ಒಂದೇ ಒಂದು ಕೂಗಿಗೆ ಓಡಿ ಬಂದು ನಿಲ್ಲುವ
ಜೀವ ಬೇರೆಯಾದರು ಭಾವ ಒಂದೆ ಅನ್ನುವ
ಕಾಮನ ಬಿಲ್ಲಲಿ ಬಣ್ಣವು ಬರಿ ಏಳಿವೆ
ಸ್ನೇಹದ ಗೂಡಲಿ ಬಣ್ಣವು ನೂರಾರಿವೆ
ಸ್ನೇಹನೆ ಇರದಿದ್ರೆ ಲೋಕನೆ ಸಾಗಲ್ಲ
ಎಂದೆಂದು ಜೀವಂತ ಸ್ನೇಹಕ್ಕೆ ಸಾವಿಲ್ಲ
ಒಂದೇ ಒಂದು ಕೂಗಿಗೆ ಓಡಿ ಬಂದು ನಿಲ್ಲುವ
ಜೀವ ಬೇರೆಯಾದರು ಭಾವ ಒಂದೆ ಅನ್ನುವ
ಎಂಟನೆ ಅಚ್ಚರಿ ಈ ಸ್ನೇಹ ಹುಟ್ಟುವ ಪರಿ
ಯಾವುದೆ ಶಾಲೆಲಿ ಈ ವಿಷಯಕ್ಕಿಲ್ಲ ಹಾಜರಿ
ನೆನಪೆಂಬ ಸುಂದರ ಖಜಾನೆಲಿ
ಒಳ್ಳೊಳ್ಳೆ ಕ್ಷಣವ ಕಲೆಹಾಕುವ
ಸ್ನೇಹನೆ ರೋಮಾಂಚನ
ಸ್ನೇಹನೆ ಇರದಿದ್ರೆ ಲೋಕನೆ ಸಾಗಲ್ಲ
ಎಂದೆಂದು ಜೀವಂತ ಸ್ನೇಹಕ್ಕೆ ಸಾವಿಲ್ಲ
||ಒಂದೇ ಒಂದು ಕೂಗಿಗೆ ಓಡಿ ಬಂದು ನಿಲ್ಲುವ
ಜೀವ ಬೇರೆಯಾದರು ಭಾವ ಒಂದೆ ಅನ್ನುವ ||
ನಿಸ್ವಾರ್ಥವೆ ಇಲ್ಲದ ಸಂಬಂಧ ಸ್ನೇಹ ಖಂಡಿತ
ಸಾರ್ಥಕ ಜೀವನ ಸಿಕ್ಕಾಗ ಒಳ್ಳೆ ಸ್ನೇಹಿತ
ಇರುವಾಗ ಜೊತೆಯಲ್ಲಿ ಸ್ನೇಹಾಮೃತ
ಎಂದೆಂದು ಬದುಕಲಿ ಖುಷಿ ಶಾಶ್ವತ
ಈ ಸ್ನೇಹ ಚಿರಪರಿಚಿತ
ಸ್ನೇಹನೆ ಇರದಿದ್ರೆ ಲೋಕನೆ ಸಾಗಲ್ಲ
ಎಂದೆಂದು ಜೀವಂತ ಸ್ನೇಹಕ್ಕೆ ಸಾವಿಲ್ಲ
||ಒಂದೇ ಒಂದು ಕೂಗಿಗೆ ಓಡಿ ಬಂದು ನಿಲ್ಲುವ
ಜೀವ ಬೇರೆಯಾದರು ಭಾವ ಒಂದೆ ಅನ್ನುವ ||
ಒಂದೇ ಒಂದು ಕೂಗಿಗೆ ಓಡಿ ಬಂದು ನಿಲ್ಲುವ
ಜೀವ ಬೇರೆಯಾದರು ಭಾವ ಒಂದೆ ಅನ್ನುವ
ಕಾಮನ ಬಿಲ್ಲಲಿ ಬಣ್ಣವು ಬರಿ ಏಳಿವೆ
ಸ್ನೇಹದ ಗೂಡಲಿ ಬಣ್ಣವು ನೂರಾರಿವೆ
ಸ್ನೇಹನೆ ಇರದಿದ್ರೆ ಲೋಕನೆ ಸಾಗಲ್ಲ
ಎಂದೆಂದು ಜೀವಂತ ಸ್ನೇಹಕ್ಕೆ ಸಾವಿಲ್ಲ
ಒಂದೇ ಒಂದು ಕೂಗಿಗೆ ಓಡಿ ಬಂದು ನಿಲ್ಲುವ
ಜೀವ ಬೇರೆಯಾದರು ಭಾವ ಒಂದೆ ಅನ್ನುವ
ಎಂಟನೆ ಅಚ್ಚರಿ ಈ ಸ್ನೇಹ ಹುಟ್ಟುವ ಪರಿ
ಯಾವುದೆ ಶಾಲೆಲಿ ಈ ವಿಷಯಕ್ಕಿಲ್ಲ ಹಾಜರಿ
ನೆನಪೆಂಬ ಸುಂದರ ಖಜಾನೆಲಿ
ಒಳ್ಳೊಳ್ಳೆ ಕ್ಷಣವ ಕಲೆಹಾಕುವ
ಸ್ನೇಹನೆ ರೋಮಾಂಚನ
ಸ್ನೇಹನೆ ಇರದಿದ್ರೆ ಲೋಕನೆ ಸಾಗಲ್ಲ
ಎಂದೆಂದು ಜೀವಂತ ಸ್ನೇಹಕ್ಕೆ ಸಾವಿಲ್ಲ
||ಒಂದೇ ಒಂದು ಕೂಗಿಗೆ ಓಡಿ ಬಂದು ನಿಲ್ಲುವ
ಜೀವ ಬೇರೆಯಾದರು ಭಾವ ಒಂದೆ ಅನ್ನುವ ||
ನಿಸ್ವಾರ್ಥವೆ ಇಲ್ಲದ ಸಂಬಂಧ ಸ್ನೇಹ ಖಂಡಿತ
ಸಾರ್ಥಕ ಜೀವನ ಸಿಕ್ಕಾಗ ಒಳ್ಳೆ ಸ್ನೇಹಿತ
ಇರುವಾಗ ಜೊತೆಯಲ್ಲಿ ಸ್ನೇಹಾಮೃತ
ಎಂದೆಂದು ಬದುಕಲಿ ಖುಷಿ ಶಾಶ್ವತ
ಈ ಸ್ನೇಹ ಚಿರಪರಿಚಿತ
ಸ್ನೇಹನೆ ಇರದಿದ್ರೆ ಲೋಕನೆ ಸಾಗಲ್ಲ
ಎಂದೆಂದು ಜೀವಂತ ಸ್ನೇಹಕ್ಕೆ ಸಾವಿಲ್ಲ
||ಒಂದೇ ಒಂದು ಕೂಗಿಗೆ ಓಡಿ ಬಂದು ನಿಲ್ಲುವ
ಜೀವ ಬೇರೆಯಾದರು ಭಾವ ಒಂದೆ ಅನ್ನುವ ||