Novu Thumba Novu Lyrics

ನೋವು ತುಂಬಾ ನೋವು Lyrics

in Gandu Bherunda

in ಗಂಡು ಭೇರುಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಹಾ... ಆಂ.. ಆಹಾ...
ಆಂ..ಆಹಾ... ಆಂ..ಬೇಡಾ ಬೇಡಾ 
 
ನೋವು ತುಂಬಾ ನೋವು
ನನ್ನೆದೆಯಲಿ  ನೂರೆಂಟು ನೋವು
ಈ ನೋವು ಈ ನೋವು
ನೋವು ತುಂಬಾ ನೋವು ನನ್ನೆದೆಯಲಿ
ನೂರೆಂಟು ನೋವು ಈ ನೋವು ಈ ನೋವು
ಪ್ರಾಯದ ಬಿಸಿ ತಾಪವೂ ಜೋರಾದ ಎದೆ ಬಡಿತವೂ
ಲಾಲಲ ಲಾಲಲಲಾಲಲ ಲಾಲಲಲಾಲಲ
 
||ಬೇಡಾ ಆಂ..ಬೇಡಾ  ಆಂ..
ನೋವು ತುಂಬಾ ನೋವು
ನನ್ನೆದೆಯಲಿ ನೂರೆಂಟು ನೋವು
ಈ ನೋವು ಈ ನೋವು ||
 
ಕಣ್ಣಿನ ನೋಟಕೆ ಏನೋ ದಾಹ
ಕಾಡುತ ಕರೆದಿದೇ ಮೋಹ
ಮೌನವ ಪ್ರೀತಿಗೆ ಕಾಣದು ಮೋಹ
ಮೈಯಲಿ ಮೆರೆದಿದೆ ದಾಹ
ಒಲವಿನ ಚೆಲ್ಲಾಟ
ಏನೆಲ್ಲಾ ಹುಡುಗಾಟ ಸಾಕಿನ್ನೂ ಈ ಆಟವೂ
ಬೇಕಿಂದು ನಿನ್ನ ಸ್ನೇಹವೂ
ಲಾಲಲ ಲಾಲಲಲಾಲಲ
ಲಾಲಲಲಾಲಲ
 
||ಆಂ..ಆಹಾ... ಆಂ..ಬೇಡಾ ಬೇಡಾ 
ನೋವು ತುಂಬಾ ನೋವು
ನನ್ನೆದೆಯಲಿ ನೂರೆಂಟು ನೋವು
ಈ ನೋವು ಈ ನೋವು||
 
ಆಂ..ಆಹಾ.. ಆಂ..ಆಹಾ ಆಂ..
ಆಹಾ ಬೇಡಾ ಬೇಡಾ 
ಆಂ..ಆಹಾ.. ಆಂ ಆಂ..ಆಹಾ..
ಆಂ ಬೇಡಾ ಬೇಡಾ 
 
ನಿನ್ನಲು ಸೇರಲು ಸಾವಿರ ಭೀತಿ
ಕಾಣದು ಯಾವುದು ರೀತಿ
ನಲಿದು ಕೂಡಲು ಕಾಳ ರಾತ್ರಿ
ಯಾರಿಂದ ಪಡೆಯಲಿ ಮೈತ್ರಿ
ಇನ್ನೆಲ್ಲಿ ಉತ್ಸಾಹ ಕರಗಿದೆ ಉಲ್ಲಾಸ
ಯಾತನೇ ಹೆಚ್ಚಾಗಲೂ
ಹೃದಯವೂ ಹುಚ್ಚಾಗಲೂ
ಲಾಲಲ ಲಾಲಲಲಾಲಲ
ಲಾಲಲಲಾಲಲ
 
||ಆಂ..ಆಹಾ... ಆಂ..ಬೇಡಾ 
ನೋವು ತುಂಬಾ ನೋವು
ನನ್ನೆದೆಯಲಿ ನೂರೆಂಟು ನೋವು
ಈ ನೋವು ಈ ನೋವು
 
ಪ್ರಾಯದ ಬಿಸಿ ತಾಪವೂ
ಜೋರಾದ ಎದೆ ಬಡಿತವೂ
ಲಾಲಲ ಲಾಲಲಲಾಲಲ
ಲಾಲಲಲಾಲಲ
ಆಂ.. ಆಂ..ನೋವು ತುಂಬಾ ನೋವು
ನನ್ನೆದೆಯಲಿ ನೂರೆಂಟು ನೋವು
ಈ ನೋವು ಈ ನೋವು ||

-
ಆಹಾ... ಆಂ.. ಆಹಾ...
ಆಂ..ಆಹಾ... ಆಂ..ಬೇಡಾ ಬೇಡಾ 
 
ನೋವು ತುಂಬಾ ನೋವು
ನನ್ನೆದೆಯಲಿ  ನೂರೆಂಟು ನೋವು
ಈ ನೋವು ಈ ನೋವು
ನೋವು ತುಂಬಾ ನೋವು ನನ್ನೆದೆಯಲಿ
ನೂರೆಂಟು ನೋವು ಈ ನೋವು ಈ ನೋವು
ಪ್ರಾಯದ ಬಿಸಿ ತಾಪವೂ ಜೋರಾದ ಎದೆ ಬಡಿತವೂ
ಲಾಲಲ ಲಾಲಲಲಾಲಲ ಲಾಲಲಲಾಲಲ
 
||ಬೇಡಾ ಆಂ..ಬೇಡಾ  ಆಂ..
ನೋವು ತುಂಬಾ ನೋವು
ನನ್ನೆದೆಯಲಿ ನೂರೆಂಟು ನೋವು
ಈ ನೋವು ಈ ನೋವು ||
 
ಕಣ್ಣಿನ ನೋಟಕೆ ಏನೋ ದಾಹ
ಕಾಡುತ ಕರೆದಿದೇ ಮೋಹ
ಮೌನವ ಪ್ರೀತಿಗೆ ಕಾಣದು ಮೋಹ
ಮೈಯಲಿ ಮೆರೆದಿದೆ ದಾಹ
ಒಲವಿನ ಚೆಲ್ಲಾಟ
ಏನೆಲ್ಲಾ ಹುಡುಗಾಟ ಸಾಕಿನ್ನೂ ಈ ಆಟವೂ
ಬೇಕಿಂದು ನಿನ್ನ ಸ್ನೇಹವೂ
ಲಾಲಲ ಲಾಲಲಲಾಲಲ
ಲಾಲಲಲಾಲಲ
 
||ಆಂ..ಆಹಾ... ಆಂ..ಬೇಡಾ ಬೇಡಾ 
ನೋವು ತುಂಬಾ ನೋವು
ನನ್ನೆದೆಯಲಿ ನೂರೆಂಟು ನೋವು
ಈ ನೋವು ಈ ನೋವು||
 
ಆಂ..ಆಹಾ.. ಆಂ..ಆಹಾ ಆಂ..
ಆಹಾ ಬೇಡಾ ಬೇಡಾ 
ಆಂ..ಆಹಾ.. ಆಂ ಆಂ..ಆಹಾ..
ಆಂ ಬೇಡಾ ಬೇಡಾ 
 
ನಿನ್ನಲು ಸೇರಲು ಸಾವಿರ ಭೀತಿ
ಕಾಣದು ಯಾವುದು ರೀತಿ
ನಲಿದು ಕೂಡಲು ಕಾಳ ರಾತ್ರಿ
ಯಾರಿಂದ ಪಡೆಯಲಿ ಮೈತ್ರಿ
ಇನ್ನೆಲ್ಲಿ ಉತ್ಸಾಹ ಕರಗಿದೆ ಉಲ್ಲಾಸ
ಯಾತನೇ ಹೆಚ್ಚಾಗಲೂ
ಹೃದಯವೂ ಹುಚ್ಚಾಗಲೂ
ಲಾಲಲ ಲಾಲಲಲಾಲಲ
ಲಾಲಲಲಾಲಲ
 
||ಆಂ..ಆಹಾ... ಆಂ..ಬೇಡಾ 
ನೋವು ತುಂಬಾ ನೋವು
ನನ್ನೆದೆಯಲಿ ನೂರೆಂಟು ನೋವು
ಈ ನೋವು ಈ ನೋವು
 
ಪ್ರಾಯದ ಬಿಸಿ ತಾಪವೂ
ಜೋರಾದ ಎದೆ ಬಡಿತವೂ
ಲಾಲಲ ಲಾಲಲಲಾಲಲ
ಲಾಲಲಲಾಲಲ
ಆಂ.. ಆಂ..ನೋವು ತುಂಬಾ ನೋವು
ನನ್ನೆದೆಯಲಿ ನೂರೆಂಟು ನೋವು
ಈ ನೋವು ಈ ನೋವು ||

Novu Thumba Novu song lyrics from Kannada Movie Gandu Bherunda starring Srinath, Ambarish, Shankarnag, Lyrics penned by Doddarange Gowda Sung by S Janaki, Music Composed by Sathyam, film is Directed by S V Rajendra Singh Babu and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ