-
ಯಾವ ಈ ಸೀಮೆಯ ಹುಡುಗ ಎಲ್ಲೊ ಕಂಡಂತೆ ಆಗ
ಮನಸ್ಸು ಹೇಳುತಾವ ನನಗ ನನ್ನೆ ನಾ ಮರೆತೆ ಈಗ
ಯಾವ ಈ ಸೀಮೆಯ ಹುಡುಗ ಎಲ್ಲೊ ಕಂಡಂತೆ ಆಗ
ಮನಸ್ಸು ಹೇಳುತಾವ ನನಗ ನನ್ನೆ ನಾ ಮರೆತೆ ಈಗ
ಹೃದಯನೆ ಕಾಲಿ ಬಿಟ್ಟ ಜಾಗ ಇದ್ದಂತೆ
ಅವಳೊಂದು ಪತ್ರ ಬರೆದು ಹೃದಯ ಕದ್ದಂತೆ
ಮಾತಿಲ್ಲ ಅಂತೆ ಕಂತೆ ಪ್ರೀತಿನೆ ಹೀಗೆ ಅಂತೆ
ಊರೆಲ್ಲ ಗುಲ್ಲು ಆಗುತ್ತೆ
ಲೋಕನೆ ಒಂದು ಸಂತೆ ಆಗಾಗ ನಕ್ತಾರಂತೆ
ಸುಮ್ ಸುಮ್ನೆ ಪ್ರೀತಿ ಚಿಂತೇನೆ
||ಯಾವ ಈ ಸೀಮೆಯ ಹುಡುಗ ಎಲ್ಲೊ ಕಂಡಂತೆ ಆಗ
ಮನಸ್ಸು ಹೇಳುತಾವ ನನಗ ನನ್ನೆ ನಾ ಮರೆತೆ ಈಗ||
ಯಾಕೊ ಏನೊ ಕಾಣೇ ಒಂದೆ ಸಮನೆ ಅವನೀಗ
ತನಂತಾನೆ ಮರೆತು ಜಡೆಯ ಎಳೆವಾಂಗ
ಯಾಕೊ ಏನೊ ಕಾಣೇ ಒಂದೆ ಸಮನೆ ಅವಳೀಗ
ತನಂತಾನೆ ಮರೆತು ಎದೆಯ ಮೇಲೆ ನಡೆದಂಗ
ಆರಂಭ ಪ್ರಾರಂಭ ಎಲ್ಲಾನು ನೀನೆ ತಾನೆ
ಹಾಯಾಗಿ ಬಾಳುವೆ ನಿನ್ನ ಜೊತೆ
ಆನಂದ ಆಶ್ಚರ್ಯ ಎಲ್ಲಾನು ನೀನೆ ತಾನೆ
ಯಾರೊ ಈ ಹುಡುಗಿ ಮುದ್ದಾಗಿ ನನ್ನ ಕಾಡ್ತಾಳಪ್ಪೊ
||ಯಾವ ಈ ಸೀಮೆಯ ಹುಡುಗ ಎಲ್ಲೊ ಕಂಡಂತೆ ಆಗ
ಮನಸ್ಸು ಹೇಳುತಾವ ನನಗ ನನ್ನೆ ನಾ ಮರೆತೆ ಈಗ||
-
ಯಾವ ಈ ಸೀಮೆಯ ಹುಡುಗ ಎಲ್ಲೊ ಕಂಡಂತೆ ಆಗ
ಮನಸ್ಸು ಹೇಳುತಾವ ನನಗ ನನ್ನೆ ನಾ ಮರೆತೆ ಈಗ
ಯಾವ ಈ ಸೀಮೆಯ ಹುಡುಗ ಎಲ್ಲೊ ಕಂಡಂತೆ ಆಗ
ಮನಸ್ಸು ಹೇಳುತಾವ ನನಗ ನನ್ನೆ ನಾ ಮರೆತೆ ಈಗ
ಹೃದಯನೆ ಕಾಲಿ ಬಿಟ್ಟ ಜಾಗ ಇದ್ದಂತೆ
ಅವಳೊಂದು ಪತ್ರ ಬರೆದು ಹೃದಯ ಕದ್ದಂತೆ
ಮಾತಿಲ್ಲ ಅಂತೆ ಕಂತೆ ಪ್ರೀತಿನೆ ಹೀಗೆ ಅಂತೆ
ಊರೆಲ್ಲ ಗುಲ್ಲು ಆಗುತ್ತೆ
ಲೋಕನೆ ಒಂದು ಸಂತೆ ಆಗಾಗ ನಕ್ತಾರಂತೆ
ಸುಮ್ ಸುಮ್ನೆ ಪ್ರೀತಿ ಚಿಂತೇನೆ
||ಯಾವ ಈ ಸೀಮೆಯ ಹುಡುಗ ಎಲ್ಲೊ ಕಂಡಂತೆ ಆಗ
ಮನಸ್ಸು ಹೇಳುತಾವ ನನಗ ನನ್ನೆ ನಾ ಮರೆತೆ ಈಗ||
ಯಾಕೊ ಏನೊ ಕಾಣೇ ಒಂದೆ ಸಮನೆ ಅವನೀಗ
ತನಂತಾನೆ ಮರೆತು ಜಡೆಯ ಎಳೆವಾಂಗ
ಯಾಕೊ ಏನೊ ಕಾಣೇ ಒಂದೆ ಸಮನೆ ಅವಳೀಗ
ತನಂತಾನೆ ಮರೆತು ಎದೆಯ ಮೇಲೆ ನಡೆದಂಗ
ಆರಂಭ ಪ್ರಾರಂಭ ಎಲ್ಲಾನು ನೀನೆ ತಾನೆ
ಹಾಯಾಗಿ ಬಾಳುವೆ ನಿನ್ನ ಜೊತೆ
ಆನಂದ ಆಶ್ಚರ್ಯ ಎಲ್ಲಾನು ನೀನೆ ತಾನೆ
ಯಾರೊ ಈ ಹುಡುಗಿ ಮುದ್ದಾಗಿ ನನ್ನ ಕಾಡ್ತಾಳಪ್ಪೊ
||ಯಾವ ಈ ಸೀಮೆಯ ಹುಡುಗ ಎಲ್ಲೊ ಕಂಡಂತೆ ಆಗ
ಮನಸ್ಸು ಹೇಳುತಾವ ನನಗ ನನ್ನೆ ನಾ ಮರೆತೆ ಈಗ||
Yaava Ee Seemeya Huduga song lyrics from Kannada Movie Gadinadu starring Prabhu Surya, Sanchitha Padukone, Charanraj, Lyrics penned by Nag Hunasod Sung by Anuradha Bhat, Chethan Naik, Music Composed by Ellwyn Joshua, film is Directed by Nag Hunasod and film is released on 2020