Naanu Eega Naanena Lyrics

ನಾನು ಈಗ ನಾನೇನ Lyrics

in Gaana Bajaana

in ಗಾನ ಬಜಾನಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನು ಈಗ ನಾನೇನ
ನನಗೆ ಏಕೊ ಅನುಮಾನ
ಕುಣಿಬೇಡ ಹೀಗೆ ಪ್ರಾಣ
ಇರು ಇರು ಜೋಪಾನ
 
ನಾನು ಈಗ ನಾನೇನ
ನನಗೆ ಏಕೊ ಅನುಮಾನ
ಕುಣಿಬೇಡ ಹೀಗೆ ಪ್ರಾಣ
ಇರು ಇರು ಜೋಪಾನ
ಚೋರಿ ಚೋರಿ ಚುಪ್ ಚುಪ್ಕೆ
ಕನಸಲ್ಲಿ ಬಂದು ಕಾಡೋಳು
ಇಂದು ಕಣ್ ಮುಂದೆ ತಾನೇ ಬಂದು ನಿಂತಳು
ಬಂದಳೀಗ ನನ್ನೊಳಗೆ
ಎದೆ ಮೇಲೆ ಇಟ್ಟು ಅಂಗಾಲು
ನುಂಗಿದ ಹಾಗೆ ಇರುಳನು ಬಂದು ಹಗಲು.......

 
||ನಾನು ಈಗ ನಾನೇನ
ನನಗೆ ಏಕೊ ಅನುಮಾನ
ಕುಣಿಬೇಡ ಹೀಗೆ ಪ್ರಾಣ
ಇರು ಇರು ಜೋಪಾನ||

ಅಪ್ಸರೆ ಅಪ್ಸರೆ ಜೊತೆಯಾದರೆ
ಬದುಕೆಂತ ಚೆಂದ
ಆದರೆ ಹಾಗಾದರೆ ನನ್ನ ಬಾಳಿಗೆ ಬಳಿ ಬಂತೆ ಬಣ್ಣ
ದೇವರೇ ಎದುರಾದರೆ
ವರ ಕೇಳಲು ಉಳಿದಿಲ್ಲ ಇನ್ನ
ನಿನ್ನ ಅಂಗೈಲಿ ರೇಖೆ ಆದೆನು 
ಶುರುವಾಯ್ತು ಈಗ ನನಗಾಸೆ   ...........

ಮೋಹಕ ತುಸು ಮಾದಕ
ನಿನ್ನ ನಗುವಿಗೆ ಬೆರಗಾದೆ ನಾನು
ರೋಚಕ ರೋಮಾಂಚಕ
ಕುಡಿ ನೋಟಕೆ ಕೊಲೆಯಾದೆ ನಾನು
ಸೇವಕ ನಿನ್ನ ಸೇವಕ
ನಾನಾಗುವೆ ವಿಧಿಯಿಲ್ಲ ಇನ್ನು
ಸೋಲಲ್ಲು ನಾ ಕಂಡೆ ಎಂತಹ ಸುಖ 
ಗೆಲುವೇಕೆ ಬೇಕು ನನಗಿನ್ನು.........

||ನಾನು ಈಗ ನಾನೇನ
ನನಗೆ ಏಕೊ ಅನುಮಾನ
ಕುಣಿಬೇಡ ಹೀಗೆ ಪ್ರಾಣ
ಇರು ಇರು ಜೋಪಾನ
ಚೋರಿ ಚೋರಿ ಚುಪ್ ಚುಪ್ಕೆ
ಕನಸಲ್ಲಿ ಬಂದು ಕಾಡೋಳು
ಇಂದು ಕಣ್ ಮುಂದೆ ತಾನೇ ಬಂದು ನಿಂತಳು
ಬಂದಳೀಗ ನನ್ನೊಳಗೆ
ಎದೆ ಮೇಲೆ ಇಟ್ಟು ಅಂಗಾಲು
ನುಂಗಿದ ಹಾಗೆ ಇರುಳನು ಬಂದು ಹಗಲು.......||

 

-
ನಾನು ಈಗ ನಾನೇನ
ನನಗೆ ಏಕೊ ಅನುಮಾನ
ಕುಣಿಬೇಡ ಹೀಗೆ ಪ್ರಾಣ
ಇರು ಇರು ಜೋಪಾನ
 
ನಾನು ಈಗ ನಾನೇನ
ನನಗೆ ಏಕೊ ಅನುಮಾನ
ಕುಣಿಬೇಡ ಹೀಗೆ ಪ್ರಾಣ
ಇರು ಇರು ಜೋಪಾನ
ಚೋರಿ ಚೋರಿ ಚುಪ್ ಚುಪ್ಕೆ
ಕನಸಲ್ಲಿ ಬಂದು ಕಾಡೋಳು
ಇಂದು ಕಣ್ ಮುಂದೆ ತಾನೇ ಬಂದು ನಿಂತಳು
ಬಂದಳೀಗ ನನ್ನೊಳಗೆ
ಎದೆ ಮೇಲೆ ಇಟ್ಟು ಅಂಗಾಲು
ನುಂಗಿದ ಹಾಗೆ ಇರುಳನು ಬಂದು ಹಗಲು.......

 
||ನಾನು ಈಗ ನಾನೇನ
ನನಗೆ ಏಕೊ ಅನುಮಾನ
ಕುಣಿಬೇಡ ಹೀಗೆ ಪ್ರಾಣ
ಇರು ಇರು ಜೋಪಾನ||

ಅಪ್ಸರೆ ಅಪ್ಸರೆ ಜೊತೆಯಾದರೆ
ಬದುಕೆಂತ ಚೆಂದ
ಆದರೆ ಹಾಗಾದರೆ ನನ್ನ ಬಾಳಿಗೆ ಬಳಿ ಬಂತೆ ಬಣ್ಣ
ದೇವರೇ ಎದುರಾದರೆ
ವರ ಕೇಳಲು ಉಳಿದಿಲ್ಲ ಇನ್ನ
ನಿನ್ನ ಅಂಗೈಲಿ ರೇಖೆ ಆದೆನು 
ಶುರುವಾಯ್ತು ಈಗ ನನಗಾಸೆ   ...........

ಮೋಹಕ ತುಸು ಮಾದಕ
ನಿನ್ನ ನಗುವಿಗೆ ಬೆರಗಾದೆ ನಾನು
ರೋಚಕ ರೋಮಾಂಚಕ
ಕುಡಿ ನೋಟಕೆ ಕೊಲೆಯಾದೆ ನಾನು
ಸೇವಕ ನಿನ್ನ ಸೇವಕ
ನಾನಾಗುವೆ ವಿಧಿಯಿಲ್ಲ ಇನ್ನು
ಸೋಲಲ್ಲು ನಾ ಕಂಡೆ ಎಂತಹ ಸುಖ 
ಗೆಲುವೇಕೆ ಬೇಕು ನನಗಿನ್ನು.........

||ನಾನು ಈಗ ನಾನೇನ
ನನಗೆ ಏಕೊ ಅನುಮಾನ
ಕುಣಿಬೇಡ ಹೀಗೆ ಪ್ರಾಣ
ಇರು ಇರು ಜೋಪಾನ
ಚೋರಿ ಚೋರಿ ಚುಪ್ ಚುಪ್ಕೆ
ಕನಸಲ್ಲಿ ಬಂದು ಕಾಡೋಳು
ಇಂದು ಕಣ್ ಮುಂದೆ ತಾನೇ ಬಂದು ನಿಂತಳು
ಬಂದಳೀಗ ನನ್ನೊಳಗೆ
ಎದೆ ಮೇಲೆ ಇಟ್ಟು ಅಂಗಾಲು
ನುಂಗಿದ ಹಾಗೆ ಇರುಳನು ಬಂದು ಹಗಲು.......||

 

Naanu Eega Naanena song lyrics from Kannada Movie Gaana Bajaana starring Tharun Chandra, Radhika Pandith, Dilip Raj, Lyrics penned by Kaviraj Sung by Karthik, Music Composed by Joshua Sridhar, film is Directed by Prashanth Raj and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ