Kannale Gundikki Lyrics

ಕಣ್ಣಲ್ಲೆ ಗುಂಡಿಕ್ಕಿ Lyrics

in Gange Bare Thunge Bare

in ಗಂಗೆ ಬಾರೆ ತುಂಗೆ ಬಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಹೇ… ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಗೆಲ್ಲೋ ಹುಡುಗಿ
ನಿನ್ ಅಂದ ಚೆಂದ ಕಂಡಾಗಿಂದ
ಗುಲ್ಲಂತು ಗುಲ್ಲಂತು ಗುಂಡಿಗೆ
 
ಬಿಸಿ ಬಿಸಿ ವಯಸ್ಸು
ಹಸಿ ಬಿಸಿ ಮನಸ್ಸು
ಕಸಿ ಬಿಸಿ ಮಾಡಿ
ಪ್ರೀತಿ ತಂತು ಹಾರ್ಟಿನಲ್ಲಿ
 
ಓ ಮಾಯದ ವಯಸು ಒಮ್ಮೆ ಬಂದರೆ
ಒಮ್ಮೆ ಬಂದರೆ
ನಮ್ಮ ಅಂತರಂಗವೆಲ್ಲಾ
ಇಲ್ಲಿ ಅಲ್ಲೊಲ ಅಲ್ಲೊಲ ಕಲ್ಲೊಲ
 
ಬಿಸಿ ಬಿಸಿ ವಯಸ್ಸು
ಹಸಿ ಬಿಸಿ ಮನಸ್ಸು
ಕಸಿ ಬಿಸಿ ಮಾಡಿ
ಪ್ರೀತಿ ತಂತು ಹಾರ್ಟಿನಲ್ಲಿ
 
ಸುಂದರಿರ ಈ ಲೋಕದಲ್ಲಿ
ಪ್ರೀತಿಯೊಂದೆ ಗಾಳಿ ನೀರು
ಅನ್ನುತ್ತಾರೆ..
ಹೇ ನಿನ್ನ ಪ್ರೀತಿ ಸಿಕ್ಕ ಮರುಕ್ಷಣ
ಪ್ರೇಮಿಗಳ ಲೋಕದಲ್ಲಿ
ನಾನೆ ದೊರೆ
 
ಆಕಾಶ ನಮ್ಮದು
ಈ ಭೂಮಿ ನಮ್ಮದು
ಕಾರಣ ಗೋತ್ತೇನು ಹೇಳು
ಹೇ…ಆ.ಅಂದ್ರೆ ಆನಂದ
ಈ.ಅಂದ್ರೆ ಈ ಪ್ರೀತಿ
ಎರಡು ನೀನೆ ಬೇಕೆ
ಸೋತೇನಾ…
ಹೇ..
 
||ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಹೇ… ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಗೆಲ್ಲೋ ಹುಡುಗಿ
ನಿನ್ ಅಂದ ಚೆಂದ ಕಂಡಾಗಿಂದ
ಗುಲ್ಲಂತು ಗುಲ್ಲಂತು ಗುಂಡಿಗೆ
 
ಬಿಸಿ ಬಿಸಿ ವಯಸ್ಸು
ಹಸಿ ಬಿಸಿ ಮನಸ್ಸು
ಕಸಿ ಬಿಸಿ ಮಾಡಿ
ಪ್ರೀತಿ ತಂತು ಹಾರ್ಟಿನಲ್ಲಿ||
 
ಅಪ್ಪಿಕೊಂಡು ಸೋಲು ಒಪ್ಪಿಕೊಂಡು
ಪಪ್ಪಿಕೊಡೋ ಪಾಠವನ್ನು ಕರೆಯೋದ್ ಹ್ಯಾಗೆ
ಅಂತರಂಗ ನಿಜ ಅಂತರಲ್ಲ
ಅದನು ಮೆಲ್ಲ ಕಾಣದಂಗೆ ಕದಿಯೊದಕ್ಕೆ
ಯವ್ವನ ಚಿಕ್ಕದು ಆತುರ ದೊಡ್ಡದು
ಅಂತರೆ ಯಾಥಕೇ ಎಲ್ಲರೂ
ಹೇ..ಪ್ರೀತಿಸೋ ಗುಣವೊಂದು
ಹುಟ್ಟರೆ ಸಾಕು ಇಲ್ಲಿ
ಚಿಕ್ಕೋರು ದೊಡ್ಡೋರು ಎಲ್ಲ ದೇವರು
ಗೆದ್ದೆ ನಾ….
 
||ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಹೇ… ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಗೆಲ್ಲೋ ಹುಡುಗಿ
ನಿನ್ ಅಂದ ಚೆಂದ ಕಂಡಾಗಿಂದ
ಗುಲ್ಲಂತು ಗುಲ್ಲಂತು ಗುಂಡಿಗೆ
 
ಬಿಸಿ ಬಿಸಿ ವಯಸ್ಸು
ಹಸಿ ಬಿಸಿ ಮನಸ್ಸು
ಕಸಿ ಬಿಸಿ ಮಾಡಿ
ಪ್ರೀತಿ ತಂತು ಹಾರ್ಟಿನಲ್ಲಿ|

-
ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಹೇ… ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಗೆಲ್ಲೋ ಹುಡುಗಿ
ನಿನ್ ಅಂದ ಚೆಂದ ಕಂಡಾಗಿಂದ
ಗುಲ್ಲಂತು ಗುಲ್ಲಂತು ಗುಂಡಿಗೆ
 
ಬಿಸಿ ಬಿಸಿ ವಯಸ್ಸು
ಹಸಿ ಬಿಸಿ ಮನಸ್ಸು
ಕಸಿ ಬಿಸಿ ಮಾಡಿ
ಪ್ರೀತಿ ತಂತು ಹಾರ್ಟಿನಲ್ಲಿ
 
ಓ ಮಾಯದ ವಯಸು ಒಮ್ಮೆ ಬಂದರೆ
ಒಮ್ಮೆ ಬಂದರೆ
ನಮ್ಮ ಅಂತರಂಗವೆಲ್ಲಾ
ಇಲ್ಲಿ ಅಲ್ಲೊಲ ಅಲ್ಲೊಲ ಕಲ್ಲೊಲ
 
ಬಿಸಿ ಬಿಸಿ ವಯಸ್ಸು
ಹಸಿ ಬಿಸಿ ಮನಸ್ಸು
ಕಸಿ ಬಿಸಿ ಮಾಡಿ
ಪ್ರೀತಿ ತಂತು ಹಾರ್ಟಿನಲ್ಲಿ
 
ಸುಂದರಿರ ಈ ಲೋಕದಲ್ಲಿ
ಪ್ರೀತಿಯೊಂದೆ ಗಾಳಿ ನೀರು
ಅನ್ನುತ್ತಾರೆ..
ಹೇ ನಿನ್ನ ಪ್ರೀತಿ ಸಿಕ್ಕ ಮರುಕ್ಷಣ
ಪ್ರೇಮಿಗಳ ಲೋಕದಲ್ಲಿ
ನಾನೆ ದೊರೆ
 
ಆಕಾಶ ನಮ್ಮದು
ಈ ಭೂಮಿ ನಮ್ಮದು
ಕಾರಣ ಗೋತ್ತೇನು ಹೇಳು
ಹೇ…ಆ.ಅಂದ್ರೆ ಆನಂದ
ಈ.ಅಂದ್ರೆ ಈ ಪ್ರೀತಿ
ಎರಡು ನೀನೆ ಬೇಕೆ
ಸೋತೇನಾ…
ಹೇ..
 
||ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಹೇ… ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಗೆಲ್ಲೋ ಹುಡುಗಿ
ನಿನ್ ಅಂದ ಚೆಂದ ಕಂಡಾಗಿಂದ
ಗುಲ್ಲಂತು ಗುಲ್ಲಂತು ಗುಂಡಿಗೆ
 
ಬಿಸಿ ಬಿಸಿ ವಯಸ್ಸು
ಹಸಿ ಬಿಸಿ ಮನಸ್ಸು
ಕಸಿ ಬಿಸಿ ಮಾಡಿ
ಪ್ರೀತಿ ತಂತು ಹಾರ್ಟಿನಲ್ಲಿ||
 
ಅಪ್ಪಿಕೊಂಡು ಸೋಲು ಒಪ್ಪಿಕೊಂಡು
ಪಪ್ಪಿಕೊಡೋ ಪಾಠವನ್ನು ಕರೆಯೋದ್ ಹ್ಯಾಗೆ
ಅಂತರಂಗ ನಿಜ ಅಂತರಲ್ಲ
ಅದನು ಮೆಲ್ಲ ಕಾಣದಂಗೆ ಕದಿಯೊದಕ್ಕೆ
ಯವ್ವನ ಚಿಕ್ಕದು ಆತುರ ದೊಡ್ಡದು
ಅಂತರೆ ಯಾಥಕೇ ಎಲ್ಲರೂ
ಹೇ..ಪ್ರೀತಿಸೋ ಗುಣವೊಂದು
ಹುಟ್ಟರೆ ಸಾಕು ಇಲ್ಲಿ
ಚಿಕ್ಕೋರು ದೊಡ್ಡೋರು ಎಲ್ಲ ದೇವರು
ಗೆದ್ದೆ ನಾ….
 
||ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಹೇ… ಕಣ್ಣಲ್ಲೆ ಗುಂಡಿಕ್ಕಿ ಕೊಲ್ಲೋ ಹುಡುಗಿ
ಗೆಲ್ಲೋ ಹುಡುಗಿ
ನಿನ್ ಅಂದ ಚೆಂದ ಕಂಡಾಗಿಂದ
ಗುಲ್ಲಂತು ಗುಲ್ಲಂತು ಗುಂಡಿಗೆ
 
ಬಿಸಿ ಬಿಸಿ ವಯಸ್ಸು
ಹಸಿ ಬಿಸಿ ಮನಸ್ಸು
ಕಸಿ ಬಿಸಿ ಮಾಡಿ
ಪ್ರೀತಿ ತಂತು ಹಾರ್ಟಿನಲ್ಲಿ|

Kannale Gundittu song lyrics from Kannada Movie Gange Bare Thunge Bare starring Prajwal Devaraj, Sunaina, Gayathri, Lyrics penned by K Kalyan Sung by Gaurav, Anuradha Sriram, Music Composed by Sadhu Kokila, film is Directed by Sadhu Kokila and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ