-
ಸರಿಯಾದ ಸಂಜೆ ಹೊತ್ತಲಿ ಸೆರೆಯಾದೆ ನೀನು ಕಣ್ಣಲಿ
ಮರೆಯಾಗೊ ಮುನ್ನ ಹೇಳು ನೀ ಮನತ್ತೆಲ್ಲಿ ನಿನ್ನ ಕಾಣಲಿ
ನನ್ನ ಪಾಡಿಗೆ ನಾನು ಹಾಯಾಗಿ ನಿನ್ನ ಮೋಡಿಗೆ ಮರುಳು
ಅಲೆಮಾರಿ ನಾ ನೆಲೆ ನೀನಾಗಿ ಹೂ ನಗೆಯೊಂದ ನೀ ಬೀರಲು
ಸೋಕಲು ನಿನ್ನ ನೋಟ ನನ್ನನ್ನೆ ಸೋತೆ ನಾ ಈ ಪರಿ
ಕಾಣದೆ ಹೋದ ನನ್ನ ಮನವನ್ನು ಇನ್ನೆಲ್ಲಿ ನಾ ಸೇರಲಿ
ಇನ್ನೆಲ್ಲಿದೆ ನಿದಿರೆ ಹೀಗೆಂದಿಗು ನನಗಾಗಿಲ್ಲ
ಬೇಕಂತಲೆ ಬಿಡದೇ ನಿನ್ನ ನಶೆ ತಿಳಿಯಾಗಿಲ್ಲ
ಅರಳು ಮರಳು ಶುರುವಾದ ಹಾಗೇಕೊ ನನ್ನಲ್ಲಿ
ಉಸಿರ ಸನಿಹ ಸುಳಿವಾಗ ನೀ ನನ್ನಲಿ
ಮರೆತೆ ಬಿಡುವೆ ನೀನೆ ನನ್ನ ಎಂಬ ಈ ರಗಳೆಯ
ಹೇಗೆಂದು ನಾ ಮೀರಲಿ

ಉಪಮೇ ಇರದ ಚೆಲುವ ಒಡತಿಯು ನೀನೇನ
ಏನೊ ಆಕರ್ಷಣೆ ಆದೆ ನೀನೆ ಹೊಣೆ
ಹೇಗೆ ನಿನ್ನಲ್ಲಿ ತಿಳಿಸಲಿ ನಾ ಕಾಣೆ
ಕಣ್ಣಸನ್ನೆಯಲೆ ಎಲ್ಲ ನಾ ಹೇಳಲೆ
ನೀನು ಬಂದಾಗ ನನ್ನೆದುರಲೇ
||ಸರಿಯಾದ ಸಂಜೆ ಹೊತ್ತಲಿ ಸೆರೆಯಾದೆ ನೀನು ಕಣ್ಣಲಿ

ಕಾಣದೆ ಹೋದ ನನ್ನ ಮನವನ್ನು ಇನ್ನೆಲ್ಲಿ ನಾ ಸೇರಲಿ||