಿಬಾಕು
ಪ್ರಶಸ್ತಿ ಎದೆ ತಟ್ಟಿ ಹಿಡಿಬಾಕು
ಕಡಿಮೆ ಕುಡಿದರು ಕುಡುಕ ಅಂತಾರ
ಹೆಚ್ಚಿಗೆ ಹೀರಲೇ ಮಗನ
ಅಮಲುಗಣ್ಣಲೆ ಸೀದಾ ನೋಡಲೇ
ಹ್ಯಾಂಗ ಕುಣಿತಾವು ಗಗನ
ನಿಮ್ಮ ಮೀಸಿಗೆ ನನ್ನ ಗಲ್ಲ
ಟಚಿಂಗ್ ಆದರ ಹಲ್ಲ ಗುಲ್ಲ
ನೀವ ಸಿಕ್ಕಿದ್ದ ನಮ್ಮ ಸೌಭಾಗ್ಯ
ಬರ್ರ್ಯೆಲೇ ರಂಗ್ಯ ಪರ್ಮ್ಯ ರಾಗ್ಯ
||ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ಮ ಕಡೆ ಹುಡುಗಿ ತೆಗಿರೆಲೇ ನೆಟಗೆ||
ಎತ್ತೆತ್ತಿ ಬಾಟ್ಲಿನ ಕೆಳಬಿಟ್ಟು
ತಿಳ್ಕಳ್ರಿ ಕೆಲವೊಂದು ಒಳಗುಟ್ಟು
ಎಣ್ಣಿಗು ಹೆಣ್ಣಿಗು ರೆಸ್ಪೆಕ್ಟು
ಕೊಟ್ರನ ಗಂಡ್ಸುರು ಪರ್ಫೆಕ್ಟು
ಪೋಲಿಯಾಗದ ಪ್ಯಾಲಿ ಜೀವನ
ಫಾಯ್ದೆ ಇಲ್ಲಲೇ ಮಗನ
ದೀಡ ತಾಸಿನ ಮಟ್ಟಿಗೆ ನನ್ನ
ಆಗ್ತೀಯೇನಲೇ ಲಗನ
ಗ್ರೀನ್ ಸಿಗ್ನಲು ಮಂಜೂರಾತಿ
ನಾನ್ ಕೊಟ್ಮ್ಯಾಲೆ ಇನ್ನೆನೈತಿ
ಪಡ್ಕೊ ಬಾರಲೇ ಸುಖ ಸೌಲಭ್ಯ
ಬರ್ರ್ಯೆಲೇ ಬಸ್ಯ ಸುಕ್ಯ ನಾಗ್ಯ
||ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ಮ ಕಡೆ ಹುಡುಗಿ ತೆಗಿರೆಲೇ ನೆಟಗೆ||
ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ಮ ಕಡೆ ಹುಡುಗಿ ತೆಗಿರೆಲೇ ನೆಟಗೆ
ಬಲಗೈಯ್ಯಾಗ ದೊಡ್ಡಕಡ್ಡಿ
ಎಡಗೈಯ್ಯಾಗ ಶಣ್ಣ ಕಡ್ಡಿ
ನಡು ಬಟ್ಟೇಲಿ ಚರ್ಮವಾದ್ಯ
ಬರ್ರ್ಯೆಲೇ ಗಂಗ್ಯ ಬುದ್ಯ ನಿಂಗ್ಯ
ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ಮ ಕಡೆ ಹುಡುಗಿ ತೆಗಿರೆಲೇ ನೆಟಗೆ
ಒಂತೊಟ್ಟು ಎಣ್ಣಿನ ಒಳಗ್ಹಾಕು
ನಿಂದಷ್ಟು ಫೀಲಿಂಗು ಹೊರಗ್ಹಾಕು
ಗೆದ್ದಾಗ ತೊಡಿ ತಟ್ಟಿ ಕುಣಿಬಾಕು
ಪ್ರಶಸ್ತಿ ಎದೆ ತಟ್ಟಿ ಹಿಡಿಬಾಕು
ಕಡಿಮೆ ಕುಡಿದರು ಕುಡುಕ ಅಂತಾರ
ಹೆಚ್ಚಿಗೆ ಹೀರಲೇ ಮಗನ
ಅಮಲುಗಣ್ಣಲೆ ಸೀದಾ ನೋಡಲೇ
ಹ್ಯಾಂಗ ಕುಣಿತಾವು ಗಗನ
ನಿಮ್ಮ ಮೀಸಿಗೆ ನನ್ನ ಗಲ್ಲ
ಟಚಿಂಗ್ ಆದರ ಹಲ್ಲ ಗುಲ್ಲ
ನೀವ ಸಿಕ್ಕಿದ್ದ ನಮ್ಮ ಸೌಭಾಗ್ಯ
ಬರ್ರ್ಯೆಲೇ ರಂಗ್ಯ ಪರ್ಮ್ಯ ರಾಗ್ಯ
||ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ಮ ಕಡೆ ಹುಡುಗಿ ತೆಗಿರೆಲೇ ನೆಟಗೆ||
ಎತ್ತೆತ್ತಿ ಬಾಟ್ಲಿನ ಕೆಳಬಿಟ್ಟು
ತಿಳ್ಕಳ್ರಿ ಕೆಲವೊಂದು ಒಳಗುಟ್ಟು
ಎಣ್ಣಿಗು ಹೆಣ್ಣಿಗು ರೆಸ್ಪೆಕ್ಟು
ಕೊಟ್ರನ ಗಂಡ್ಸುರು ಪರ್ಫೆಕ್ಟು
ಪೋಲಿಯಾಗದ ಪ್ಯಾಲಿ ಜೀವನ
ಫಾಯ್ದೆ ಇಲ್ಲಲೇ ಮಗನ
ದೀಡ ತಾಸಿನ ಮಟ್ಟಿಗೆ ನನ್ನ
ಆಗ್ತೀಯೇನಲೇ ಲಗನ
ಗ್ರೀನ್ ಸಿಗ್ನಲು ಮಂಜೂರಾತಿ
ನಾನ್ ಕೊಟ್ಮ್ಯಾಲೆ ಇನ್ನೆನೈತಿ
ಪಡ್ಕೊ ಬಾರಲೇ ಸುಖ ಸೌಲಭ್ಯ
ಬರ್ರ್ಯೆಲೇ ಬಸ್ಯ ಸುಕ್ಯ ನಾಗ್ಯ
||ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ಮ ಕಡೆ ಹುಡುಗಿ ತೆಗಿರೆಲೇ ನೆಟಗೆ||