Gadayuddha Title Track Lyrics

ಗದಾಯುದ್ಧ ಟೈಟಲ್‌ ಟ್ರ್ಯಾಕ್ Lyrics

in Gadayuddha

in ಗದಾಯುದ್ಧ

LYRIC

Song Details Page after Lyrice

ಇತಿಹಾಸ ಸೇರೊ ಕಥೆಯೆ ಬಿಕ್ಕಿ ಅತ್ತಂತೆ
ಮಳೆಯಾಗೊ ಮೋಡ ಕಳುವಾದಂತೆ
ಸಾವಿನೊಡನೆ ಒಂದು ಯುದ್ದ ಮಾಡಿ
ಗೆಲುವು ನಂದೆ ಎಂದು ಹೇಳು
ವಾಮಮಾರ್ಗವನು ಮುಚ್ಚಿಹಾಕೊ
ಜಯರಾಮನಾಗು ನೀ ಏಳು
ಧಣಿ ನೀನು ದನಿ ನೀನು
ಬಲ ನೀನು ಛಲ ನೀನು
ಅಳಿಯುವ ಊರಿಗೆ ಉಳಿದಿರೊ ಭರವಸೆ
ಪುರುಷೋತ್ತಮ ನೀನೆ
ಗದಾಯುದ್ಧ ಮಾಡು ಗದಾಯುದ್ಧ
ಗದಾಯುದ್ಧ ಮಾಡು ಗದಾಯುದ್ಧ
 
ಧರ್ಮಸ್ಥಾಪನೆಗೆ ಗಟ್ಟಿ ಕಂಕಣವ
ಕಟ್ಟಿಕೊಂಡ ಯತಿ ನೀನು
ರಕ್ತ ಅಂಟುವುದು ತೊಳೆದುಕೊಂಡುಬಿಡು
ದೈವ ಕೇಳೊ ಬಲಿ ಎಂದು
ಶತ್ರುವಿಗೆ ಮದ ಮೋಹ ಎದೆ ಸೀಳೊ ನರಸಿಂಹ
ತಪ್ಪುತಲಿರೆ ಗುರಿ ಕರೆದರೆ ಬರೊ ಹರಿ
ಅವತಾರವು ನೀನೆ
ಗದಾಯುದ್ಧ ಮಾಡು ಗದಾಯುದ್ಧ
ಗದಾಯುದ್ಧ ಮಾಡು ಗದಾಯುದ್ಧ
 
ಸರಿಪಡಿಸಲು ಪ್ರೀತಿಯ ಅಸ್ತ್ರವಿದೆ
ಪ್ರತಿಜೀವವು ದೇವರದೆ
ಅವನಿಷ್ಟದ ಸೃಷ್ಟಿಯ ಜಗವೆಂಬ
ವಸುದೈವ ಕುಟುಂಬ
ಹುಟ್ಟುಪಾಪಿ ಯಾರು ಹುಡುಕಾಟಕ್ಕೆ ಸಿಗದವರು
ಹುಲ್ಲುಕೂಡ ಅಲಗಾಡುವುದಿಲ್ಲ ದೈವಾಜ್ಞೆ ಇರದೆ
ಗದಾಯುದ್ಧ ಮಾಡು ಗದಾಯುದ್ಧ
ಗದಾಯುದ್ಧ ಮಾಡು ಗದಾಯುದ್ಧ

ಇತಿಹಾಸ ಸೇರೊ ಕಥೆಯೆ ಬಿಕ್ಕಿ ಅತ್ತಂತೆ
ಮಳೆಯಾಗೊ ಮೋಡ ಕಳುವಾದಂತೆ
ಸಾವಿನೊಡನೆ ಒಂದು ಯುದ್ದ ಮಾಡಿ
ಗೆಲುವು ನಂದೆ ಎಂದು ಹೇಳು
ವಾಮಮಾರ್ಗವನು ಮುಚ್ಚಿಹಾಕೊ
ಜಯರಾಮನಾಗು ನೀ ಏಳು
ಧಣಿ ನೀನು ದನಿ ನೀನು
ಬಲ ನೀನು ಛಲ ನೀನು
ಅಳಿಯುವ ಊರಿಗೆ ಉಳಿದಿರೊ ಭರವಸೆ
ಪುರುಷೋತ್ತಮ ನೀನೆ
ಗದಾಯುದ್ಧ ಮಾಡು ಗದಾಯುದ್ಧ
ಗದಾಯುದ್ಧ ಮಾಡು ಗದಾಯುದ್ಧ
 
ಧರ್ಮಸ್ಥಾಪನೆಗೆ ಗಟ್ಟಿ ಕಂಕಣವ
ಕಟ್ಟಿಕೊಂಡ ಯತಿ ನೀನು
ರಕ್ತ ಅಂಟುವುದು ತೊಳೆದುಕೊಂಡುಬಿಡು
ದೈವ ಕೇಳೊ ಬಲಿ ಎಂದು
ಶತ್ರುವಿಗೆ ಮದ ಮೋಹ ಎದೆ ಸೀಳೊ ನರಸಿಂಹ
ತಪ್ಪುತಲಿರೆ ಗುರಿ ಕರೆದರೆ ಬರೊ ಹರಿ
ಅವತಾರವು ನೀನೆ
ಗದಾಯುದ್ಧ ಮಾಡು ಗದಾಯುದ್ಧ
ಗದಾಯುದ್ಧ ಮಾಡು ಗದಾಯುದ್ಧ
 
ಸರಿಪಡಿಸಲು ಪ್ರೀತಿಯ ಅಸ್ತ್ರವಿದೆ
ಪ್ರತಿಜೀವವು ದೇವರದೆ
ಅವನಿಷ್ಟದ ಸೃಷ್ಟಿಯ ಜಗವೆಂಬ
ವಸುದೈವ ಕುಟುಂಬ
ಹುಟ್ಟುಪಾಪಿ ಯಾರು ಹುಡುಕಾಟಕ್ಕೆ ಸಿಗದವರು
ಹುಲ್ಲುಕೂಡ ಅಲಗಾಡುವುದಿಲ್ಲ ದೈವಾಜ್ಞೆ ಇರದೆ
ಗದಾಯುದ್ಧ ಮಾಡು ಗದಾಯುದ್ಧ
ಗದಾಯುದ್ಧ ಮಾಡು ಗದಾಯುದ್ಧ

Gadayuddha- Title Track song lyrics from Kannada Movie Gadayuddha starring Sumit,Sadhu Kokila,Sharath Lohithashwa, Lyrics penned by Chethan Aniketh Sung by Kailash Kher,Disha Solomon, Music Composed by Shadrach Solomon, film is Directed by Shrivathsa Rao and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ