ಹೂವಿಂದ ಹೂವಿಗೆ ಕವನ
ಹೇಳಿತು ಪ್ರೀತಿಗೆ ನಮನ
ಊಹೆಗು ಮೀರಿದ ಕವನ
ಕೇಳುತ ಆದೆವು ಮಿಲನ
ಯಾವ ಮಾಯೆಯೊ ಕಾಣೆ ನಾ
ಜೋಡಿ ನಾವಿಬ್ಬರು
ನೀನೆ ನಾನಾಗಿ ಬಾಳೋಣ
ಏನು ಎಂತಾದರು
ಏನಂತಿ ವಾಸಂತಿ
ಏನಂತಿ ಸೇವಂತಿ
ಹೂವಿಂದ ಹೂವಿಗೆ ಕವನ
ಊಹೆಗು ಮೀರಿದ ಕವನ
ಮೇಘಮಾಲೆಯ ಮೇಲೆ ಆಡೊ ಬಾಲೆಯೆ
ಧರೆಗೆ ಬಂದೆಯ ತಿಳಿಬೆಳಕಿನ ಓಲೆಯ ನನಗಾಗಿ ತಂದೆಯ
ನಾನು ಮಾಯೆಯ ರೂಪ ನೀನೆ ಛಾಯೆಯೊ
ಹಿಂಬಾಲಿಸಿರುವೆಯೊ
ಈ ಸಂಗಮ ಹೃದಯಂಗಮ ನದಿ ಕಡಲಿನ ಮಿಥುನ
ಮಧುರಾಕ್ಷರ ಈ ಸುಸ್ವರ ಮನಬಯಸಿದ ಮಿಲನ
ಹೇಳಲಾಗದು ಈ ಉಲ್ಲಾಸ ಎಲ್ಲೆ ಮೀರಿದ ಸಂತೋಷ
ಒಲವಲಿ ಹೃದಯವ ಕಳೆದಿರುವೆ
||ಹೂವಿಂದ ಹೂವಿಗೆ ಕವನ
ಹೇಳಿತು ಪ್ರೀತಿಗೆ ನಮನ||
ದೂರವಾದರೆ ನೀನು ತಾಳಲಾರೆನು
ಹೇ ಪ್ರಾಣವಾಯುವೆ ನೀನು ಇಲ್ಲದೆ ಉಸಿರಾಡಲಾರೆನು
ಓ ದೂರವಾಗುವ ಮಾತೆ ಹೇಳಲಾರೆನು ಬಿಡಲಾರೆ ನಿನ್ನನು
ಅನುಗಾಲವು ಅನುರಾಗವೆ ತೆರೆತೆರೆಸುವ ಕಿರಣ
ಅಭಿಮಾನಿಸೊ ಅಧಿದೇವತೆ ಜೊತೆಜೊತೆಯಲಿ ಪಯಣ
ಹೇಗೊ ಕಾಣೆನು ನಾ ನಿನ್ನಾಣೆ ಜೇನು ಸೋಕಿದ ಹೂ ಅಂತಾದೆ
ಒಲವಿನ ಮಳೆಯಲಿ ನೆನೆದಿರುವೆ
||ಹೂವಿಂದ ಹೂವಿಗೆ ಕವನ
ಕೇಳುತ ಆದೆವು ಮಿಲನ
ಯಾವ ಮಾಯೆಯೊ ಕಾಣೆ ನಾ
ಜೋಡಿ ನಾವಿಬ್ಬರು
ನೀನೆ ನಾನಾಗಿ ಬಾಳೋಣ
ಏನು ಎಂತಾದರು
ಏನಂತಿ ವಾಸಂತಿ
ಏನಂತಿ ಸೇವಂತಿ||
||ಹೂವಿಂದ ಹೂವಿಗೆ ಕವನ
ಊಹೆಗು ಮೀರಿದ ಕವನ||
ಹೂವಿಂದ ಹೂವಿಗೆ ಕವನ
ಹೇಳಿತು ಪ್ರೀತಿಗೆ ನಮನ
ಊಹೆಗು ಮೀರಿದ ಕವನ
ಕೇಳುತ ಆದೆವು ಮಿಲನ
ಯಾವ ಮಾಯೆಯೊ ಕಾಣೆ ನಾ
ಜೋಡಿ ನಾವಿಬ್ಬರು
ನೀನೆ ನಾನಾಗಿ ಬಾಳೋಣ
ಏನು ಎಂತಾದರು
ಏನಂತಿ ವಾಸಂತಿ
ಏನಂತಿ ಸೇವಂತಿ
ಹೂವಿಂದ ಹೂವಿಗೆ ಕವನ
ಊಹೆಗು ಮೀರಿದ ಕವನ
ಮೇಘಮಾಲೆಯ ಮೇಲೆ ಆಡೊ ಬಾಲೆಯೆ
ಧರೆಗೆ ಬಂದೆಯ ತಿಳಿಬೆಳಕಿನ ಓಲೆಯ ನನಗಾಗಿ ತಂದೆಯ
ನಾನು ಮಾಯೆಯ ರೂಪ ನೀನೆ ಛಾಯೆಯೊ
ಹಿಂಬಾಲಿಸಿರುವೆಯೊ
ಈ ಸಂಗಮ ಹೃದಯಂಗಮ ನದಿ ಕಡಲಿನ ಮಿಥುನ
ಮಧುರಾಕ್ಷರ ಈ ಸುಸ್ವರ ಮನಬಯಸಿದ ಮಿಲನ
ಹೇಳಲಾಗದು ಈ ಉಲ್ಲಾಸ ಎಲ್ಲೆ ಮೀರಿದ ಸಂತೋಷ
ಒಲವಲಿ ಹೃದಯವ ಕಳೆದಿರುವೆ
||ಹೂವಿಂದ ಹೂವಿಗೆ ಕವನ
ಹೇಳಿತು ಪ್ರೀತಿಗೆ ನಮನ||
ದೂರವಾದರೆ ನೀನು ತಾಳಲಾರೆನು
ಹೇ ಪ್ರಾಣವಾಯುವೆ ನೀನು ಇಲ್ಲದೆ ಉಸಿರಾಡಲಾರೆನು
ಓ ದೂರವಾಗುವ ಮಾತೆ ಹೇಳಲಾರೆನು ಬಿಡಲಾರೆ ನಿನ್ನನು
ಅನುಗಾಲವು ಅನುರಾಗವೆ ತೆರೆತೆರೆಸುವ ಕಿರಣ
ಅಭಿಮಾನಿಸೊ ಅಧಿದೇವತೆ ಜೊತೆಜೊತೆಯಲಿ ಪಯಣ
ಹೇಗೊ ಕಾಣೆನು ನಾ ನಿನ್ನಾಣೆ ಜೇನು ಸೋಕಿದ ಹೂ ಅಂತಾದೆ
ಒಲವಿನ ಮಳೆಯಲಿ ನೆನೆದಿರುವೆ
||ಹೂವಿಂದ ಹೂವಿಗೆ ಕವನ
ಕೇಳುತ ಆದೆವು ಮಿಲನ
ಯಾವ ಮಾಯೆಯೊ ಕಾಣೆ ನಾ
ಜೋಡಿ ನಾವಿಬ್ಬರು
ನೀನೆ ನಾನಾಗಿ ಬಾಳೋಣ
ಏನು ಎಂತಾದರು
ಏನಂತಿ ವಾಸಂತಿ
ಏನಂತಿ ಸೇವಂತಿ||
||ಹೂವಿಂದ ಹೂವಿಗೆ ಕವನ
ಊಹೆಗು ಮೀರಿದ ಕವನ||
Hoovinda Hoovige Kavana song lyrics from Kannada Movie Game starring Arjun Sarja, Manisha Koirala, Sham, Lyrics penned by V Nagendra Prasad Sung by Karthik, Priya Ramesh, Music Composed by Ilayaraja, film is Directed by A M R Ramesh and film is released on 2016