-
ಹೂಗಳು ಕೇಳಿವೆ ನಿನಗೆ ಏನಾಗಿದೆ
ಗಾಳಿಗು ಸಂಶಯ ವಿಷಯ ಏನೋ ಇದೆ
ಭುವಿ ಬಾನು ನೋಡುತಿದೆ
ಈ ಜೀವ ಕೂಗಿದೆ
ನನಗೆ ಪ್ರೀತಿಯಾಗಿದೆ…
ಹೂಗಳು ಕೇಳಿವೆ ನಿನಗೆ ಏನಾಗಿದೆ
ಗಾಳಿಗು ಸಂಶಯ ವಿಷಯ ಏನೋ ಇದೆ
ತೆರೆವ ಹೂವಿನಲು ನೀನೆ
ಉರಿವ ದೀಪದಲು ನೀನೆ
ಬರೆವ ಚಿತ್ರದಲು ನೀನೆ ತಾನೆ ಮೂಡಿರುವೆ
ಒಲಿವ ಹಕ್ಕಿಯಲು ನೀನೆ
ಸುಳಿವ ಚುಕ್ಕಿಯಲು ನೀನೆ
ಎಲ್ಲ ದಿಕ್ಕಿನಲು ನಿನೆ ತಾನೆ ಕಾಡಿರುವೆ
ಕೈ ಚಾಚಿ ನನ್ನ ಕರಿ ಒಮ್ಮೆ
ನಿನ್ನೆದೆಗೆ ಓಡಿ ಬರುವೆ
ನನ್ನುಸಿರ ನಿನು ಬರುವಾಗ
ನನ್ನನ್ನೆ ನಾನು ಮರೆವೆ
ನನಗೆ ಪ್ರೀತಿಯಾಗಿದೆ…
ಹೇಳೆ ತೋಳಿನಲಿ ಬಾರೆ
ನಡುವೆ ಲಜ್ಜೆಯನು ತಾರೆ
ಅಡವಿ ಹೃದಯವನು ನೋಡೆ
ಅಲ್ಲೆ ನೀರುವೆ
ಅಧರ ಅದರುತ್ತಿದೆ ನೋಡು
ಅದರ ಮೌನವನು ಕೇಳು
ಮಧುರ ಸಂಕಟದ ಹಾಡಿನಲ್ಲಿ
ಮೈ ಮರೆವೆ
ಓ ಸುಳ್ಳಲ್ಲ ಸುಳ್ಳಲ್ಲ ಈ ಕ್ಷಣವು
ನೀ ಹೇಳು ನೂರು ಸಾರಿ
ಕಣ್ಣಲ್ಲಿ ಜೀವ ಹಿಡಿದಿಟ್ಟು
ಹೌದೆನ್ನು ಒಂದೇ ಬಾರಿ
ಹೇ.. ನನಗೆ ಪ್ರೀತಿಯಾಗಿದೆ…
||ಹೂಗಳು ಕೇಳಿವೆ ನಿನಗೆ ಏನಾಗಿದೆ
ಗಾಳಿಗು ಸಂಶಯ ವಿಷಯ ಏನೋ ಇದೆ
ಭುವಿ ಬಾನು ನೋಡುತಿದೆ
ಈ ಜೀವ ಕೂಗಿದೆ
ನನಗೆ ಪ್ರೀತಿಯಾಗಿದೆ…||
-
ಹೂಗಳು ಕೇಳಿವೆ ನಿನಗೆ ಏನಾಗಿದೆ
ಗಾಳಿಗು ಸಂಶಯ ವಿಷಯ ಏನೋ ಇದೆ
ಭುವಿ ಬಾನು ನೋಡುತಿದೆ
ಈ ಜೀವ ಕೂಗಿದೆ
ನನಗೆ ಪ್ರೀತಿಯಾಗಿದೆ…
ಹೂಗಳು ಕೇಳಿವೆ ನಿನಗೆ ಏನಾಗಿದೆ
ಗಾಳಿಗು ಸಂಶಯ ವಿಷಯ ಏನೋ ಇದೆ
ತೆರೆವ ಹೂವಿನಲು ನೀನೆ
ಉರಿವ ದೀಪದಲು ನೀನೆ
ಬರೆವ ಚಿತ್ರದಲು ನೀನೆ ತಾನೆ ಮೂಡಿರುವೆ
ಒಲಿವ ಹಕ್ಕಿಯಲು ನೀನೆ
ಸುಳಿವ ಚುಕ್ಕಿಯಲು ನೀನೆ
ಎಲ್ಲ ದಿಕ್ಕಿನಲು ನಿನೆ ತಾನೆ ಕಾಡಿರುವೆ
ಕೈ ಚಾಚಿ ನನ್ನ ಕರಿ ಒಮ್ಮೆ
ನಿನ್ನೆದೆಗೆ ಓಡಿ ಬರುವೆ
ನನ್ನುಸಿರ ನಿನು ಬರುವಾಗ
ನನ್ನನ್ನೆ ನಾನು ಮರೆವೆ
ನನಗೆ ಪ್ರೀತಿಯಾಗಿದೆ…
ಹೇಳೆ ತೋಳಿನಲಿ ಬಾರೆ
ನಡುವೆ ಲಜ್ಜೆಯನು ತಾರೆ
ಅಡವಿ ಹೃದಯವನು ನೋಡೆ
ಅಲ್ಲೆ ನೀರುವೆ
ಅಧರ ಅದರುತ್ತಿದೆ ನೋಡು
ಅದರ ಮೌನವನು ಕೇಳು
ಮಧುರ ಸಂಕಟದ ಹಾಡಿನಲ್ಲಿ
ಮೈ ಮರೆವೆ
ಓ ಸುಳ್ಳಲ್ಲ ಸುಳ್ಳಲ್ಲ ಈ ಕ್ಷಣವು
ನೀ ಹೇಳು ನೂರು ಸಾರಿ
ಕಣ್ಣಲ್ಲಿ ಜೀವ ಹಿಡಿದಿಟ್ಟು
ಹೌದೆನ್ನು ಒಂದೇ ಬಾರಿ
ಹೇ.. ನನಗೆ ಪ್ರೀತಿಯಾಗಿದೆ…
||ಹೂಗಳು ಕೇಳಿವೆ ನಿನಗೆ ಏನಾಗಿದೆ
ಗಾಳಿಗು ಸಂಶಯ ವಿಷಯ ಏನೋ ಇದೆ
ಭುವಿ ಬಾನು ನೋಡುತಿದೆ
ಈ ಜೀವ ಕೂಗಿದೆ
ನನಗೆ ಪ್ರೀತಿಯಾಗಿದೆ…||
Hoogalu Kelive song lyrics from Kannada Movie Gange Bare Thunge Bare starring Prajwal Devaraj, Sunaina, Gayathri, Lyrics penned by Jayanth Kaikini Sung by Kunal Ganjawala, Nanditha, Music Composed by Sadhu Kokila, film is Directed by Sadhu Kokila and film is released on 2008