ನಿನ್ನ ಸನಿಹದ ಬಿಸಿಗೆ ಕರಗಿಹೋದೆ ನಾನು ಹೀಗೆ
ನೀನೆ ಬೇಕು ನನಗೆ ಕನಸ್ಸಿನಾಚೆಯ ಈ ಬದುಕಿಗೆ
ಬೆರಗಿಗು ಜೀವಮಾನ ಸಣ್ಣದು ನೀ ಜೊತೆಯಿರಲು
ಕಿರುನಗೆಯೊಂದು ಸಾಕು ಅದೆ ನನ್ನ ಜೀವಕ್ಕೆ ನೆರಳು
ಬೆಚ್ಚನೆ ಅಪ್ಪುಗೆ ನಿನ್ನ ಸಹಿ ನೀನೆಂದರೇನೆ ಸಿಹಿ
ನಿನ್ನ ಸನಿಹದ ಬಿಸಿಗೆ ಕರಗಿಹೋದೆ ನಾನು ಹೀಗೆ
ನೀನೆ ಬೇಕು ನನಗೆ ಕನಸ್ಸಿನಾಚೆಯ ಈ ಬದುಕಿಗೆ
ಇದೆ ಅಯೋಮಯ ನನಗಿದೆ ಮಹೋದಯ
ನಿನ್ನ ಕುರಿತು ಮೂಡೊ ಭಾವನೆ ಎಲ್ಲ ಅಕ್ಷಯ
ಅನಂತದ ಸೆಲೆ ಇದು ನಿರಂತರ ಮಳೆ
ಕೊಡೆಯನ್ನೆಸೆದು ನಿಂತೆ ನಾನು ನೆನೆಯೋಕಂತಲೆ
ಮುದ್ದಾಡಲು ತುಟಿಗಳಿಗು ಅಂಜಿಕೆ ಸಂಕೋಚವೆ ಸ್ವಂತಿಕೆ
||ನಿನ್ನ ಸನಿಹದ ಬಿಸಿಗೆ ಕರಗಿಹೋದೆ ನಾನು ಹೀಗೆ
ನೀನೆ ಬೇಕು ನನಗೆ ಕನಸ್ಸಿನಾಚೆಯ ಈ ಬದುಕಿಗೆ||
ಹೊಸ ಪ್ರಪಂಚದ ಕದ ತೆರೆದಿದೆ ನಡೆ
ಗಗನದಾಚೆಗೆ ಹೋಗೊ ಆಸೆಗೆ ನೀನೆ ಪ್ರೇರಣೆ
ಹಸಿ ನಿರೀಕ್ಷಣೆ ಏರಿದೆ ಹಸೆಮಣೆ
ಇಷ್ಟವಾಗೊ ನಿಜವು ನೀನು ಸ್ವಪ್ನದ ಕಲ್ಪನೆ
ನೀ ಜೊತೆಯಿದ್ದರೆ ಅದೇ ಹಬ್ಬ
ನೀನೆ ಇರು ಕಣ್ತುಂಬ
||ನಿನ್ನ ಸನಿಹದ ಬಿಸಿಗೆ ಕರಗಿಹೋದೆ ನಾನು ಹೀಗೆ
ನೀನೆ ಬೇಕು ನನಗೆ ಕನಸ್ಸಿನಾಚೆಯ ಈ ಬದುಕಿಗೆ||
ನಿನ್ನ ಸನಿಹದ ಬಿಸಿಗೆ ಕರಗಿಹೋದೆ ನಾನು ಹೀಗೆ
ನೀನೆ ಬೇಕು ನನಗೆ ಕನಸ್ಸಿನಾಚೆಯ ಈ ಬದುಕಿಗೆ
ಬೆರಗಿಗು ಜೀವಮಾನ ಸಣ್ಣದು ನೀ ಜೊತೆಯಿರಲು
ಕಿರುನಗೆಯೊಂದು ಸಾಕು ಅದೆ ನನ್ನ ಜೀವಕ್ಕೆ ನೆರಳು
ಬೆಚ್ಚನೆ ಅಪ್ಪುಗೆ ನಿನ್ನ ಸಹಿ ನೀನೆಂದರೇನೆ ಸಿಹಿ
ನಿನ್ನ ಸನಿಹದ ಬಿಸಿಗೆ ಕರಗಿಹೋದೆ ನಾನು ಹೀಗೆ
ನೀನೆ ಬೇಕು ನನಗೆ ಕನಸ್ಸಿನಾಚೆಯ ಈ ಬದುಕಿಗೆ
ಇದೆ ಅಯೋಮಯ ನನಗಿದೆ ಮಹೋದಯ
ನಿನ್ನ ಕುರಿತು ಮೂಡೊ ಭಾವನೆ ಎಲ್ಲ ಅಕ್ಷಯ
ಅನಂತದ ಸೆಲೆ ಇದು ನಿರಂತರ ಮಳೆ
ಕೊಡೆಯನ್ನೆಸೆದು ನಿಂತೆ ನಾನು ನೆನೆಯೋಕಂತಲೆ
ಮುದ್ದಾಡಲು ತುಟಿಗಳಿಗು ಅಂಜಿಕೆ ಸಂಕೋಚವೆ ಸ್ವಂತಿಕೆ
||ನಿನ್ನ ಸನಿಹದ ಬಿಸಿಗೆ ಕರಗಿಹೋದೆ ನಾನು ಹೀಗೆ
ನೀನೆ ಬೇಕು ನನಗೆ ಕನಸ್ಸಿನಾಚೆಯ ಈ ಬದುಕಿಗೆ||
ಹೊಸ ಪ್ರಪಂಚದ ಕದ ತೆರೆದಿದೆ ನಡೆ
ಗಗನದಾಚೆಗೆ ಹೋಗೊ ಆಸೆಗೆ ನೀನೆ ಪ್ರೇರಣೆ
ಹಸಿ ನಿರೀಕ್ಷಣೆ ಏರಿದೆ ಹಸೆಮಣೆ
ಇಷ್ಟವಾಗೊ ನಿಜವು ನೀನು ಸ್ವಪ್ನದ ಕಲ್ಪನೆ
ನೀ ಜೊತೆಯಿದ್ದರೆ ಅದೇ ಹಬ್ಬ
ನೀನೆ ಇರು ಕಣ್ತುಂಬ
||ನಿನ್ನ ಸನಿಹದ ಬಿಸಿಗೆ ಕರಗಿಹೋದೆ ನಾನು ಹೀಗೆ
ನೀನೆ ಬೇಕು ನನಗೆ ಕನಸ್ಸಿನಾಚೆಯ ಈ ಬದುಕಿಗೆ||
Ninna Saniha song lyrics from Kannada Movie Gadayuddha starring Sumit,Sadhu Kokila,Sharath Lohithashwa, Lyrics penned by Chethan Aniketh Sung by Rajesh Krishnan,Anuradha Bhat, Music Composed by Shadrach Solomon, film is Directed by Shrivathsa Rao and film is released on 2023