Ondu Manjina Bindu Lyrics

ಒಂದು ಮಂಜಿನ ಬಿಂದು Lyrics

in Game

in ಗೇಮ್

LYRIC

ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು
ಹಿಂದೆಂದು ಕಾಣದ ತಂಪನ್ನು ತಂದಿದೆ
ಅನುರಾಗ ಎನ್ನುವ ಸವಿರಾಗ ಹಾಡಿದೆ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ
 
||ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು
ಹಿಂದೆಂದು ಕಾಣದ ತಂಪೊಂದ ತಂದಿದೆ
ಅನುರಾಗ ಎನ್ನುವ ಸವಿರಾಗ ಹಾಡಿದೆ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ||
 
ನಂಬಿರುವೆ ನಂಬಿರುವೆ ನಾನು ನಿನ್ನೊಲವ ಬೆಂಬಲವ
ನಿನ್ನೊಡನೆ ಬದುಕೊ ಹಂಬಲವೆ ನನಗೆ
ನನ್ನೆಡೆಗೆ ಎಂದಿಗೆ ನೀ ಬರುವೆ ಎನ್ನುತ ನಾ ಕಾದಿರುವೆ
ಮುನ್ನಡೆದು ಬರುವೆ ನಿನ್ನೆದೆಯ ಕರೆಗೆ
ನಿನ್ನ ಮುದ್ದಿನ ತೋಳೆ ಸಿರಿಗಂಧದ ಮಾಲೆ
ಎದೆ ಸದ್ದನು ಕೇಳೇ ಮುದ್ದು ಮುದ್ದಾದ ಬಾಲೆ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ
 
||ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು||
ಒಂದು ಮಂಜಿನ ಬಿಂದು
ಒಂದು ಮಂಜಿನ ಬಿಂದು
 
ಹೊಂಬಿಸಿಲ ಚೆಂಬೆಳಕ ನಿನ್ನ ಕಣ್ಣೊಳಗೆ ತಂದಿಡಲೆ
ನಿನ್ನೆದೆಗು ಇನಿಯ ಗೆಲ್ಲುವೆನು ಉಷೆಯ
ನನ್ನವಳೆ ನನ್ನವಳೆ ನೀನು ಬಣ್ಣಗಳ ಹೆತ್ತವಳೆ
ಹಂಚುವೆನು ನಿನಗು ಹೃದಯದ ಈ ವಿಷಯ
ಒಲವೋಲೆಗೆ ಮಾಯೆ ನಿನ್ನ ಕಣ್ಣಲೆ ಪ್ರನಯ
ನಾ ಬಿಡುವೆನೆ ನಿನ್ನ ಇನ್ನು ಮುಗಿಸದೆ ಪ್ರಣಯ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ
 
||ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು
ಹಿಂದೆಂದು ಕಾಣದ ತಂಪನ್ನು ತಂದಿದೆ
ಅನುರಾಗ ಎನ್ನುವ ಸವಿರಾಗ ಹಾಡಿದೆ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ||
||ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು||

ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು
ಹಿಂದೆಂದು ಕಾಣದ ತಂಪನ್ನು ತಂದಿದೆ
ಅನುರಾಗ ಎನ್ನುವ ಸವಿರಾಗ ಹಾಡಿದೆ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ
 
||ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು
ಹಿಂದೆಂದು ಕಾಣದ ತಂಪೊಂದ ತಂದಿದೆ
ಅನುರಾಗ ಎನ್ನುವ ಸವಿರಾಗ ಹಾಡಿದೆ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ||
 
ನಂಬಿರುವೆ ನಂಬಿರುವೆ ನಾನು ನಿನ್ನೊಲವ ಬೆಂಬಲವ
ನಿನ್ನೊಡನೆ ಬದುಕೊ ಹಂಬಲವೆ ನನಗೆ
ನನ್ನೆಡೆಗೆ ಎಂದಿಗೆ ನೀ ಬರುವೆ ಎನ್ನುತ ನಾ ಕಾದಿರುವೆ
ಮುನ್ನಡೆದು ಬರುವೆ ನಿನ್ನೆದೆಯ ಕರೆಗೆ
ನಿನ್ನ ಮುದ್ದಿನ ತೋಳೆ ಸಿರಿಗಂಧದ ಮಾಲೆ
ಎದೆ ಸದ್ದನು ಕೇಳೇ ಮುದ್ದು ಮುದ್ದಾದ ಬಾಲೆ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ
 
||ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು||
ಒಂದು ಮಂಜಿನ ಬಿಂದು
ಒಂದು ಮಂಜಿನ ಬಿಂದು
 
ಹೊಂಬಿಸಿಲ ಚೆಂಬೆಳಕ ನಿನ್ನ ಕಣ್ಣೊಳಗೆ ತಂದಿಡಲೆ
ನಿನ್ನೆದೆಗು ಇನಿಯ ಗೆಲ್ಲುವೆನು ಉಷೆಯ
ನನ್ನವಳೆ ನನ್ನವಳೆ ನೀನು ಬಣ್ಣಗಳ ಹೆತ್ತವಳೆ
ಹಂಚುವೆನು ನಿನಗು ಹೃದಯದ ಈ ವಿಷಯ
ಒಲವೋಲೆಗೆ ಮಾಯೆ ನಿನ್ನ ಕಣ್ಣಲೆ ಪ್ರನಯ
ನಾ ಬಿಡುವೆನೆ ನಿನ್ನ ಇನ್ನು ಮುಗಿಸದೆ ಪ್ರಣಯ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ
 
||ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು
ಹಿಂದೆಂದು ಕಾಣದ ತಂಪನ್ನು ತಂದಿದೆ
ಅನುರಾಗ ಎನ್ನುವ ಸವಿರಾಗ ಹಾಡಿದೆ
ನಿನದೆ ಧ್ಯಾನ ನಿನದೆ ಗಾನ
ಮಧುರ ಮೌನ ಒಲವ ಯಾನ||
||ಒಂದು ಮಂಜಿನ ಬಿಂದು ನನ್ನ ಹತ್ತಿರ ಬಂದು||

Ondu Manjina Bindu song lyrics from Kannada Movie Game starring Arjun Sarja, Manisha Koirala, Sham, Lyrics penned by V Nagendra Prasad Sung by Karthik, N S K Ramya, Music Composed by Ilayaraja, film is Directed by A M R Ramesh and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ