Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲಾ ನನ್ ಮಕ್ಕಳು ಲವ್ ಮಾಡ್ಕೊಂಡ್
ಖುಷಿ ಆಗಿದ್ದಿರಲ್ಲಾ 
ಆದರೆ ನಾನ್ ಮಾತ್ರ ಸಿಂಗಲ್ ಆಗ್
ಉಳ್ಕೊಂಡ ಬಿಟ್ಟೆ 
ಡೋಂಟ್ ಲೈಕ್ ದಿಸ್ ಲವರ್ಸ್ ಡೇ 
ಡೋಂಟ್ ಲೈಕ್ ದಿಸ್ ಲವ್ ಡೇ 
 
ಲವ್ ಡೇ ಡೋಂಟ್
ಲೈಕ್ ದಿಸ್ ಲವ ಡೇ 
ಲವ್ ಡೇ ಡೋಂಟ್
ಲೈಕ್ ದಿಸ್ ಲವ ಡೇ 
ಹೇ... ಹುಟ್ಟದಾಗಿಂದ ಗುರು ನಾನ್ ಒಬ್ನೆ ಸಿಂಗಲ್ಲೂ...  
ಯಾರೂ ಇಲ್ಲ ನಂಗೆ ಆಗೋಕೆ ಮಿಂಗಲ್ಲೂ... 
ಆಗೋಕೆ ಮಿಂಗಲ್ಲೂ...
ಆಗೋಕೆ ಮಿಂಗಲ್ಲೂ... 
ಒಬ್ನೆ ಬಾಳೋದು ಮಾಮೂಲೆ
ಸಾಯ್ಬೇಕ ಹೀಗೆ ನೋವಲ್ಲೆ 
 
ಊರಿಗೂರೆ ಕಮಿಟ್ ಆಗಿ ಖುಷಿಯಾಗೋರೆ 
ನಂಗ್ ಮಾತ್ರ ಯಾಕ್ ಶಿಕ್ಷೆ ನೀ ಹೇಳು ದೇವರೆ 
ಊರಿಗೂರೆ ಕಮಿಟ್ ಆಗಿ ಖುಷಿಯಾಗೋರೆ
ನಂಗ್ ಮಾತ್ರ ಯಾಕ್ ಶಿಕ್ಷೆ ನೀ ಹೇಳು ದೇವರೆ 
 
||ಲವ್ ಡೇ ಡೋಂಟ್
ಲೈಕ್ ದಿಸ್ ಲವ ಡೇ 
ಲವ್ ಡೇ ಡೋಂಟ್
ಲೈಕ್ ದಿಸ್ ಲವ ಡೇ ||
 

ಎಲಾ ನನ್ ಮಕ್ಕಳು ಲವ್ ಮಾಡ್ಕೊಂಡ್
ಖುಷಿ ಆಗಿದ್ದಿರಲ್ಲಾ 
ಆದರೆ ನಾನ್ ಮಾತ್ರ ಸಿಂಗಲ್ ಆಗ್
ಉಳ್ಕೊಂಡ ಬಿಟ್ಟೆ 
ಡೋಂಟ್ ಲೈಕ್ ದಿಸ್ ಲವರ್ಸ್ ಡೇ 
ಡೋಂಟ್ ಲೈಕ್ ದಿಸ್ ಲವ್ ಡೇ 
 
ಲವ್ ಡೇ ಡೋಂಟ್
ಲೈಕ್ ದಿಸ್ ಲವ ಡೇ 
ಲವ್ ಡೇ ಡೋಂಟ್
ಲೈಕ್ ದಿಸ್ ಲವ ಡೇ 
ಹೇ... ಹುಟ್ಟದಾಗಿಂದ ಗುರು ನಾನ್ ಒಬ್ನೆ ಸಿಂಗಲ್ಲೂ...  
ಯಾರೂ ಇಲ್ಲ ನಂಗೆ ಆಗೋಕೆ ಮಿಂಗಲ್ಲೂ... 
ಆಗೋಕೆ ಮಿಂಗಲ್ಲೂ...
ಆಗೋಕೆ ಮಿಂಗಲ್ಲೂ... 
ಒಬ್ನೆ ಬಾಳೋದು ಮಾಮೂಲೆ
ಸಾಯ್ಬೇಕ ಹೀಗೆ ನೋವಲ್ಲೆ 
 
ಊರಿಗೂರೆ ಕಮಿಟ್ ಆಗಿ ಖುಷಿಯಾಗೋರೆ 
ನಂಗ್ ಮಾತ್ರ ಯಾಕ್ ಶಿಕ್ಷೆ ನೀ ಹೇಳು ದೇವರೆ 
ಊರಿಗೂರೆ ಕಮಿಟ್ ಆಗಿ ಖುಷಿಯಾಗೋರೆ
ನಂಗ್ ಮಾತ್ರ ಯಾಕ್ ಶಿಕ್ಷೆ ನೀ ಹೇಳು ದೇವರೆ 
 
||ಲವ್ ಡೇ ಡೋಂಟ್
ಲೈಕ್ ದಿಸ್ ಲವ ಡೇ 
ಲವ್ ಡೇ ಡೋಂಟ್
ಲೈಕ್ ದಿಸ್ ಲವ ಡೇ ||
 

Love Day song lyrics from Kannada Movie Gajanana And Gang starring Shri, Aditi Prabhudeva & Others,, Lyrics penned by Abhishek Shetty Sung by Abhishek Shetty, Music Composed by Praddyottan, film is Directed by Abhishek Shetty and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ