ಹರೆಯ... ಬಾಯಾರಿದೇ ಇನಿಯಾ...
ಬಾ ಎಂದಿದೇ ..ನಲ್ಲನೇ
ತಾಳೆನು ವಿರಹ ವೇದನೇ ..
ಹರೆಯ... ಬಾಯಾರಿದೇ ಇನಿಯಾ...
ಬಾ ಎಂದಿದೇ ..
ನಲ್ಲನೇ ತಾಳೆನು ವಿರಹ ವೇದನೇ ..
ನಯನ ಗೀರಗೀರ ತಿರುಗಿದೇ
ಈಗ ತನುವೂ ತೂರಾಡಿದೇ
ಮನವೂ ಥರ ಥರ ನಡುಗಿದೇ
ಗೆಳೆಯಾ ಭವಣೆ ಸಾಕಾಗಿದೇ
ಬಯಕೆ ಚಿಗುರಿದ ರಾತ್ರೀ ..
ಏಕೇ ಈ ಘೋರವೂ
ಕೊರೆವ ಚಳಿಯಲಿ ಬೇಕೂ
ಪ್ರೇಮ ಸಂಚಾರವೂ ..
ರಾಗ ರಂಗೇರಲೀ.. ಬಾಳೂ ಒಂದಾಗಲೀ ...
ಓಓ .. ಬಾಳೂ ಒಂದಾಗಲೀ
ನಲ್ಲನೇ ತಾಳೆನು ವಿರಹ ವೇದನೇ ..
ಹರೆಯ... ಬಾಯಾರಿದೇ ಇನಿಯಾ...
ಬಾ ಎಂದಿದೇ .. ಅ .. ಆ...
ನಲ್ಲನೇ ತಾಳೆನು ವಿರಹ ವೇದನೇ
ಒಡಲ ಒಳಗಡೇ ಎದ್ದಿದೇ ಜ್ವಾಲೇ
ಉರಿಯ ನೀ ಆರಿಸೂ
ಬಯಕೆ ನಲಿಯುವ ಬಿಚ್ಚಿದ ಗರಿಯ
ನೀನೇ ಸಂಭಾಳಿಸೂ..
ಬ್ರಹ್ಮಚರ್ಯದ ರೇಖೇ....
ದಾಟಿ ನೀ ಬಂದರೇ ..
ನನ್ನ ತೋಳಿನ ಬಂಧೀ...
ಇಂದೂ ನೀನಾದರೇ
ನಮ್ಮ ಈ ಬಂಧನ ಎಂಥ ರೋಮಾಂಚನ...
ಓ..ಓ ಎಂಥ ರೋಮಾಂಚನ..
ನಲ್ಲನೇ ತಾಳೆನು ವಿರಹ ವೇದನೇ .
.
ಹರೆಯ... ಬಾಯಾರಿದೇ ಇನಿಯಾ...
ಬಾ ಎಂದಿದೇ .. ಅ .. ಆ...
ನಲ್ಲನೇ ತಾಳೆನು ವಿರಹ ವೇದನೇ .. ಆ.. ಆ.. ಹೂಂ
ಹರೆಯ... ಬಾಯಾರಿದೇ ಇನಿಯಾ...
ಬಾ ಎಂದಿದೇ ..ನಲ್ಲನೇ
ತಾಳೆನು ವಿರಹ ವೇದನೇ ..
ಹರೆಯ... ಬಾಯಾರಿದೇ ಇನಿಯಾ...
ಬಾ ಎಂದಿದೇ ..
ನಲ್ಲನೇ ತಾಳೆನು ವಿರಹ ವೇದನೇ ..
ನಯನ ಗೀರಗೀರ ತಿರುಗಿದೇ
ಈಗ ತನುವೂ ತೂರಾಡಿದೇ
ಮನವೂ ಥರ ಥರ ನಡುಗಿದೇ
ಗೆಳೆಯಾ ಭವಣೆ ಸಾಕಾಗಿದೇ
ಬಯಕೆ ಚಿಗುರಿದ ರಾತ್ರೀ ..
ಏಕೇ ಈ ಘೋರವೂ
ಕೊರೆವ ಚಳಿಯಲಿ ಬೇಕೂ
ಪ್ರೇಮ ಸಂಚಾರವೂ ..
ರಾಗ ರಂಗೇರಲೀ.. ಬಾಳೂ ಒಂದಾಗಲೀ ...
ಓಓ .. ಬಾಳೂ ಒಂದಾಗಲೀ
ನಲ್ಲನೇ ತಾಳೆನು ವಿರಹ ವೇದನೇ ..
ಹರೆಯ... ಬಾಯಾರಿದೇ ಇನಿಯಾ...
ಬಾ ಎಂದಿದೇ .. ಅ .. ಆ...
ನಲ್ಲನೇ ತಾಳೆನು ವಿರಹ ವೇದನೇ
ಒಡಲ ಒಳಗಡೇ ಎದ್ದಿದೇ ಜ್ವಾಲೇ
ಉರಿಯ ನೀ ಆರಿಸೂ
ಬಯಕೆ ನಲಿಯುವ ಬಿಚ್ಚಿದ ಗರಿಯ
ನೀನೇ ಸಂಭಾಳಿಸೂ..
ಬ್ರಹ್ಮಚರ್ಯದ ರೇಖೇ....
ದಾಟಿ ನೀ ಬಂದರೇ ..
ನನ್ನ ತೋಳಿನ ಬಂಧೀ...
ಇಂದೂ ನೀನಾದರೇ
ನಮ್ಮ ಈ ಬಂಧನ ಎಂಥ ರೋಮಾಂಚನ...
ಓ..ಓ ಎಂಥ ರೋಮಾಂಚನ..
ನಲ್ಲನೇ ತಾಳೆನು ವಿರಹ ವೇದನೇ .
.
ಹರೆಯ... ಬಾಯಾರಿದೇ ಇನಿಯಾ...
ಬಾ ಎಂದಿದೇ .. ಅ .. ಆ...
ನಲ್ಲನೇ ತಾಳೆನು ವಿರಹ ವೇದನೇ .. ಆ.. ಆ.. ಹೂಂ
Hareya Baayaaride song lyrics from Kannada Movie Ganesha Subramanya starring Ananthnag, Ramesh Bhat, Manasa, Lyrics penned by Shyamasundar Kulkarni Sung by Chandrika Gururaj, Music Composed by V Manohar, film is Directed by H S Phani Ramachandra and film is released on 1992