ಓ ರಾಧೆ ನೀರಾದೆ
ಓ ರಾಧೆ ನೀರಾದೆ
ಹೊಸದೊಂದು ಹೆಸರಿಡು ನನಗೆ
ನಿನಗಿಷ್ಟ ಆಗುವ ಹಾಗೆ
ಮುದ್ದಾಗಿ ಅದರಲೆ ನನ್ನ ಕರಿಯೇ
ಕಲ್ ತಾಕಿದ ಕನ್ನಡಿಯಾಗಿ
ಕಳುವಾಗಿರೊ ಅಂಗಡಿ ಹಾಗೆ
ಮನಸ್ಸಾಗಲು ಕಾರಣ ನಿನ್ನ ನಗೆಯೇ
ಓ…ಓ…ಓ….
ಅರೇ ಹುಚ್ಚ ಎಂದು ಅನ್ನಲೆ
ಓ…ಓ…ಓ….
ಕರೆಯೋದು ನಿನ್ನ ತರಲೆ
ಓ…ಓ…ಓ….
ನಿನಗೇನು ಇಷ್ಟವೊ ನೀ ಹೇಳು
ಮನ್ಮಥನೆ ಮಧುಕರನೇ ಹರಿಹರನೇ
|| ಹೊಸದೊಂದು ಹೆಸರಿಡು ನನಗೆ
ನಿನಗಿಷ್ಟ ಆಗುವ ಹಾಗೆ
ಮುದ್ದಾಗಿ ಅದರಲೆ ನನ್ನ ಕರಿಯೇ
ಕಲ್ ತಾಕಿದ ಕನ್ನಡಿಯಾಗಿ
ಕಳುವಾಗಿರೊ ಅಂಗಡಿ ಹಾಗೆ
ಮನಸ್ಸಾಗಲು ಕಾರಣ ನಿನ್ನ ನಗೆಯೇ ||
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ಓ ರಾಧೆ
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ನೀರಾದೆ
ಎದೆಬಡಿತವು ಏರುತಲಿಹುದು
ಚಳಿಯಲ್ಲಿಯು ಬೆವರುತಲಿಹದು
ಒಲವಾಗಿರೊ ಸೂಚನೆ ಇದುವೆ
ಗೆಳತಿಯೆ ನೋಡು
ಆ ಗುಣಗಳು ಪ್ರೀತಿಯದಲ್ಲ
ಅದು ಪ್ರೀತಿಯ ಸೂಚನೆಯಲ್ಲ
ಆಸ್ಪತ್ರೆಯ ಸೇರಿಕೊ ಬೇಗ ಹುಡುಗ ಓಡು
ನೀ ಬಂದ ಮೇಲೆ ಬಾಳಲ್ಲಿ
ಜೀಕಿದಂತಾಗಿ ಜೋಕಾಲಿ
ಹಿತವಾದ ಹೊಯ್ದಾಟ
ನನ್ನಲ್ಲಿ ಶುರುವಾಗಿದೆ
ನನ್ನ ಪಾಡಿಗೆ ಹೋಗೊ ವೇಳೆ
ನನಗೇಕೆ ನೀ ಕಂಡೆಯೊ ಓ ಬಾಲೆ
ಆ ಭೇಟಿಗೆ ನಿನ್ನ ಧಾಟಿಗೆ ಬಲಿಯಾದೆ
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ನೀರಾದೆ
||ಹೊಸದೊಂದು ಹೆಸರಿಡು ನನಗೆ
ನಿನಗಿಷ್ಟ ಆಗುವ ಹಾಗೆ
ಮುದ್ದಾಗಿ ಅದರಲೆ ನನ್ನ ಕರಿಯೇ
ಕಲ್ ತಾಕಿದ ಕನ್ನಡಿಯಾಗಿ
ಕಳುವಾಗಿರೊ ಅಂಗಡಿ ಹಾಗೆ
ಮನಸ್ಸಾಗಲು ಕಾರಣ ನಿನ್ನ ನಗೆಯೇ
ಓ…ಓ…ಓ….
ಅರೇ ಹುಚ್ಚ ಎಂದು ಅನ್ನಲೆ
ಓ…ಓ…ಓ….
ಕರೆಯೋದು ನಿನ್ನ ತರಲೆ
ಓ…ಓ…ಓ….
ನಿನಗೇನು ಇಷ್ಟವೊ ನೀ ಹೇಳು
ಮನ್ಮಥನೆ ಮಧುಕರನೇ ಹರಿಹರನೇ||
|| ಹೊಸದೊಂದು ಹೆಸರಿಡು ನನಗೆ
ನಿನಗಿಷ್ಟ ಆಗುವ ಹಾಗೆ
ಮುದ್ದಾಗಿ ಅದರಲೆ ನನ್ನ ಕರಿಯೇ
ಕಲ್ ತಾಕಿದ ಕನ್ನಡಿಯಾಗಿ
ಕಳುವಾಗಿರೊ ಅಂಗಡಿ ಹಾಗೆ
ಮನಸ್ಸಾಗಲು ಕಾರಣ ನಿನ್ನ ನಗೆಯೇ ||
ಓ ರಾಧೆ ನೀರಾದೆ
ಓ ರಾಧೆ ನೀರಾದೆ
ಹೊಸದೊಂದು ಹೆಸರಿಡು ನನಗೆ
ನಿನಗಿಷ್ಟ ಆಗುವ ಹಾಗೆ
ಮುದ್ದಾಗಿ ಅದರಲೆ ನನ್ನ ಕರಿಯೇ
ಕಲ್ ತಾಕಿದ ಕನ್ನಡಿಯಾಗಿ
ಕಳುವಾಗಿರೊ ಅಂಗಡಿ ಹಾಗೆ
ಮನಸ್ಸಾಗಲು ಕಾರಣ ನಿನ್ನ ನಗೆಯೇ
ಓ…ಓ…ಓ….
ಅರೇ ಹುಚ್ಚ ಎಂದು ಅನ್ನಲೆ
ಓ…ಓ…ಓ….
ಕರೆಯೋದು ನಿನ್ನ ತರಲೆ
ಓ…ಓ…ಓ….
ನಿನಗೇನು ಇಷ್ಟವೊ ನೀ ಹೇಳು
ಮನ್ಮಥನೆ ಮಧುಕರನೇ ಹರಿಹರನೇ
|| ಹೊಸದೊಂದು ಹೆಸರಿಡು ನನಗೆ
ನಿನಗಿಷ್ಟ ಆಗುವ ಹಾಗೆ
ಮುದ್ದಾಗಿ ಅದರಲೆ ನನ್ನ ಕರಿಯೇ
ಕಲ್ ತಾಕಿದ ಕನ್ನಡಿಯಾಗಿ
ಕಳುವಾಗಿರೊ ಅಂಗಡಿ ಹಾಗೆ
ಮನಸ್ಸಾಗಲು ಕಾರಣ ನಿನ್ನ ನಗೆಯೇ ||
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ಓ ರಾಧೆ
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ನೀರಾದೆ
ಎದೆಬಡಿತವು ಏರುತಲಿಹುದು
ಚಳಿಯಲ್ಲಿಯು ಬೆವರುತಲಿಹದು
ಒಲವಾಗಿರೊ ಸೂಚನೆ ಇದುವೆ
ಗೆಳತಿಯೆ ನೋಡು
ಆ ಗುಣಗಳು ಪ್ರೀತಿಯದಲ್ಲ
ಅದು ಪ್ರೀತಿಯ ಸೂಚನೆಯಲ್ಲ
ಆಸ್ಪತ್ರೆಯ ಸೇರಿಕೊ ಬೇಗ ಹುಡುಗ ಓಡು
ನೀ ಬಂದ ಮೇಲೆ ಬಾಳಲ್ಲಿ
ಜೀಕಿದಂತಾಗಿ ಜೋಕಾಲಿ
ಹಿತವಾದ ಹೊಯ್ದಾಟ
ನನ್ನಲ್ಲಿ ಶುರುವಾಗಿದೆ
ನನ್ನ ಪಾಡಿಗೆ ಹೋಗೊ ವೇಳೆ
ನನಗೇಕೆ ನೀ ಕಂಡೆಯೊ ಓ ಬಾಲೆ
ಆ ಭೇಟಿಗೆ ನಿನ್ನ ಧಾಟಿಗೆ ಬಲಿಯಾದೆ
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ಓ ರಾಧೆ ನೀರಾದೆ
ಓ ರಾಧೆ ನೀರಾದೆ
||ಹೊಸದೊಂದು ಹೆಸರಿಡು ನನಗೆ
ನಿನಗಿಷ್ಟ ಆಗುವ ಹಾಗೆ
ಮುದ್ದಾಗಿ ಅದರಲೆ ನನ್ನ ಕರಿಯೇ
ಕಲ್ ತಾಕಿದ ಕನ್ನಡಿಯಾಗಿ
ಕಳುವಾಗಿರೊ ಅಂಗಡಿ ಹಾಗೆ
ಮನಸ್ಸಾಗಲು ಕಾರಣ ನಿನ್ನ ನಗೆಯೇ
ಓ…ಓ…ಓ….
ಅರೇ ಹುಚ್ಚ ಎಂದು ಅನ್ನಲೆ
ಓ…ಓ…ಓ….
ಕರೆಯೋದು ನಿನ್ನ ತರಲೆ
ಓ…ಓ…ಓ….
ನಿನಗೇನು ಇಷ್ಟವೊ ನೀ ಹೇಳು
ಮನ್ಮಥನೆ ಮಧುಕರನೇ ಹರಿಹರನೇ||
|| ಹೊಸದೊಂದು ಹೆಸರಿಡು ನನಗೆ
ನಿನಗಿಷ್ಟ ಆಗುವ ಹಾಗೆ
ಮುದ್ದಾಗಿ ಅದರಲೆ ನನ್ನ ಕರಿಯೇ
ಕಲ್ ತಾಕಿದ ಕನ್ನಡಿಯಾಗಿ
ಕಳುವಾಗಿರೊ ಅಂಗಡಿ ಹಾಗೆ
ಮನಸ್ಸಾಗಲು ಕಾರಣ ನಿನ್ನ ನಗೆಯೇ ||
Hosadondu Hesaridu song lyrics from Kannada Movie Gaana Bajaana starring Tharun Chandra, Radhika Pandith, Dilip Raj, Lyrics penned by Kaviraj Sung by Karthik, Shwetha, Music Composed by Joshua Sridhar, film is Directed by Prashanth Raj and film is released on 2010