Elle Jaaritho Lyrics

in Gaarudiga

LYRIC

ಎಲ್ಲೆ ಜಾರಿತೊ ಮನಸ್ಸು ಎಲ್ಲೆ ಮೀರಿತೊ
ನನ್ನೆ ಮೀರಿದ ಮನಸ್ಸು ಸದ್ದು ಮಾಡಿತೊ
ನಿನ್ನ ಪರಿಚಯ ಹೇಳಿ ತನ್ನೆ ಮರೆಯಿತೋ
ನಿನ್ನ ನೆರಳನು ಕೂಡ ಪ್ರೀತಿ ಮಾಡಿತೋ
ನಿನ್ನನ್ನು ಕಂಡಾಗ ತಾ ನಿಂತಯೆಡೆಯಲ್ಲಿ
ನಿನ್ನನ್ನೆ ತಾನೆಂದು ಅದು ನಿನ್ನ ನೆನಪಲ್ಲಿ
ನಿನ್ನನ್ನು ಕಂಡಾಗ ತಾ ನಿಂತಯೆಡೆಯಲ್ಲಿ
ನಿನ್ನನ್ನೆ ತಾನೆಂದು ಅದು ನಿನ್ನ ನೆನಪಲ್ಲಿ
ನನ್ನುಸಿರೆ ನೀ ನಿನ್ನುಸಿರೆ ನಾ
ನಿನ್ನುಸಿರೆ ನಾ ನನ್ನುಸಿರೆ ನೀ
 
ಕಂಗಳ ನೋಟದಲಿ ಮರೆಮಾಚೊ ಬಿಂಬವಿದೆ
ಕಾಡುವ ನೆನಪಿನಲಿ ನಿನ್ನ ತುಟಿಯ ಬಣ್ಣವಿದೆ
ಒಪ್ಪಿಗೆ ಹಾಕಿದ ಪ್ರೀತಿಯ ಸಹಿಯು ಒಲವಿನ ಹಾಳೆಯಲಿ
ಕನಸ್ಸ ಸುಲಿಗೆ ಮಾಡುವಂತ ಪ್ರೀತಿಯ ಅಮಲು ಇದೆ
ಮನಸ್ಸೆಂಬ ಕೋಟೆಯಲಿ ಅರೆಕ್ಷಣವು ನಿದ್ರಿಸದೆ
ನಿನಗಾಗೆ ಈ ಜೀವ ಬಿಗಿಹಿಡಿದು ಬರುವೆ ಕಣೆ
ನಿನ್ನ ಪರಿಚಯ ಹೇಳಿ ತನ್ನೆ ಮರೆಯಿತೋ
ನಿನ್ನ ನೆರಳನು ಕೂಡ ಪ್ರೀತಿ ಮಾಡಿತೋ
 
||ಎಲ್ಲೆ ಜಾರಿತೊ ಮನಸ್ಸು ಎಲ್ಲೆ ಮೀರಿತೊ
ನನ್ನೆ ಮೀರಿದ ಮನಸ್ಸು ಸದ್ದು ಮಾಡಿತೊ
ನಿನ್ನ ಪರಿಚಯ ಹೇಳಿ ತನ್ನೆ ಮರೆಯಿತೋ
ನಿನ್ನ ನೆರಳನು ಕೂಡ ಪ್ರೀತಿ ಮಾಡಿತೋ
ನಿನ್ನನ್ನು ಕಂಡಾಗ ತಾ ನಿಂತಯೆಡೆಯಲ್ಲಿ
ನಿನ್ನನ್ನೆ ತಾನೆಂದು ಅದು ನಿನ್ನ ನೆನಪಲ್ಲಿ
ನಿನ್ನನ್ನು ಕಂಡಾಗ ತಾ ನಿಂತಯೆಡೆಯಲ್ಲಿ
ನಿನ್ನನ್ನೆ ತಾನೆಂದು ಅದು ನಿನ್ನ ನೆನಪಲ್ಲಿ
ನನ್ನುಸಿರೆ ನೀ ನಿನ್ನುಸಿರೆ ನಾ
ನಿನ್ನುಸಿರೆ ನಾ ನನ್ನುಸಿರೆ ನೀ||

Elle Jaaritho song lyrics from Kannada Movie Gaarudiga starring Rudwin,Manasa,M. Venkata Swamy, Lyrics penned by M Sanjeev Rao Sung by Santhosh venki, Reshma baalakrishna, Music Composed by , film is Directed by Vidha R and film is released on 2023