Ee Nela Ee Jala Lyrics

ಈ ನೆಲ ಈ ಜಲ Lyrics

in Gandhada Gudi

in ಗಂಧದ ಗುಡಿ

LYRIC

Song Details Page after Lyrice

ಈ ನೆಲ ಈ ಜಲ ನಿರ್ಮಲ
ಈ ನೆಲ ಈ ಜಲ  ನಿರ್ಮಲ
ರಕ್ಷಣೆಯ ಹೊಣೆ ನಮದು
ನದಿಗಳು ನಮಗೆ ಜೀವ ಜಲ
 
ರಕ್ಷಣೆಯ ಹೊಣೆ ನಮದು
 ನಮ್ಮ ನಾಳೆಗಳ ಸೌಖ್ಯಕ್ಕಾಗಿ
ನಮ್ಮ ಐಕ್ಯತೆ ಮಂತ್ರವಾಗಿ
 
ಈ ದೇಶ ನಮದು ಈ ನಾಡು ನಮದು
ಕುಡಿಯುವ ಪ್ರತಿಹನಿ ಹನಿಯು ನಮದು
ನೀರಿನ ಋಣವಿದೆ
ರಕ್ಷಣೆಯ ಹೊಣೆ ನಮಗಿದೆ
ನೀರಿನ ಋಣವಿದೆ
ರಕ್ಷಣೆಯ ಹೊಣೆ ನಮಗಿದೆ

ಈ ನೆಲ ಈ ಜಲ ನಿರ್ಮಲ
ಈ ನೆಲ ಈ ಜಲ  ನಿರ್ಮಲ
ರಕ್ಷಣೆಯ ಹೊಣೆ ನಮದು
ನದಿಗಳು ನಮಗೆ ಜೀವ ಜಲ
 
ರಕ್ಷಣೆಯ ಹೊಣೆ ನಮದು
 ನಮ್ಮ ನಾಳೆಗಳ ಸೌಖ್ಯಕ್ಕಾಗಿ
ನಮ್ಮ ಐಕ್ಯತೆ ಮಂತ್ರವಾಗಿ
 
ಈ ದೇಶ ನಮದು ಈ ನಾಡು ನಮದು
ಕುಡಿಯುವ ಪ್ರತಿಹನಿ ಹನಿಯು ನಮದು
ನೀರಿನ ಋಣವಿದೆ
ರಕ್ಷಣೆಯ ಹೊಣೆ ನಮಗಿದೆ
ನೀರಿನ ಋಣವಿದೆ
ರಕ್ಷಣೆಯ ಹೊಣೆ ನಮಗಿದೆ

Ee Nela Ee Jala song lyrics from Kannada Movie Gandhada Gudi starring Puneeth Rajkumar, Amoghavarsha ,, Lyrics penned bySung by , Music Composed by B Ajaneesh Loknath, film is Directed by Amoghavarsha and film is released on 2022
Song Details Page Title
Lyricist:

.

ಗೀತರಚನೆಕಾರ:

Singers:

Puneeth Rajkumar

Director:

Amoghavarsha

ನಿರ್ದೇಶಕ:

ಅಮೋಘವರ್ಶ

Music Director:

B Ajaneesh Loknath

ಸಂಗೀತ ನಿರ್ದೇಶಕ:

ಬಿ.ಅಜನೀಶ್‌ ಲೋಕನಾಥ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ