ಕುಕ್ಕುರು ಕುಕ್ಕುರು ಕುರು ಕುಕ್ಕು
ಕುಕ್ಕುರು ಕುಕ್ಕುರು ಕುರು ಕುಕ್ಕು
ಓಹೋ…ಮರ ಗಿಡವೇ
ಮರ ಗಿಡವೇ ಮಾತನಾಡೇಯಾ
ಓ ಹಿರಿ ಗಿಡವೇ ಕಿರಿ ಗಿಡವೇ
ಮೌನವಾದೆಯಾ…
||ಮರ ಗಿಡವೇ
ಮರ ಗಿಡವೇ ಮಾತನಾಡೇಯಾ
ಓ ಹಿರಿ ಗಿಡವೇ ಕಿರಿ ಗಿಡವೇ
ಮೌನವಾದೆಯಾ…||
ಕಾಡಿಲ್ಲದೆ ನಾಡಿಲ್ಲಾ
ನಾಡಿಲ್ಲದೆ ನಾವಿಲ್ಲ
ನೀವಿಲ್ಲದೆ ನೀರಿಲ್ಲ
ನೀರಿಲ್ಲದೆ ಏನಿಲ್ಲಾ..ಆಆ
ಕುಕ್ಕುರು ಕುಕ್ಕುರು ಕುರು ಕುಕ್ಕು
ಕುಕ್ಕುರು ಕುಕ್ಕುರು ಕುರು ಕುಕ್ಕು
ಕರಿ ಮೋಡ ಬಳಗಾನ
ಕೈ ಬೀಸಿ ಕರೆಯುವಿರಿ
ಮಳೆಯಾಗಲು ಬೆಳೆಯಾಗಲು
ಈ ಭೂಮಿಗೆ ..
ಆಕಾಶದೆತ್ತರದೆ .
ಕೊಡೆಯಾಗಿ ನಿಲ್ಲುವಿರಿ
ಮನೆಯಾಗಲು ಮರೆಯಾಗಲು
ವನಜೀವಿಗೆ..
ಗಾಯಕೆ ಔಷಧಿ ನಿಮ್ಮಿಂದ
ದಾಹಕೆ ಪಾನಕ ನಿಮ್ಮಿಂದ
ಕಾಳಕೆ ಹಣ್ಣನು ನೀಡುವಿರಿ
ಕಾವ್ಯಕೆ ಸ್ಫೊರ್ತಿಯ ತುಂಬುವಿರಿ
ನಮಗಾಗಿ ತಾನೆ ಎಲ್ಲಾ
ನಿಮಗಾಗಿ ಏನು ಇಲ್ಲಾ..ಆ
ನಮಗಾಗಿ ತಾನೆ ಎಲ್ಲಾ
ನಿಮಗಾಗಿ ಏನು ಇಲ್ಲಾ..ಆ
ನಡೆದಾಡುವಾ ದಾರಿಲಿ
ಹಸಿರಾದ ಚಪ್ಪರವು
ಸುಡು ಬೇಗೆಯಾ ಆಯಾಸಕೆ
ಮುದ ನೀಡಿರಿ
ರಥ ಬೇದಿ ಎಡ ಬಲಕು
ತೂಗಾಡುವ ಚಿಗುರೆಲೆಯೂ
ಗುಡಿ ಜಾತ್ರೆ ಸಿಂಗಾರಕೆ
ಕಳೆ ತಂದಿದೆ..
ಬಣ್ಣದ ತೋರಣವಾಗುವಿರಿ
ಕಂಪಿಗೆ ಕಾರಣವಾಗುವಿರಿ
ಪೀಟಕೆ ಒಡಲನು ಹೊಡ್ಡುವಿರಿ
ದೇವರ ಪೂಜೆಗು ಸಲ್ಲುವಿರಿ
ನಮಗಾಗಿ ತಾನೆ ಎಲ್ಲಾ
ನಿಮಗಾಗಿ ಏನು ಇಲ್ಲಾ..ಆ
||ಓಹೋ…ಮರ ಗಿಡವೇ
ಮರ ಗಿಡವೇ ಮಾತನಾಡೇಯಾ
ಓ ಹಿರಿ ಗಿಡವೇ ಕಿರಿ ಗಿಡವೇ
ಮೌನವಾದೆಯಾ…
ಕಾಡಿಲ್ಲದೆ ನಾಡಿಲ್ಲಾ
ನಾಡಿಲ್ಲದೆ ನಾವಿಲ್ಲ
ನೀವಿಲ್ಲದೆ ನೀರಿಲ್ಲ
ನೀರಿಲ್ಲದೆ ಏನಿಲ್ಲಾ..ಆಆ
ಕಾಡಿಲ್ಲದೆ ನಾಡಿಲ್ಲಾ
ನಾಡಿಲ್ಲದೆ ನಾವಿಲ್ಲ
ನೀವಿಲ್ಲದೆ ನೀರಿಲ್ಲ
ನೀರಿಲ್ಲದೆ ಏನಿಲ್ಲಾ..ಆಆ||
ಕುಕ್ಕುರು ಕುಕ್ಕುರು ಕುರು ಕುಕ್ಕು
ಕುಕ್ಕುರು ಕುಕ್ಕುರು ಕುರು ಕುಕ್ಕು-
ಕುಕ್ಕುರು ಕುಕ್ಕುರು ಕುರು ಕುಕ್ಕು
ಕುಕ್ಕುರು ಕುಕ್ಕುರು ಕುರು ಕುಕ್ಕು
ಓಹೋ…ಮರ ಗಿಡವೇ
ಮರ ಗಿಡವೇ ಮಾತನಾಡೇಯಾ
ಓ ಹಿರಿ ಗಿಡವೇ ಕಿರಿ ಗಿಡವೇ
ಮೌನವಾದೆಯಾ…
||ಮರ ಗಿಡವೇ
ಮರ ಗಿಡವೇ ಮಾತನಾಡೇಯಾ
ಓ ಹಿರಿ ಗಿಡವೇ ಕಿರಿ ಗಿಡವೇ
ಮೌನವಾದೆಯಾ…||
ಕಾಡಿಲ್ಲದೆ ನಾಡಿಲ್ಲಾ
ನಾಡಿಲ್ಲದೆ ನಾವಿಲ್ಲ
ನೀವಿಲ್ಲದೆ ನೀರಿಲ್ಲ
ನೀರಿಲ್ಲದೆ ಏನಿಲ್ಲಾ..ಆಆ
ಕುಕ್ಕುರು ಕುಕ್ಕುರು ಕುರು ಕುಕ್ಕು
ಕುಕ್ಕುರು ಕುಕ್ಕುರು ಕುರು ಕುಕ್ಕು
ಕರಿ ಮೋಡ ಬಳಗಾನ
ಕೈ ಬೀಸಿ ಕರೆಯುವಿರಿ
ಮಳೆಯಾಗಲು ಬೆಳೆಯಾಗಲು
ಈ ಭೂಮಿಗೆ ..
ಆಕಾಶದೆತ್ತರದೆ .
ಕೊಡೆಯಾಗಿ ನಿಲ್ಲುವಿರಿ
ಮನೆಯಾಗಲು ಮರೆಯಾಗಲು
ವನಜೀವಿಗೆ..
ಗಾಯಕೆ ಔಷಧಿ ನಿಮ್ಮಿಂದ
ದಾಹಕೆ ಪಾನಕ ನಿಮ್ಮಿಂದ
ಕಾಳಕೆ ಹಣ್ಣನು ನೀಡುವಿರಿ
ಕಾವ್ಯಕೆ ಸ್ಫೊರ್ತಿಯ ತುಂಬುವಿರಿ
ನಮಗಾಗಿ ತಾನೆ ಎಲ್ಲಾ
ನಿಮಗಾಗಿ ಏನು ಇಲ್ಲಾ..ಆ
ನಮಗಾಗಿ ತಾನೆ ಎಲ್ಲಾ
ನಿಮಗಾಗಿ ಏನು ಇಲ್ಲಾ..ಆ
ನಡೆದಾಡುವಾ ದಾರಿಲಿ
ಹಸಿರಾದ ಚಪ್ಪರವು
ಸುಡು ಬೇಗೆಯಾ ಆಯಾಸಕೆ
ಮುದ ನೀಡಿರಿ
ರಥ ಬೇದಿ ಎಡ ಬಲಕು
ತೂಗಾಡುವ ಚಿಗುರೆಲೆಯೂ
ಗುಡಿ ಜಾತ್ರೆ ಸಿಂಗಾರಕೆ
ಕಳೆ ತಂದಿದೆ..
ಬಣ್ಣದ ತೋರಣವಾಗುವಿರಿ
ಕಂಪಿಗೆ ಕಾರಣವಾಗುವಿರಿ
ಪೀಟಕೆ ಒಡಲನು ಹೊಡ್ಡುವಿರಿ
ದೇವರ ಪೂಜೆಗು ಸಲ್ಲುವಿರಿ
ನಮಗಾಗಿ ತಾನೆ ಎಲ್ಲಾ
ನಿಮಗಾಗಿ ಏನು ಇಲ್ಲಾ..ಆ
||ಓಹೋ…ಮರ ಗಿಡವೇ
ಮರ ಗಿಡವೇ ಮಾತನಾಡೇಯಾ
ಓ ಹಿರಿ ಗಿಡವೇ ಕಿರಿ ಗಿಡವೇ
ಮೌನವಾದೆಯಾ…
ಕಾಡಿಲ್ಲದೆ ನಾಡಿಲ್ಲಾ
ನಾಡಿಲ್ಲದೆ ನಾವಿಲ್ಲ
ನೀವಿಲ್ಲದೆ ನೀರಿಲ್ಲ
ನೀರಿಲ್ಲದೆ ಏನಿಲ್ಲಾ..ಆಆ
ಕಾಡಿಲ್ಲದೆ ನಾಡಿಲ್ಲಾ
ನಾಡಿಲ್ಲದೆ ನಾವಿಲ್ಲ
ನೀವಿಲ್ಲದೆ ನೀರಿಲ್ಲ
ನೀರಿಲ್ಲದೆ ಏನಿಲ್ಲಾ..ಆಆ||
ಕುಕ್ಕುರು ಕುಕ್ಕುರು ಕುರು ಕುಕ್ಕು
ಕುಕ್ಕುರು ಕುಕ್ಕುರು ಕುರು ಕುಕ್ಕು-
O Mara Gidave song lyrics from Kannada Movie Gandhada Kudi starring Ramesh Bhat, Shivadhwaj, Jyothi Rai, Lyrics penned by Razak Putthur Sung by Sreya Jayadeep, Music Composed by Prasad K Shetty, film is Directed by Santhosh Shetty Kateel and film is released on 2019