Gaganake Soorya Chandrare Kaavalu Lyrics

ಗಗನಕೆ ಸೂರ್ಯ ಚಂದ್ರರೇ ಕಾವಲೂ Lyrics

in Gandu Bherunda

in ಗಂಡು ಭೇರುಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹ್ಹಾ... ಆಆಆ.... ಒಹೋ... ಹೇ... ಹೇ..ಹೇ...
 
ಗಗನಕೆ ಸೂರ್ಯ ಚಂದ್ರರೇ ಕಾವಲೂ
ಧರಣಿಗೆ ಕಡಲು ಗಿರಿಗಳೇ ಕಾವಲೂ
ಈ ತಮ್ಮನ ಬಾಳಿಗೆ ಈ ತಮ್ಮನ ಜೀವಕೆ
ಈ ಅಣ್ಣನಾ ಪ್ರಾಣವೇ ಕಾವಲೂ ಹೇ...
 
||ಗಗನಕೆ ಸೂರ್ಯ ಚಂದ್ರರೇ ಕಾವಲೂ
ಧರಣಿಗೆ ಕಡಲು ಗಿರಿಗಳೇ ಕಾವಲೂ
ಈ ತಮ್ಮನ ಬಾಳಿಗೆ ಈ ತಮ್ಮನ ಜೀವಕೆ
ಈ ಅಣ್ಣನಾ ಪ್ರಾಣವೇ ಕಾವಲೂ ಹೇ...
ಗಗನಕೆ ಸೂರ್ಯ ಚಂದ್ರರೇ ಕಾವಲೂ ||
 
ಎಂದೆಂದೂ ಹಿತವನ್ನೇ ನಾ ನೀಡುವೇ
ಎಂದೆಂದೂ ಸುಖವನ್ನೇ ನಾ ಕೋರುವೇ ಹೇ...ಹೇ
ದಿನವೆಲ್ಲ ನಿನ್ನಾಸೆ ಪೊರೈಸುವೇ
ಉಸಿರಂತೆ ನಿನ್ನಲ್ಲಿ ಒಂದಾಗುವೇ
ತಾಯಿಯ ಹಾಗೆ ನೋಡುವೆ
ತಂದೆಯ ಹಾಗೆ ಸಲುಹುವೆ
ತಬ್ಬಲಿ ಎನ್ನುವ ಭಾವನೆ ಮರೆಸುವೇ ಹೇ..ಹೇ
 
ಗಗನಕೆ ಸೂರ್ಯ ಚಂದ್ರರೇ ಕಾವಲೂ
 
ತಂಪಾದ ತಂಗಾಳಿ ನಾನಾಗುವೆ
ಎಂದೆಂದೂ ಉಲ್ಲಾಸ ನಾ ನೀಡುವೆ
ಬಿರುಗಾಳಿ ನಾನಾಗಿ ಸುಳಿದಾಡುವೆ
ನಿನ್ನನ್ನು ಕಾಡೋರ ಅಹ್ಹಹ್ಹ ನಾ ನುಂಗುವೆ
ಕಣ್ಣಿಗೆ ಕಣ್ಣಾಗಿ ಇರುವೆನು
ಸ್ವರ್ಗವ ಬೇಡು ತರುವೆನು
ಪ್ರಾಣವ ಕೇಳು ಇಂದೇ ಕೊಡುವೇನು .. ಹೇ..
 
||ಗಗನಕೆ ಸೂರ್ಯ ಚಂದ್ರರೇ ಕಾವಲೂ
ಧರಣಿಗೆ ಕಡಲು ಗಿರಿಗಳೇ ಕಾವಲೂ
ಈ ತಮ್ಮನ ಬಾಳಿಗೆ
ಈ ತಮ್ಮನ ಜೀವಕೆ
ಈ ಅಣ್ಣನಾ ಪ್ರಾಣವೇ ಕಾವಲೂ ಹೇ...
ಗಗನಕೆ ಸೂರ್ಯ ಚಂದ್ರರೇ ಕಾವಲೂ
ಲಲ್ಲಲ್ಲಲಾಲಾಲ ಲಲ್ಲಲ್ಲಲಾಲಾಲ||

-
ಹ್ಹಾ... ಆಆಆ.... ಒಹೋ... ಹೇ... ಹೇ..ಹೇ...
 
ಗಗನಕೆ ಸೂರ್ಯ ಚಂದ್ರರೇ ಕಾವಲೂ
ಧರಣಿಗೆ ಕಡಲು ಗಿರಿಗಳೇ ಕಾವಲೂ
ಈ ತಮ್ಮನ ಬಾಳಿಗೆ ಈ ತಮ್ಮನ ಜೀವಕೆ
ಈ ಅಣ್ಣನಾ ಪ್ರಾಣವೇ ಕಾವಲೂ ಹೇ...
 
||ಗಗನಕೆ ಸೂರ್ಯ ಚಂದ್ರರೇ ಕಾವಲೂ
ಧರಣಿಗೆ ಕಡಲು ಗಿರಿಗಳೇ ಕಾವಲೂ
ಈ ತಮ್ಮನ ಬಾಳಿಗೆ ಈ ತಮ್ಮನ ಜೀವಕೆ
ಈ ಅಣ್ಣನಾ ಪ್ರಾಣವೇ ಕಾವಲೂ ಹೇ...
ಗಗನಕೆ ಸೂರ್ಯ ಚಂದ್ರರೇ ಕಾವಲೂ ||
 
ಎಂದೆಂದೂ ಹಿತವನ್ನೇ ನಾ ನೀಡುವೇ
ಎಂದೆಂದೂ ಸುಖವನ್ನೇ ನಾ ಕೋರುವೇ ಹೇ...ಹೇ
ದಿನವೆಲ್ಲ ನಿನ್ನಾಸೆ ಪೊರೈಸುವೇ
ಉಸಿರಂತೆ ನಿನ್ನಲ್ಲಿ ಒಂದಾಗುವೇ
ತಾಯಿಯ ಹಾಗೆ ನೋಡುವೆ
ತಂದೆಯ ಹಾಗೆ ಸಲುಹುವೆ
ತಬ್ಬಲಿ ಎನ್ನುವ ಭಾವನೆ ಮರೆಸುವೇ ಹೇ..ಹೇ
 
ಗಗನಕೆ ಸೂರ್ಯ ಚಂದ್ರರೇ ಕಾವಲೂ
 
ತಂಪಾದ ತಂಗಾಳಿ ನಾನಾಗುವೆ
ಎಂದೆಂದೂ ಉಲ್ಲಾಸ ನಾ ನೀಡುವೆ
ಬಿರುಗಾಳಿ ನಾನಾಗಿ ಸುಳಿದಾಡುವೆ
ನಿನ್ನನ್ನು ಕಾಡೋರ ಅಹ್ಹಹ್ಹ ನಾ ನುಂಗುವೆ
ಕಣ್ಣಿಗೆ ಕಣ್ಣಾಗಿ ಇರುವೆನು
ಸ್ವರ್ಗವ ಬೇಡು ತರುವೆನು
ಪ್ರಾಣವ ಕೇಳು ಇಂದೇ ಕೊಡುವೇನು .. ಹೇ..
 
||ಗಗನಕೆ ಸೂರ್ಯ ಚಂದ್ರರೇ ಕಾವಲೂ
ಧರಣಿಗೆ ಕಡಲು ಗಿರಿಗಳೇ ಕಾವಲೂ
ಈ ತಮ್ಮನ ಬಾಳಿಗೆ
ಈ ತಮ್ಮನ ಜೀವಕೆ
ಈ ಅಣ್ಣನಾ ಪ್ರಾಣವೇ ಕಾವಲೂ ಹೇ...
ಗಗನಕೆ ಸೂರ್ಯ ಚಂದ್ರರೇ ಕಾವಲೂ
ಲಲ್ಲಲ್ಲಲಾಲಾಲ ಲಲ್ಲಲ್ಲಲಾಲಾಲ||

Gaganake Soorya Chandrare Kaavalu song lyrics from Kannada Movie Gandu Bherunda starring Srinath, Ambarish, Shankarnag, Lyrics penned by Chi Udayashankar Sung by P B Srinivas, S P Balasubrahmanyam, Music Composed by Sathyam, film is Directed by S V Rajendra Singh Babu and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ