-
ಹೃದಯವು ಬರಡಾಗಿದೆ ಜೊತೆಯಲಿ ನೀನಿಲ್ಲದೆ
ಕಾಣದ ನೋವು ದಿನ ಎದೆಯೊಳಗೆ ಹೊಕ್ಕಾಗೆ
ಹರುಷವು ಮರೆತೋಗಿದೆ ವಿರಹದ ಉರಿ ತಾಳದೆ
ಮನಸ್ಸಲಿ ಶುರುವಾಗಿದೆ ಹಿತವಾದ ಬಿಸಿಲ ಬೇಗೆ
ಬರದೆ ಹೋದರೆ ನೀನು ಎದುರಲಿ ಏನೊ ತಲ್ಲಣ ನನ್ನೊಳಗೆ
ಇರದೆ ಹೋದರೆ ಪ್ರೀತಿ ಬದುಕಲಿ ಅರ್ಥವೇನಿದೆಯೆ
ಉಸಿರನು ಹಿಡಿದು ಕಾಯುವೆನು
ಕಾಯುವೆನು
ಮಾತನಾಡೊ ಮನಸ್ಸು ಮೌನವಾಗಿ
ಕಣ್ಣನೋಟ ಎಲ್ಲ ಹೇಳಿದೆ
ಹಗುರವಾದ ಗಾಳಿನು ಭಾರವು
ಹಂಬಲ ಏಕೆ ಈ ದೂರ
ನೀನೆ ಹೇಳು ನನ್ನ ಮನವೇ
ನಿನ್ನ ನಗುವೆ ಗೆಲುವೆ
ನೋವು ಇದ್ದರು ಎಷ್ಟೆ ಒಳಗಡೆ
ತೋರುತಿಲ್ಲ ನಾ ಹೊರಗೆ
ಮಿಡಿಯದಿದ್ದರು ಕಣ್ಣ ರೆಪ್ಪೆ ನೀನೆ ಕುಳಿತಿರುವೆ
ತಿರುಗೊ ವೇಳೆಯಲು ನೋಡುವೆನು
ಕಾಯುವೆನು
ನಮಗೆ ಏಕೆ ವಿಧಿಯು ವೈರಿಯಾಗಿ
ಒಲವ ಮೇಲೆ ಇರುಳು ಮೂಡಿದೆ
ಮನಸ್ಸಿನಲ್ಲಿ ಕನಸ್ಸೀಗ ಖಾಲಿಯು
ಹೃದಯಕ್ಕೀಗ ಈ ಶಿಕ್ಷೆ
ಮರೆತು ಹೇಗೆ ನಾನು ಇರಲಿ
ಪರದೆ ಹೇಗೆ ನಗಲಿ
ಜೊತೆಗೆ ಇರುವೆ ಎಂದು ಬದುಕಲಿ ದೂರ ನೀನು ಹೇಗಿರುವೆ
ಯಾರು ಇರದೆ ಹೋದರು ಜೊತೆಯಲಿ ನೀನಿರು ಒಲವೆ
ಉಸಿರೆ ಕೈಮುಗಿದು ಬೇಡುವೆನು
ಕಾಯುವೆನು
-
ಹೃದಯವು ಬರಡಾಗಿದೆ ಜೊತೆಯಲಿ ನೀನಿಲ್ಲದೆ
ಕಾಣದ ನೋವು ದಿನ ಎದೆಯೊಳಗೆ ಹೊಕ್ಕಾಗೆ
ಹರುಷವು ಮರೆತೋಗಿದೆ ವಿರಹದ ಉರಿ ತಾಳದೆ
ಮನಸ್ಸಲಿ ಶುರುವಾಗಿದೆ ಹಿತವಾದ ಬಿಸಿಲ ಬೇಗೆ
ಬರದೆ ಹೋದರೆ ನೀನು ಎದುರಲಿ ಏನೊ ತಲ್ಲಣ ನನ್ನೊಳಗೆ
ಇರದೆ ಹೋದರೆ ಪ್ರೀತಿ ಬದುಕಲಿ ಅರ್ಥವೇನಿದೆಯೆ
ಉಸಿರನು ಹಿಡಿದು ಕಾಯುವೆನು
ಕಾಯುವೆನು
ಮಾತನಾಡೊ ಮನಸ್ಸು ಮೌನವಾಗಿ
ಕಣ್ಣನೋಟ ಎಲ್ಲ ಹೇಳಿದೆ
ಹಗುರವಾದ ಗಾಳಿನು ಭಾರವು
ಹಂಬಲ ಏಕೆ ಈ ದೂರ
ನೀನೆ ಹೇಳು ನನ್ನ ಮನವೇ
ನಿನ್ನ ನಗುವೆ ಗೆಲುವೆ
ನೋವು ಇದ್ದರು ಎಷ್ಟೆ ಒಳಗಡೆ
ತೋರುತಿಲ್ಲ ನಾ ಹೊರಗೆ
ಮಿಡಿಯದಿದ್ದರು ಕಣ್ಣ ರೆಪ್ಪೆ ನೀನೆ ಕುಳಿತಿರುವೆ
ತಿರುಗೊ ವೇಳೆಯಲು ನೋಡುವೆನು
ಕಾಯುವೆನು
ನಮಗೆ ಏಕೆ ವಿಧಿಯು ವೈರಿಯಾಗಿ
ಒಲವ ಮೇಲೆ ಇರುಳು ಮೂಡಿದೆ
ಮನಸ್ಸಿನಲ್ಲಿ ಕನಸ್ಸೀಗ ಖಾಲಿಯು
ಹೃದಯಕ್ಕೀಗ ಈ ಶಿಕ್ಷೆ
ಮರೆತು ಹೇಗೆ ನಾನು ಇರಲಿ
ಪರದೆ ಹೇಗೆ ನಗಲಿ
ಜೊತೆಗೆ ಇರುವೆ ಎಂದು ಬದುಕಲಿ ದೂರ ನೀನು ಹೇಗಿರುವೆ
ಯಾರು ಇರದೆ ಹೋದರು ಜೊತೆಯಲಿ ನೀನಿರು ಒಲವೆ
ಉಸಿರೆ ಕೈಮುಗಿದು ಬೇಡುವೆನು
ಕಾಯುವೆನು