ಎಲ್ಲೂ ಹೋಗಲ್ಲ ನಾನು
ಎಲ್ಲೂ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ…
ಎಂದಿಗೂ ನಾನು ನಿನ್ನನು ಬಿಟ್ಟು
ದೂರ ಹೋಗಲ್ಲ….
|| ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ…||
ಚಂದಮಾಮ ಚಕ್ಕುಲಿ ಮಾಮ
ನನ್ನನು ನೋಡಿ ನಗುತಿರುವ
ಚಂದಮಾಮ ಚಕ್ಕುಲಿ ಮಾಮ
ನನ್ನನು ನೋಡಿ ನಗುತಿರುವ
ಮುತ್ತನು ಕೊಟ್ಟು ಕಚಗುಳಿ ಇಟ್ಟು
ನಿನ್ನನು ನಗಿಸು ಎನುತಿರುವ
ಕೋಪ ಬಿಟ್ಟು ಚುಕ್ಕಿಗಳೆಷ್ಟು?
ಕೋಪ ಬಿಟ್ಟು ಚುಕ್ಕಿಗಳೆಷ್ಟು
ಎಣಿಸಿ ಹೇಳು ಬಾ ಮಾಮ
ಎಣಿಸಿ ಹೇಳು ಬಾ ಮಾಮ
ಹುಂ ಹುಂ ಹೇಳಲ್ಲ ಹೋಗು
ಉಂ ಉಂ(ಅಳು)
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ…
ಅಮ್ಮ ಇಲ್ಲ ಅಪ್ಪ ಇಲ್ಲ
ನೀನೇ ನನಗೆಲ್ಲ….
ಆ ಹಾ ಆಹಾಹಾಹಾ...
ಕೋಪ ನನಗಿಲ್ಲ ಕಂದ ಕೋಪ ನನಗಿಲ್ಲ
ಎಂದಿಗು ನಾನು ನಿನ್ನ ಮೇಲೆ
ಕೋಪ ಮಾಡೋಲ್ಲ….
|| ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ…||
ಆಹಾ... ಹಾ ಹಾ ಲಾ..ಲಾ..ಲಾ
ಆಹಾ... ಹಾ ಹಾ ಲಾ..ಲಾ..ಲಾ
ಹೌದು, ನಾಳೆ ಮದುವೆ ಆದ ಮೇಲೆ
ಗಂಡನ ಹಿಂದೆ ಹೋಗಬೇಕಲ್ಲಾ
ಹೂಂ ಹೂಂ
ನಾನ್ ಮದುವೆನೇ ಮಾಡಕೊಳಲ್ಲ
ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು (ಹೂಂ.. ಹ್ಹಾಂ )
ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು
ಮಡಿಲಲಿ ಒಂದು ತೊಟ್ಟಿಲಲೊಂದು
ಪುಟ್ಟಿಯ ಕಾಡುತ ಅಳಬೇಕು
(ಆಂ ಆಂ ಆಂಆಂ...)
ಆ ನೋಟವ ಕಂಡು ಸಂತಸಗೊಂಡು
ಆ ನೋಟವ ಕಂಡು ಸಂತಸಗೊಂಡು
ನಾನು ನಗು ನಗುತಿರಬೇಕು
ನಾನು ನಗು ನಗುತಿರಬೇಕು
ಇಲ್ಲೇ ಇರಬೇಕು
ನನ್ನ ಜೊತೆಯಲೇ ಇರಬೇಕು
ಎಂದಿಗು ನಾನು ನಿನ್ನನ್ನು ಬಿಟ್ಟು
ದೂರ ಹೋಗಲ್ಲ
|| ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಆ.. ಆಆಆ….||
ಎಲ್ಲೂ ಹೋಗಲ್ಲ ನಾನು
ಎಲ್ಲೂ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ…
ಎಂದಿಗೂ ನಾನು ನಿನ್ನನು ಬಿಟ್ಟು
ದೂರ ಹೋಗಲ್ಲ….
|| ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ…||
ಚಂದಮಾಮ ಚಕ್ಕುಲಿ ಮಾಮ
ನನ್ನನು ನೋಡಿ ನಗುತಿರುವ
ಚಂದಮಾಮ ಚಕ್ಕುಲಿ ಮಾಮ
ನನ್ನನು ನೋಡಿ ನಗುತಿರುವ
ಮುತ್ತನು ಕೊಟ್ಟು ಕಚಗುಳಿ ಇಟ್ಟು
ನಿನ್ನನು ನಗಿಸು ಎನುತಿರುವ
ಕೋಪ ಬಿಟ್ಟು ಚುಕ್ಕಿಗಳೆಷ್ಟು?
ಕೋಪ ಬಿಟ್ಟು ಚುಕ್ಕಿಗಳೆಷ್ಟು
ಎಣಿಸಿ ಹೇಳು ಬಾ ಮಾಮ
ಎಣಿಸಿ ಹೇಳು ಬಾ ಮಾಮ
ಹುಂ ಹುಂ ಹೇಳಲ್ಲ ಹೋಗು
ಉಂ ಉಂ(ಅಳು)
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ…
ಅಮ್ಮ ಇಲ್ಲ ಅಪ್ಪ ಇಲ್ಲ
ನೀನೇ ನನಗೆಲ್ಲ….
ಆ ಹಾ ಆಹಾಹಾಹಾ...
ಕೋಪ ನನಗಿಲ್ಲ ಕಂದ ಕೋಪ ನನಗಿಲ್ಲ
ಎಂದಿಗು ನಾನು ನಿನ್ನ ಮೇಲೆ
ಕೋಪ ಮಾಡೋಲ್ಲ….
|| ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ…||
ಆಹಾ... ಹಾ ಹಾ ಲಾ..ಲಾ..ಲಾ
ಆಹಾ... ಹಾ ಹಾ ಲಾ..ಲಾ..ಲಾ
ಹೌದು, ನಾಳೆ ಮದುವೆ ಆದ ಮೇಲೆ
ಗಂಡನ ಹಿಂದೆ ಹೋಗಬೇಕಲ್ಲಾ
ಹೂಂ ಹೂಂ
ನಾನ್ ಮದುವೆನೇ ಮಾಡಕೊಳಲ್ಲ
ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು (ಹೂಂ.. ಹ್ಹಾಂ )
ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು
ಮಡಿಲಲಿ ಒಂದು ತೊಟ್ಟಿಲಲೊಂದು
ಪುಟ್ಟಿಯ ಕಾಡುತ ಅಳಬೇಕು
(ಆಂ ಆಂ ಆಂಆಂ...)
ಆ ನೋಟವ ಕಂಡು ಸಂತಸಗೊಂಡು
ಆ ನೋಟವ ಕಂಡು ಸಂತಸಗೊಂಡು
ನಾನು ನಗು ನಗುತಿರಬೇಕು
ನಾನು ನಗು ನಗುತಿರಬೇಕು
ಇಲ್ಲೇ ಇರಬೇಕು
ನನ್ನ ಜೊತೆಯಲೇ ಇರಬೇಕು
ಎಂದಿಗು ನಾನು ನಿನ್ನನ್ನು ಬಿಟ್ಟು
ದೂರ ಹೋಗಲ್ಲ
|| ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಆ.. ಆಆಆ….||
Ellu Hogolla Maama song lyrics from Kannada Movie Gandhada Gudi starring Dr Rajkumar, Kalpana, Vishnuvardhan, Lyrics penned by Chi Udayashankar Sung by P B Srinivas, S Janaki, Music Composed by Rajan-Nagendra, film is Directed by Vijay and film is released on 1973