Doddoru Bandru Lyrics

ದೊಡ್ಡೋರು ಬಂದ್ರು Lyrics

in Gaarudiga

in ಗಾರುಡಿಗ

LYRIC

Song Details Page after Lyrice

ದೊಡ್ಡೋರ್ ಬಂದ್ರು  ದುಡ್ಡಿರೋರ್‌ ಬಂದ್ರು
ದೊಡ್ಡೋರ್ ಬಂದ್ರು  ದುಡ್ಡಿರೋರ್‌ ಬಂದ್ರು
ಲಕ್ಷ್ಮಿಗೆ ಪುತ್ರರು ಇವರು ಇವರು
ಕುಬೇರ ಇವರ ಬ್ರದರು ಬ್ರದರು
ಅಂಬಾನಿಗೇನೆ ಚ್ಯಾಲೆಂಜ್‌ ಮಾಡೊ ಪೋಸನು ಕೊಡುವವರು
ಮೂನಲ್ಲೆ ಲ್ಯಾಂಡು ಪರ್ಚೇಸು ಮಾಡೊ ಕನಸ್ಸನ್ನು ಕಂಡವರು
ಒಂಭತ್ತು ದಿನಗಳ ಜೀವನದ ಜಾತ್ರೆಯಲ್ಲಿ
ದುಡ್ಡನು ಚೆಲ್ಲಿ ಕನಸ್ಸನು ಕೊಳ್ಳುವ ಮೊಜಿನ ಗಾಂಪರು
ವಾಲ ವಾಲ ವಾಲ ಶೋಕಿವಾಲ
ವಾಲ ವಾಲ ವಾಲ ಶೋಕಿವಾಲ
ವಾಲ ವಾಲ ವಾಲ ಶೋಕಿಲಾಲ
ವಾಲ ವಾಲ ವಾಲ ಶೋಕಿವಾಲ
 
ಅಲೆಕ್ಸಾಂಡರ್‌ ನಾವೆ ಅಂತ ದೇಶ ಸುತ್ತಕ್‌ ಹೋಗ್ತೋವ್ರೊ
ಅಲ್ಲಿಂದ ಬಂದ ಇಲ್ಲಾಗಿದ್ದ ಖಾಲಿ ಕೈ ನೋಡೆಂದ
ಹುಟ್ಟು ಸಾವು ಎರಡರ ಮಧ್ಯೆ  ಲೈಫು ಇಷ್ಟೆ ಅಂತಂದ
ಚಿಲ್ಡ್ರೆ ಕಾಸು ಕೊಟ್ರೆ ಸರ್ಟಿಫಿಕೇಟ್ ಕೊಡ್ತೊವ್ರೊ
ದೇವ್ರು ಕೊಟ್ಟ ಗಾನ ಮಾಡ್ದೆ ಕೂಡಿ ಇಟ್ರೆ ಹೆಂಗಪ್ಪೊ
ದುಡ್ಡೆ ಅಪ್ಪ ಅಂದ್ರು ಬೆಪ್ಪ ವಿದ್ಯೆ ಅದರ ದೊಡ್ಡಪ್ಪ
 
ಎದೆನ ಸೀಳಿ ನೋಡು ಮೂರಕ್ಷರ ಇಲ್ಲ
ದುಡ್ಡಲ್ಲೆ ಅ ಆ ಇ ಈ ತೂಕ ಮಾಡ್ತಾವ್ರಲ್ಲ
ಕೋಟಿ ದುಡ್ಡು ಕೊಟ್ರೆ ಕೇಸು ಕ್ಲೋಸಲ್ಲ
ಲೈಫೆಲ್ಲ ಶೂನ್ಯ ಅಂತ ಭಂಗಿ ಸೇದ್ತೊವ್ರಲ್ಲ
ಹವನ ಮೇಂಟೇನ್‌ ಮಾಡಕ್‌ ಡವ್‌ ಮಾಡ್ತಾವ್ರೊ
ನಮ್ದೇನೆ ಗೌರ್ನಮೆಂಟ್‌ ಅಮತ ಬಿಲ್ಡಪ್‌ ಕೊಡ್ತೋವ್ರೊ
ಹವನ ಮೇಂಟೇನ್‌ ಮಾಡಕ್‌ ಡವ್‌ ಮಾಡ್ತಾವ್ರೊ
ನಮ್ದೇನೆ ಗೌರ್ನಮೆಂಟ್‌ ಅಮತ ಬಿಲ್ಡಪ್‌ ಕೊಡ್ತೋವ್ರೊ
ಕತ್ರೀನ ಬೇಕು ಅಂತ ಸ್ಕೆಚ್‌ ಹಾಕ್ತೊವ್ರೊ
ಆರಡಿ ಮೂರಡಿನ ಮರತೆ ಬಿಟ್ಟೋವ್ರೊ

Doddoru Bandru song lyrics from Kannada Movie Gaarudiga starring Rudwin,Manasa,M. Venkata Swamy, Lyrics penned by Vidha R Sung by M Sanjeev Rao, Music Composed by , film is Directed by Vidha R and film is released on 2023
Song Details Page Title
Lyricist:

Vidha R

ಗೀತರಚನೆಕಾರ:

ವಿಧಾ ಆರ್

Singers:

M Sanjeev Rao

Director:

Vidha R

ನಿರ್ದೇಶಕ:

ವಿಧಾ ಆರ್

Music Director:

ಸಂಗೀತ ನಿರ್ದೇಶಕ:

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ