Yaarivalu Yaarivalu Lyrics

ಯಾರಿವಳು ಯಾರಿವಳು Lyrics

in Ganapa

in ಗಣಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು
ಮನಸಲ್ಲೆ ಮನೆಯೊಂದ ಕಟ್ಟಿದಳು
ಎಲ್ಲಿಂದಲೋ  ಕದವ ತಟ್ಟಿದಳು
ಕಾಣದೆ ಕಾಣುವಳು ಕಣ್ಮರೆ ಆಗಿಹಳು
 
||ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು||
 
ಆಹ ಮಾತಾಡದ ಶಿಲ್ಪ ಮಾತಾಡಿದೆ
ಈ ಹೃದಯಕ್ಕೆ ತಾನಾಗೆ ನಂಟಾಗಿದೆ
ನೀ ನಡೆದಾಡುವ ದೇವರ ರೂಪವೆ
ನೀ ಸುಡಲಾರದ ಸುಂದರ ದೀಪವೆ
ಓ ಬ್ರಹ್ಮ ಈ ಸೃಷ್ಟಿ ನಿನ್ನದೇನ
ಕೈಜಾರಿ ಹೋದಂತೆ ನನ್ನ ಪ್ರಾಣ
ಸದ್ದಿರದೆ ಕದ್ದಿರುವೆ ನಿದ್ದೆಗಳ ಈ ನಡುವೆ
ಅದು ಯಾಕೊ ಏನೊ ಕಾಣೆ
ಮರೆತಂತೆ ನನ್ನೆ ನಾನೆ
 
||ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು||
 
ಈ ಸಂಬಂಧವೆ ನಾನರಿಯೆನು
ಈ ಅನುಬಂಧವೇಕೆಂದು ನಾ ತಿಳಿಯನು
ನಾ ಯಾರಲ್ಲಿ ಹೇಳೋದು ಈ ಸೊಗಸನು
ಈ ಕಥೆಯಲ್ಲಿ ನಾನೀಗ ಬಲು ಹೊಸಬನು
ನೀ ನನ್ನ ಹಿಂದಿರುಗಿ ನೋಡು ಒಮ್ಮೆ
ನೆರಳಾಗಿ ಬಂದಿರುವೆ ನಿನ್ನ ಹಿಂದೆ
ಕಾಣಿಸದೆ ಕಾಯಿಸಿದೆ
ನೋಯಿಸದೆ ಸಾಯಿಸಿದೆ
ಅದು ಯಾಕೊ ಏನೊ ಕಾಣೆ
ಮರೆತಂತೆ ನನ್ನೆ ನಾನೆ
 
|| ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು
ಮನಸಲ್ಲೆ ಮನೆಯೊಂದ ಕಟ್ಟಿದಳು
ಎಲ್ಲಿಂದಲೋ  ಕದವ ತಟ್ಟಿದಳು
ಕಾಣದೆ ಕಾಣುವಳು ಕಣ್ಮರೆ ಆಗಿಹಳು||
 
||ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು||

-
ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು
ಮನಸಲ್ಲೆ ಮನೆಯೊಂದ ಕಟ್ಟಿದಳು
ಎಲ್ಲಿಂದಲೋ  ಕದವ ತಟ್ಟಿದಳು
ಕಾಣದೆ ಕಾಣುವಳು ಕಣ್ಮರೆ ಆಗಿಹಳು
 
||ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು||
 
ಆಹ ಮಾತಾಡದ ಶಿಲ್ಪ ಮಾತಾಡಿದೆ
ಈ ಹೃದಯಕ್ಕೆ ತಾನಾಗೆ ನಂಟಾಗಿದೆ
ನೀ ನಡೆದಾಡುವ ದೇವರ ರೂಪವೆ
ನೀ ಸುಡಲಾರದ ಸುಂದರ ದೀಪವೆ
ಓ ಬ್ರಹ್ಮ ಈ ಸೃಷ್ಟಿ ನಿನ್ನದೇನ
ಕೈಜಾರಿ ಹೋದಂತೆ ನನ್ನ ಪ್ರಾಣ
ಸದ್ದಿರದೆ ಕದ್ದಿರುವೆ ನಿದ್ದೆಗಳ ಈ ನಡುವೆ
ಅದು ಯಾಕೊ ಏನೊ ಕಾಣೆ
ಮರೆತಂತೆ ನನ್ನೆ ನಾನೆ
 
||ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು||
 
ಈ ಸಂಬಂಧವೆ ನಾನರಿಯೆನು
ಈ ಅನುಬಂಧವೇಕೆಂದು ನಾ ತಿಳಿಯನು
ನಾ ಯಾರಲ್ಲಿ ಹೇಳೋದು ಈ ಸೊಗಸನು
ಈ ಕಥೆಯಲ್ಲಿ ನಾನೀಗ ಬಲು ಹೊಸಬನು
ನೀ ನನ್ನ ಹಿಂದಿರುಗಿ ನೋಡು ಒಮ್ಮೆ
ನೆರಳಾಗಿ ಬಂದಿರುವೆ ನಿನ್ನ ಹಿಂದೆ
ಕಾಣಿಸದೆ ಕಾಯಿಸಿದೆ
ನೋಯಿಸದೆ ಸಾಯಿಸಿದೆ
ಅದು ಯಾಕೊ ಏನೊ ಕಾಣೆ
ಮರೆತಂತೆ ನನ್ನೆ ನಾನೆ
 
|| ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು
ಮನಸಲ್ಲೆ ಮನೆಯೊಂದ ಕಟ್ಟಿದಳು
ಎಲ್ಲಿಂದಲೋ  ಕದವ ತಟ್ಟಿದಳು
ಕಾಣದೆ ಕಾಣುವಳು ಕಣ್ಮರೆ ಆಗಿಹಳು||
 
||ಯಾರಿವಳು ಯಾರಿವಳು
ಪರಿಚಯವಿಲ್ಲದ ಪರಿಚಿತಳು
ಯಾರವಳೊ ಎಲ್ಲಿಹಳೊ
ಅವಳನೆ ಹುಡುಕಿವೆ ಕಣ್ಣುಗಳು||

Yaarivalu Yaarivalu song lyrics from Kannada Movie Ganapa starring Santhosh Balaraj, Priyanka, Tharun Master, Lyrics penned by Chinmay Sung by Vijay Prakash, Music Composed by Karan B Krupa, film is Directed by Prabhu Srinivas and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ