-
ಹೊಸದಾದ ಕನಸ್ಸೊಂದು
ಕಣ್ಣಂಚಲಿ ಮಿಂದು
ಕಾಡೊ ಕ್ಷಣದಲ್ಲಿ
ಬದುಕೆಲ್ಲ ರಂಗೋಲಿ
ನಡೆದಾಡೊ ನಗುವೊಂದು
ತುಟಿಯಂಚಲಿ ಮಿಂದು
ಮಿಂಚೊ ಕ್ಷಣದಲ್ಲಿ
ಈ ಜೀವ ಜೋಕಾಲಿ
ಮನದಲೀ ಏನೊ ಗಲಿಬಿಲಿ
ಗೊತ್ತಾಗುತಿಲ್ಲ ತಳಮಳ
ಹೇಗೆ ತಡೆಯಲಿ ಉತ್ತರವಿಲ್ಲ
||ಹೊಸದಾದ ಕನಸ್ಸೊಂದು
ಕಣ್ಣಂಚಲಿ ಮಿಂದು
ಕಾಡೊ ಕ್ಷಣದಲ್ಲಿ
ಬದುಕೆಲ್ಲ ರಂಗೋಲಿ||
||ನಡೆದಾಡೊ ನಗುವೊಂದು
ತುಟಿಯಂಚಲಿ ಮಿಂದು
ಮಿಂಚೊ ಕ್ಷಣದಲ್ಲಿ
ಈ ಜೀವ ಜೋಕಾಲಿ||
ಕಳ್ಳ ಚಂದಿರ ಬಂದ ಕಿವಿ ಹತ್ತಿರ
ಗುಟ್ಟುಗುಟ್ಟಲ್ಲಿ ಗುಟ್ಟೊಂದ ಹೇಳಿ ಮರೆಯಾದ
ಎಂದು ಕಾಣದ ಒಂದು ಕನಸಿನೂರಲ್ಲಿ
ಹೀಗೆ ಸುತ್ತಾಡಿ ಬರುವಂತೆ ಯಾಕೆ ಮಾಡಿದ
ಕಿಟಕಿ ಸನಿಹ ಯಾರೊ ಬಂದಹಾಗೆ
ತಂಗಾಳಿ ಅಲ್ವೇ ಅಲ್ಲ
ರಾತ್ರಿ ಪೂರಾ ನಿದ್ದೆಯಂತು ಇಲ್ಲ
ಮುಂಗೋಳಿ ಕೂಗಾಯ್ತಲ್ಲ
ಮನದಲೀ ಏನೊ ಗಲಿಬಿಲಿ
ಗೊತ್ತಾಗುತಿಲ್ಲ ತಳಮಳ
ಹೇಗೆ ತಡೆಯಲಿ ಉತ್ತರವಿಲ್ಲ
||ಹೊಸದಾದ ಕನಸ್ಸೊಂದು
ಕಣ್ಣಂಚಲಿ ಮಿಂದು
ಕಾಡೊ ಕ್ಷಣದಲ್ಲಿ
ಬದುಕೆಲ್ಲ ರಂಗೋಲಿ||
||ನಡೆದಾಡೊ ನಗುವೊಂದು
ತುಟಿಯಂಚಲಿ ಮಿಂದು
ಮಿಂಚೊ ಕ್ಷಣದಲ್ಲಿ
ಈ ಜೀವ ಜೋಕಾಲಿ||
ಕನ್ನಡಿ ಮುಂದೆ ನಾನು ನಿಂತು ಕೊಂಡರೆ
ಯಾಕೊ ಸಿಗುತ್ತಿಲ್ಲ ನನಗೇನೆ ನನ್ನ ಗುರುತು
ಸುರಿಯೊ ಮಳೆಯಲ್ಲಿ ಹೀಗೆ ಕುಣಿಯೊ ಖುಷಿಯಲ್ಲಿ
ನಾನು ಹಾರುತ್ತ ಹಾಳಾದೆ ನನ್ನೆ ಮರೆತು
ಕೊಡೆಯ ಹಿಡಿದು ನಾ ನಡೆವಾಗ
ಬಂದಂತೆ ಯಾರೊ ಜೊತೆ
ಚಳಿಯ ನಡುವೆ ಸುಡುತಿದೆ ಹೃದಯ
ಹೀಗಾಯ್ತೆ ನನ್ನ ಕಥೆ
ಮನದಲೀ ಏನೊ ಗಲಿಬಿಲಿ
ಗೊತ್ತಾಗುತಿಲ್ಲ ತಳಮಳ
ಹೇಗೆ ತಡೆಯಲಿ ಉತ್ತರವಿಲ್ಲ
||ಹೊಸದಾದ ಕನಸ್ಸೊಂದು
ಕಣ್ಣಂಚಲಿ ಮಿಂದು
ಕಾಡೊ ಕ್ಷಣದಲ್ಲಿ
ಬದುಕೆಲ್ಲ ರಂಗೋಲಿ||
||ನಡೆದಾಡೊ ನಗುವೊಂದು
ತುಟಿಯಂಚಲಿ ಮಿಂದು
ಮಿಂಚೊ ಕ್ಷಣದಲ್ಲಿ
ಈ ಜೀವ ಜೋಕಾಲಿ||
-
ಹೊಸದಾದ ಕನಸ್ಸೊಂದು
ಕಣ್ಣಂಚಲಿ ಮಿಂದು
ಕಾಡೊ ಕ್ಷಣದಲ್ಲಿ
ಬದುಕೆಲ್ಲ ರಂಗೋಲಿ
ನಡೆದಾಡೊ ನಗುವೊಂದು
ತುಟಿಯಂಚಲಿ ಮಿಂದು
ಮಿಂಚೊ ಕ್ಷಣದಲ್ಲಿ
ಈ ಜೀವ ಜೋಕಾಲಿ
ಮನದಲೀ ಏನೊ ಗಲಿಬಿಲಿ
ಗೊತ್ತಾಗುತಿಲ್ಲ ತಳಮಳ
ಹೇಗೆ ತಡೆಯಲಿ ಉತ್ತರವಿಲ್ಲ
||ಹೊಸದಾದ ಕನಸ್ಸೊಂದು
ಕಣ್ಣಂಚಲಿ ಮಿಂದು
ಕಾಡೊ ಕ್ಷಣದಲ್ಲಿ
ಬದುಕೆಲ್ಲ ರಂಗೋಲಿ||
||ನಡೆದಾಡೊ ನಗುವೊಂದು
ತುಟಿಯಂಚಲಿ ಮಿಂದು
ಮಿಂಚೊ ಕ್ಷಣದಲ್ಲಿ
ಈ ಜೀವ ಜೋಕಾಲಿ||
ಕಳ್ಳ ಚಂದಿರ ಬಂದ ಕಿವಿ ಹತ್ತಿರ
ಗುಟ್ಟುಗುಟ್ಟಲ್ಲಿ ಗುಟ್ಟೊಂದ ಹೇಳಿ ಮರೆಯಾದ
ಎಂದು ಕಾಣದ ಒಂದು ಕನಸಿನೂರಲ್ಲಿ
ಹೀಗೆ ಸುತ್ತಾಡಿ ಬರುವಂತೆ ಯಾಕೆ ಮಾಡಿದ
ಕಿಟಕಿ ಸನಿಹ ಯಾರೊ ಬಂದಹಾಗೆ
ತಂಗಾಳಿ ಅಲ್ವೇ ಅಲ್ಲ
ರಾತ್ರಿ ಪೂರಾ ನಿದ್ದೆಯಂತು ಇಲ್ಲ
ಮುಂಗೋಳಿ ಕೂಗಾಯ್ತಲ್ಲ
ಮನದಲೀ ಏನೊ ಗಲಿಬಿಲಿ
ಗೊತ್ತಾಗುತಿಲ್ಲ ತಳಮಳ
ಹೇಗೆ ತಡೆಯಲಿ ಉತ್ತರವಿಲ್ಲ
||ಹೊಸದಾದ ಕನಸ್ಸೊಂದು
ಕಣ್ಣಂಚಲಿ ಮಿಂದು
ಕಾಡೊ ಕ್ಷಣದಲ್ಲಿ
ಬದುಕೆಲ್ಲ ರಂಗೋಲಿ||
||ನಡೆದಾಡೊ ನಗುವೊಂದು
ತುಟಿಯಂಚಲಿ ಮಿಂದು
ಮಿಂಚೊ ಕ್ಷಣದಲ್ಲಿ
ಈ ಜೀವ ಜೋಕಾಲಿ||
ಕನ್ನಡಿ ಮುಂದೆ ನಾನು ನಿಂತು ಕೊಂಡರೆ
ಯಾಕೊ ಸಿಗುತ್ತಿಲ್ಲ ನನಗೇನೆ ನನ್ನ ಗುರುತು
ಸುರಿಯೊ ಮಳೆಯಲ್ಲಿ ಹೀಗೆ ಕುಣಿಯೊ ಖುಷಿಯಲ್ಲಿ
ನಾನು ಹಾರುತ್ತ ಹಾಳಾದೆ ನನ್ನೆ ಮರೆತು
ಕೊಡೆಯ ಹಿಡಿದು ನಾ ನಡೆವಾಗ
ಬಂದಂತೆ ಯಾರೊ ಜೊತೆ
ಚಳಿಯ ನಡುವೆ ಸುಡುತಿದೆ ಹೃದಯ
ಹೀಗಾಯ್ತೆ ನನ್ನ ಕಥೆ
ಮನದಲೀ ಏನೊ ಗಲಿಬಿಲಿ
ಗೊತ್ತಾಗುತಿಲ್ಲ ತಳಮಳ
ಹೇಗೆ ತಡೆಯಲಿ ಉತ್ತರವಿಲ್ಲ
||ಹೊಸದಾದ ಕನಸ್ಸೊಂದು
ಕಣ್ಣಂಚಲಿ ಮಿಂದು
ಕಾಡೊ ಕ್ಷಣದಲ್ಲಿ
ಬದುಕೆಲ್ಲ ರಂಗೋಲಿ||
||ನಡೆದಾಡೊ ನಗುವೊಂದು
ತುಟಿಯಂಚಲಿ ಮಿಂದು
ಮಿಂಚೊ ಕ್ಷಣದಲ್ಲಿ
ಈ ಜೀವ ಜೋಕಾಲಿ||
Hosadaada Kanasondu song lyrics from Kannada Movie Ganapa starring Santhosh Balaraj, Priyanka, Tharun Master, Lyrics penned by Hrudaya Shiva Sung by Anuradha Bhat, Music Composed by Karan B Krupa, film is Directed by Prabhu Srinivas and film is released on 2015