ಓ.. ಕುಸುಮ ಬಾಲೇ
ಕೇಳೇ ಕುಸುಮ ಬಾಲೇ
ಅಲ್ಲೇ ಸೇರಿಹುದು ಮೇಳ
ಮೈನ ಕೋಗೀಲೇ ಗಿಳಿ
ಇಲ್ಲೇ ಹಾಕುತ್ತಿದೇ ತಾಳ
ಝರಿಯ ನೀರಿನ ಹನಿ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಓ.. ಕುಸುಮ ಬಾಲೇ
ಕೇಳೇ ಕುಸುಮ ಬಾಲೇ
ಅಲ್ಲೇ ಸೇರಿಹುದು ಮೇಳ
ಮೈನ ಕೋಗೀಲೇ ಗಿಳಿ
ಇಲ್ಲೇ ಹಾಕುತ್ತಿದೇ ತಾಳ
ಝರಿಯ ನೀರಿನ ಹನಿ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಒಂದು ದುಂಬಿಯೂ
ಒಂದು ಚಿಟ್ಟೆಯೂ
ಬಂತು ಹೂವ ಬಳಿಗೇ
ಸೇರಿ ಕೇಳಿದವೂ ಯಾರೂ ಹಿತವರೋ
ನಾವ್ ಇಬ್ಬರೊಳಗೇ
ಹೂವೂ ಹೇಳಿತು ಮೊದಲ ಬಂದವನೇ
ನನ್ನ ಜೇನೀನ ಒಡೆಯಾ
ಆಗ ಬಂದನೂ ಜೇನುಗಾರನೂ
ಸೇರಿ ಹೊಯ್ದ ಹನಿಯಾ
ಯಾರ ಪಾಲೂ ಯಾರದೋ
ಈ ಹೂವಲೋಕದಲ್ಲಿ
ಯಾರ ಪ್ರೀತಿ ಯಾರಿಗೋ
ಈ ಪ್ರೇಮಲೋಕದಲ್ಲಿ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಪ್ರೇಮ ಪಾಠದಲಿ
ಅವರಿಗೇ ಅವರೇ ಗುರೂ ಗೆಲ್ಲುವವನೇ ಜಾಣ
ಹುಡುಗ ಬೇಡಿದರೂ ಹುಡುಗಿ ಕೇಳಿದರೂ
ನೀಡಬೇಕೂ ಪ್ರಾಣ
ಬಾನ ಹಾರಿದರೂ ಕಡಲ ಈಜಿದರೂ
ಸಿಗುವುದಿಲ್ಲ ಪ್ರೇಮಾ
ಎದೆಯ ಒಳಗಡೆ ಎಲ್ಲ ಅಡಗಿದೆ
ಪ್ರೀತಿ ಪ್ರೇಮ ಮರ್ಮಾ
ಪ್ರೀತಿ ಮಾಡುವಾಗ
ಎಂದೂ ಬೇಡಾ ಮೀನಮೇಷ
ವೇಳೆ ತಾಳೇ ನೋಡುವವನ
ವೇಳೆ ಕೂಡ ನಾಶ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಓ.. ಕುಸುಮ ಬಾಲೇ
ಕೇಳೇ ಕುಸುಮ ಬಾಲೇ
ಅಲ್ಲೇ ಸೇರಿಹುದು ಮೇಳ
ಮೈನ ಕೋಗೀಲೇ ಗಿಳಿ
ಇಲ್ಲೇ ಹಾಕುತ್ತಿದೇ ತಾಳ
ಝರಿಯ ನೀರಿನ ಹನಿ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಓ.. ಕುಸುಮ ಬಾಲೇ
ಕೇಳೇ ಕುಸುಮ ಬಾಲೇ
ಅಲ್ಲೇ ಸೇರಿಹುದು ಮೇಳ
ಮೈನ ಕೋಗೀಲೇ ಗಿಳಿ
ಇಲ್ಲೇ ಹಾಕುತ್ತಿದೇ ತಾಳ
ಝರಿಯ ನೀರಿನ ಹನಿ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಓ.. ಕುಸುಮ ಬಾಲೇ
ಕೇಳೇ ಕುಸುಮ ಬಾಲೇ
ಅಲ್ಲೇ ಸೇರಿಹುದು ಮೇಳ
ಮೈನ ಕೋಗೀಲೇ ಗಿಳಿ
ಇಲ್ಲೇ ಹಾಕುತ್ತಿದೇ ತಾಳ
ಝರಿಯ ನೀರಿನ ಹನಿ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಒಂದು ದುಂಬಿಯೂ
ಒಂದು ಚಿಟ್ಟೆಯೂ
ಬಂತು ಹೂವ ಬಳಿಗೇ
ಸೇರಿ ಕೇಳಿದವೂ ಯಾರೂ ಹಿತವರೋ
ನಾವ್ ಇಬ್ಬರೊಳಗೇ
ಹೂವೂ ಹೇಳಿತು ಮೊದಲ ಬಂದವನೇ
ನನ್ನ ಜೇನೀನ ಒಡೆಯಾ
ಆಗ ಬಂದನೂ ಜೇನುಗಾರನೂ
ಸೇರಿ ಹೊಯ್ದ ಹನಿಯಾ
ಯಾರ ಪಾಲೂ ಯಾರದೋ
ಈ ಹೂವಲೋಕದಲ್ಲಿ
ಯಾರ ಪ್ರೀತಿ ಯಾರಿಗೋ
ಈ ಪ್ರೇಮಲೋಕದಲ್ಲಿ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಪ್ರೇಮ ಪಾಠದಲಿ
ಅವರಿಗೇ ಅವರೇ ಗುರೂ ಗೆಲ್ಲುವವನೇ ಜಾಣ
ಹುಡುಗ ಬೇಡಿದರೂ ಹುಡುಗಿ ಕೇಳಿದರೂ
ನೀಡಬೇಕೂ ಪ್ರಾಣ
ಬಾನ ಹಾರಿದರೂ ಕಡಲ ಈಜಿದರೂ
ಸಿಗುವುದಿಲ್ಲ ಪ್ರೇಮಾ
ಎದೆಯ ಒಳಗಡೆ ಎಲ್ಲ ಅಡಗಿದೆ
ಪ್ರೀತಿ ಪ್ರೇಮ ಮರ್ಮಾ
ಪ್ರೀತಿ ಮಾಡುವಾಗ
ಎಂದೂ ಬೇಡಾ ಮೀನಮೇಷ
ವೇಳೆ ತಾಳೇ ನೋಡುವವನ
ವೇಳೆ ಕೂಡ ನಾಶ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಓ.. ಕುಸುಮ ಬಾಲೇ
ಕೇಳೇ ಕುಸುಮ ಬಾಲೇ
ಅಲ್ಲೇ ಸೇರಿಹುದು ಮೇಳ
ಮೈನ ಕೋಗೀಲೇ ಗಿಳಿ
ಇಲ್ಲೇ ಹಾಕುತ್ತಿದೇ ತಾಳ
ಝರಿಯ ನೀರಿನ ಹನಿ
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್
O Kusuma Baale song lyrics from Kannada Movie Ganesha Subramanya starring Ananthnag, Ramesh Bhat, Manasa, Lyrics penned by Su Rudramurthy Shastry Sung by Vani Jairam, Music Composed by V Manohar, film is Directed by H S Phani Ramachandra and film is released on 1992