-
ಈ ಕಣ್ಣು ಕಣ್ಣಿನ ಸಣ್ಣ ಸನ್ನೆಗೆ ಸೊನ್ನೆ ಆಗೋದೆ
ಈ ಮಾತು ಮಾತಲ್ಲೆ ನಿನ್ನ ಮತ್ತಲ್ಲೆ ನಾನು ತೇಲೋದೆ
ನಿಂದೇನೆ ಅಮಲು ನಂಗೀಗ ಮಾಮೂಲು
ನಿಂಗಾಗೆ ಮರಳು ನೀನೇನೆ ಶಾಮೀಲು
ನನ್ನ ಬೆಲ್ಲ ಖುದ್ದಾಗಿ ನೀನು ಬಂದೆ ಮುದ್ದಾಗಿ ನನ್ನ ಕೊಂದೆ
ಇನ್ನೇನು ಹೇಳು ಮುಂದೆ
ನಲ್ಲ ಗಲ್ಲ ನನ್ನಿಂದ ನನ್ನೆ ಕದ್ದೆ ರದ್ದಾಗಿ ಹೋಯ್ತು ನಿದ್ದೆ
ಎಲ್ಲೆಲ್ಲೂ ನಿನ್ನ ಸದ್ದೆ
||ಈ ಕಣ್ಣು ಕಣ್ಣಿನ ಸಣ್ಣ ಸನ್ನೆಗೆ ಸೊನ್ನೆ ಆಗೋದೆ||
ಮರುಳಾಗಿ ಹೋದಮೇಲೆ ಈಗ ನಾನು ಕಾಣಬಲ್ಲೆ
ನೆರಳಲ್ಲೂ ನಿಂದೆ ಆಕಾರ
ರಂಗೋಲಿ ಚುಕ್ಕಿಇಯನ್ನು ಇಟ್ಟಮೇಲೆ ಅಲ್ಲೂ ಕೂಡ
ಮೂಡೊದು ನಿಂದೆ ಚಿತ್ತಾರ
ನಿನ್ನ ತುಂಟ ಕೆನ್ನೆ ಅಂಚಿಗೆ ಹಾಕಲೇನು ಒಮ್ಮೆ ಮುತ್ತಿಗೆ
ಮೆಲ್ಲ ಮೆಲ್ಲ ಬಂತು ನಾಚಿಕೆ ಕೆಂಪೆ ಆಯ್ತು ಕಣ್ಣ ಕಾಡಿಗೆ
ಈಗ ನನ್ನಲ್ಲಿ ನಾನಿಲ್ಲ ನಿಂಗಾದೆ ಹಸ್ತಾಂತರ
||ಈ ಕಣ್ಣು ಕಣ್ಣಿನ ಸಣ್ಣ ಸನ್ನೆಗೆ ಸೊನ್ನೆ ಆಗೋದೆ||
ಕಣ್ಣನ್ನು ಹಾಗೆ ಒಮ್ಮೆ ಮುಚ್ಚಿಕೊಂಡು ಕಂಡರೂನು
ಎಲ್ಲೆಲ್ಲು ನೀನೆ ಗೋಚರ
ಸಲಿಗೆಲಿ ಒಮ್ಮೆ ನೀನು ಸೋಕಿದಾಗ ನನ್ನ ಮೈಯ್ಯ
ಮುದ್ದಾ ಮಿಂಚು ಸಂಚಾರ
ಯಾಕೆ ನೀನು ಇಷ್ಟು ಮೋಹಕ
ನಿನ್ನ ಕಾಣೋದೇನೆ ಕಾಯಕ
ಈಗ ನಂಗೆ ನೀನೆ ರೋಚಕ
ಕಾಡಬೇಕು ಹೀಗೆ ನೀ ಸುಖ
ನಿನ್ನ ಹಿಂದಿಂದೆ ಸುತ್ತುತ್ತ ನಾನಾದೆ ಹಿಂಬಾಲಕ
||ಈ ಕಣ್ಣು ಕಣ್ಣಿನ ಸಣ್ಣ ಸನ್ನೆಗೆ ಸೊನ್ನೆ ಆಗೋದೆ
ಈ ಮಾತು ಮಾತಲ್ಲೆ ನಿನ್ನ ಮತ್ತಲ್ಲೆ ನಾನು ತೇಲೋದೆ||