Kanmaniye Lyrics

ಕಣ್ಮಣಿಯೇ Lyrics

in Fourwalls

in ಫೋರ್‌ ವಾಲ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ

ತಿಳಿಗಾಳಿಗೆ ಎದೆ ಹೂವು
ಮರಳಿ ನಾಚಿದೆ
ಸುಳಿವಾದರೂ ಕೊಡು
ಬೇಗ ಮಳೆಗೆ ಕಾಯದೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ

||ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ||
 
ಸಾವಿರಾರು ಪಿಸುಮಾತು
ಮತ್ತೆ ಮತ್ತೆ ಮನಸೋತು
ಅವಳ ಸಲಿಗೆ ಪಡೆವ ಘಳಿಗೆ
ನವಿರಾದ ಕಿರು ಮೌನ
ಇಳಿ ಸಂಜೆ ಹಾಡಾಗಿ
ಅವಳ ಕಡೆಗೆ ನಡೆವ ನಡಿಗೆ
ನೂರಾರು ಮಳೆಬಿಲ್ಲು ಎದೆ ಬೀದಿಗೆ
ನಕ್ಕಾಗ ನೀನಂತು ಬಿಡಿ ಮಲ್ಲಿಗೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ

||ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ||

 
ಮೂರು ಗಂಟ ಕರೆಯೋಲೆ
ನಮಗೀಗ ಹೊಸಶಾಲೆ
ನನಗೂ ಕಲಿಸು ನಿನದೂ ಕನಸು

ಕಾಲುಹಾದಿ ಕತೆಯೊಂದ
ನಿನ್ನ ತುಂಟ ಕಣ್ಣಲ್ಲೆ
ಸುಮ್ಮನೆ ಉಳಿಸು ಆದರು ವಯಸ್ಸು
ನೂರಾರು ಪರಿಭಾಷೆ ನಮಗೇತಕೆ
ಮುದ್ದಾಗಿ ಬಿದ್ದಾಗ ಕಡುಮೋಹಕೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ

||ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ||

ತಿಳಿಗಾಳಿಗೆ ಎದೆ ಹೂವ
ಮರಳಿ ನಾಚಿದೆ
ಸುಳಿವಾದರೂ ಕೊಡು
ಬೇಗ ಮಳೆಗೆ ಕಾಯದೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ

 

ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ

ತಿಳಿಗಾಳಿಗೆ ಎದೆ ಹೂವು
ಮರಳಿ ನಾಚಿದೆ
ಸುಳಿವಾದರೂ ಕೊಡು
ಬೇಗ ಮಳೆಗೆ ಕಾಯದೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ

||ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ||
 
ಸಾವಿರಾರು ಪಿಸುಮಾತು
ಮತ್ತೆ ಮತ್ತೆ ಮನಸೋತು
ಅವಳ ಸಲಿಗೆ ಪಡೆವ ಘಳಿಗೆ
ನವಿರಾದ ಕಿರು ಮೌನ
ಇಳಿ ಸಂಜೆ ಹಾಡಾಗಿ
ಅವಳ ಕಡೆಗೆ ನಡೆವ ನಡಿಗೆ
ನೂರಾರು ಮಳೆಬಿಲ್ಲು ಎದೆ ಬೀದಿಗೆ
ನಕ್ಕಾಗ ನೀನಂತು ಬಿಡಿ ಮಲ್ಲಿಗೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ

||ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ||

 
ಮೂರು ಗಂಟ ಕರೆಯೋಲೆ
ನಮಗೀಗ ಹೊಸಶಾಲೆ
ನನಗೂ ಕಲಿಸು ನಿನದೂ ಕನಸು

ಕಾಲುಹಾದಿ ಕತೆಯೊಂದ
ನಿನ್ನ ತುಂಟ ಕಣ್ಣಲ್ಲೆ
ಸುಮ್ಮನೆ ಉಳಿಸು ಆದರು ವಯಸ್ಸು
ನೂರಾರು ಪರಿಭಾಷೆ ನಮಗೇತಕೆ
ಮುದ್ದಾಗಿ ಬಿದ್ದಾಗ ಕಡುಮೋಹಕೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ

||ಕಣ್ಮಣಿಯೇ ಕಣ್ಮಣಿಯೇ
ನಿದಿರೆ ಪೂರ ಕದ್ದವಳೆ
ಕಣ್ಮಣಿಯೇ ಕಣ್ಮಣಿಯೇ
ನೆರಳಿನಂತ ಸದ್ದವಳೆ||

ತಿಳಿಗಾಳಿಗೆ ಎದೆ ಹೂವ
ಮರಳಿ ನಾಚಿದೆ
ಸುಳಿವಾದರೂ ಕೊಡು
ಬೇಗ ಮಳೆಗೆ ಕಾಯದೆ
ಒಲವೆಂಬುದೆ ಋತುಮಾನ
ಸೋಕಿ ಹೋಗು ನೀನು ಪ್ರತಿದಿನ

 

Kanmaniye song lyrics from Kannada Movie Fourwalls starring Achuth Kumar, Dattanna, Sujay Shastri, Lyrics penned by Shree Talegeri Sung by Vijay Prakash, Music Composed by Anand Rajavikram, film is Directed by Sangamesha S Sajjanara and film is released on 2022
Song Details Page Title
Video:
ಸಂಗೀತ ವೀಡಿಯೊ:
Lyricist:

Shree Talegeri

ಗೀತರಚನೆಕಾರ:

ಶ್ರೀ ತಲೆಗೇರಿ

Singers:

Vijay Prakash

Music Director:

Anand Rajavikram

ಸಂಗೀತ ನಿರ್ದೇಶಕ:

ಆನಂದ್‌ ರಾಜಾವಿಕ್ರಮ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ