Dodmane Devaru Lyrics

ದೊಡ್ಮನೆ ದೇವರು Lyrics

in Gandhada Gudi

in ಗಂಧದ ಗುಡಿ

LYRIC

ಬದುಕಿದರೆ ಅಪ್ಪು ತರ
ಬದುಕಿ ಬಾಳು ಚಂದ
ಗಳಿಸಿದರೆ ಅಪ್ಪುತರ
ಹೆಸರುಗಳಿಸು ಕಂದ
ಬೆಟ್ಟದ ಹೂ ಅರಳುವುದು
ಅಪ್ಪು ಸ್ಮೈಲು ನೋಡಿ
ಗಜೆಪಡೆ ಗಡಗಡ ನಡುಗುವುದು
ಅಪ್ಪು ಲುಕ್‌ ನೋಡಿ
 
ದೊಡ್ಮನೆ ದೇವರು ನಮ್‌ ಬಾಸು
ಆಲ್‌ ಇಂಡಿಯಾ ಬ್ರ್ಯಾಂಡ್ ಹೈ ಕ್ಲಾಸು
ದೊಡ್ಮನೆ ಹುಡುಗನ ಟಫ್‌ ರೂಲ್ಸು
ಗೆಲ್ಲುವರ್ಯಾರು ನೀ ತೋರ್ಸು
 
||ಬದುಕಿದರೆ ಅಪ್ಪು ತರ
ಬದುಕಿ ಬಾಳು ಚಂದ
ಘಳಿಸಿದರೆ ಅಪ್ಪುತರ
ಹೆಸರುಗಳಿಸು ಕಂದ||
 
ಅಪ್ಪಟ ಕನ್ನಡಿಗ
ಅಪ್ಪು
ಅಪ್ಪನಿಗೆ ತಕ್ಕ ಮಗ
ಅಪ್ಪು
ಅಭಿಮಾನದ ಕರಗ
ಅಪ್ಪು
ನೋಡೋಕೆ ಚಂದ ಮಗಾ
 
ಪವರ್‌ ಸ್ಟಾರ್‌
 
ಅಪ್ಪಟ ಕನ್ನಡಿಗ
ಅಪ್ಪನಿಗೆ ತಕ್ಕ ಮಗ
ಅಭಿಮಾನದ ಕರಗ
ನೋಡೋಕೆ ಚಂದ ಮಗಾ
 
ಅಪ್ಪು ನಿಮ್ಮಯ ಹೆಸರಲ್ಲಿ
ಕಾವೇರಿ ತಾಯಿಯ ಉಸಿರಿದೆ
ತಪ್ಪು ಮಾಡದ ಹೈವೋಲ್ಟೇಜ್‌
ಶತಕೋಟಿ ಮನಗಳ ಬೆಳಗಿದೆ
ಆರು ತಿಂಗಳ ವಯಸಲ್ಲಿ
ಸಕಲ ವಿದ್ಯೆ ಕಲಿತೆ
ಆರು ತಿಂಗಳ ವಯಸಲ್ಲಿ
ಸಕಲ ವಿದ್ಯೆ ಕಲಿತೆ
ಹಳ್ಳಿ ದಿಲ್ಲಿಗು ಹೆಸರಾಗಿ
ಪರಮಾತ್ಮನಾಗಿ ಮೆರೆದೆ
 
ಬದುಕಿದರೆ ಅಪ್ಪು ತರ
ಬದುಕಿ ಬಾಳು ಚಂದ
ಗಳಿಸಿದರೆ ಅಪ್ಪುತರ
ಹೆಸರುಗಳಿಸು ಕಂದ
ಬೆಟ್ಟದ ಹೂ ಅರಳುವುದು
ಅಪ್ಪು ಸ್ಮೈಲು ನೋಡಿ
ಗಜೆಪಡೆ ಗಡಗಡ ನಡುಗುವುದು
ಅಪ್ಪು ಲುಕ್‌ ನೋಡಿ
 
ದೊಡ್ಮನೆ ದೇವರು ನಮ್‌ ಬಾಸು
ಆಲ್‌ ಇಂಡಿಯಾ ಬ್ರ್ಯಾಂಡ್ ಹೈ ಕ್ಲಾಸು
ದೊಡ್ಮನೆ ಹುಡುಗನ ಟಫ್‌ ರೂಲ್ಸು
ಗೆಲ್ಲುವರ್ಯಾರು ನೀ ತೋರ್ಸು
 
ಬದುಕಿದರೆ ಅಪ್ಪು ತರ
ಬದುಕಿ ಬಾಳು ಚಂದ
ಗಳಿಸಿದರೆ ಅಪ್ಪುತರ
ಹೆಸರುಗಳಿಸು ಕಂದ

ಬದುಕಿದರೆ ಅಪ್ಪು ತರ
ಬದುಕಿ ಬಾಳು ಚಂದ
ಗಳಿಸಿದರೆ ಅಪ್ಪುತರ
ಹೆಸರುಗಳಿಸು ಕಂದ
ಬೆಟ್ಟದ ಹೂ ಅರಳುವುದು
ಅಪ್ಪು ಸ್ಮೈಲು ನೋಡಿ
ಗಜೆಪಡೆ ಗಡಗಡ ನಡುಗುವುದು
ಅಪ್ಪು ಲುಕ್‌ ನೋಡಿ
 
ದೊಡ್ಮನೆ ದೇವರು ನಮ್‌ ಬಾಸು
ಆಲ್‌ ಇಂಡಿಯಾ ಬ್ರ್ಯಾಂಡ್ ಹೈ ಕ್ಲಾಸು
ದೊಡ್ಮನೆ ಹುಡುಗನ ಟಫ್‌ ರೂಲ್ಸು
ಗೆಲ್ಲುವರ್ಯಾರು ನೀ ತೋರ್ಸು
 
||ಬದುಕಿದರೆ ಅಪ್ಪು ತರ
ಬದುಕಿ ಬಾಳು ಚಂದ
ಘಳಿಸಿದರೆ ಅಪ್ಪುತರ
ಹೆಸರುಗಳಿಸು ಕಂದ||
 
ಅಪ್ಪಟ ಕನ್ನಡಿಗ
ಅಪ್ಪು
ಅಪ್ಪನಿಗೆ ತಕ್ಕ ಮಗ
ಅಪ್ಪು
ಅಭಿಮಾನದ ಕರಗ
ಅಪ್ಪು
ನೋಡೋಕೆ ಚಂದ ಮಗಾ
 
ಪವರ್‌ ಸ್ಟಾರ್‌
 
ಅಪ್ಪಟ ಕನ್ನಡಿಗ
ಅಪ್ಪನಿಗೆ ತಕ್ಕ ಮಗ
ಅಭಿಮಾನದ ಕರಗ
ನೋಡೋಕೆ ಚಂದ ಮಗಾ
 
ಅಪ್ಪು ನಿಮ್ಮಯ ಹೆಸರಲ್ಲಿ
ಕಾವೇರಿ ತಾಯಿಯ ಉಸಿರಿದೆ
ತಪ್ಪು ಮಾಡದ ಹೈವೋಲ್ಟೇಜ್‌
ಶತಕೋಟಿ ಮನಗಳ ಬೆಳಗಿದೆ
ಆರು ತಿಂಗಳ ವಯಸಲ್ಲಿ
ಸಕಲ ವಿದ್ಯೆ ಕಲಿತೆ
ಆರು ತಿಂಗಳ ವಯಸಲ್ಲಿ
ಸಕಲ ವಿದ್ಯೆ ಕಲಿತೆ
ಹಳ್ಳಿ ದಿಲ್ಲಿಗು ಹೆಸರಾಗಿ
ಪರಮಾತ್ಮನಾಗಿ ಮೆರೆದೆ
 
ಬದುಕಿದರೆ ಅಪ್ಪು ತರ
ಬದುಕಿ ಬಾಳು ಚಂದ
ಗಳಿಸಿದರೆ ಅಪ್ಪುತರ
ಹೆಸರುಗಳಿಸು ಕಂದ
ಬೆಟ್ಟದ ಹೂ ಅರಳುವುದು
ಅಪ್ಪು ಸ್ಮೈಲು ನೋಡಿ
ಗಜೆಪಡೆ ಗಡಗಡ ನಡುಗುವುದು
ಅಪ್ಪು ಲುಕ್‌ ನೋಡಿ
 
ದೊಡ್ಮನೆ ದೇವರು ನಮ್‌ ಬಾಸು
ಆಲ್‌ ಇಂಡಿಯಾ ಬ್ರ್ಯಾಂಡ್ ಹೈ ಕ್ಲಾಸು
ದೊಡ್ಮನೆ ಹುಡುಗನ ಟಫ್‌ ರೂಲ್ಸು
ಗೆಲ್ಲುವರ್ಯಾರು ನೀ ತೋರ್ಸು
 
ಬದುಕಿದರೆ ಅಪ್ಪು ತರ
ಬದುಕಿ ಬಾಳು ಚಂದ
ಗಳಿಸಿದರೆ ಅಪ್ಪುತರ
ಹೆಸರುಗಳಿಸು ಕಂದ

Lyricist:

Manju Kavi

ಗೀತರಚನೆಕಾರ:

ಮಂಜು ಕವಿ

Singers:

Manju Kavi

0
ಗಾಯಕರು:

ಮಂಜುಕವಿ

Director:

Amoghavarsha

ನಿರ್ದೇಶಕ:

ಅಮೋಘವರ್ಶ

Music Director:

B Ajaneesh Loknath

ಸಂಗೀತ ನಿರ್ದೇಶಕ:

ಬಿ.ಅಜನೀಶ್‌ ಲೋಕನಾಥ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ