Appayya Lyrics

ಅಪ್ಪಯ್ಯಾ Lyrics

in Fourwalls

in ಫೋರ್‌ ವಾಲ್ಸ್

Video:
ಸಂಗೀತ ವೀಡಿಯೊ:

LYRIC

ಹೇ ಹೇ ಹೇ ದೆರೆರೆ ರಾ
ಅಪ್ಪಯ್ಯಾ  
ದೇವರಂತೆ ಇದ್ದೆ ನಮ್ಮ ಬಾಳಲ್ಲಿ
ಅಪ್ಪಯ್ಯಾ
ನಡುವಲ್ಲಿ ಬಿಟ್ಟು ಹೋದೆ ಯಾಕಿಲ್ಲಿ
 
ನಮ್ಮಾಸೆ ಕನಸುಗಳು
ನಿನ್ನ ಜೊತೆ ಸೇರಿ
ಈಗ ಚಿತೆಯಾಯ್ತೆ
ನಿನ್ನ ಎಲ್ಲಾ ಆಸೆಗಳು
ಬಿಟ್ಟುಕೊಟ್ಟು ಹೋದೆ
ನೀನು ಸಾಕಾಯ್ತೆ
 
ನೆನಪಿನ ಪದರದಿ
ಬದುಕಿನ ಭರವಸೆಯು ನೀನೆ
 
||ಅಪ್ಪಯ್ಯಾ
ದೇವರಂತೆ ಇದ್ದೆ ನಮ್ಮ ಬಾಳಲ್ಲಿ
ಅಪ್ಪಯ್ಯಾ
ನಡುವಲ್ಲಿ ಬಿಟ್ಟು ಹೋದೆ ಯಾಕಿಲ್ಲಿ||
 
ನಿನ್ನೆಲ್ಲಾ ನೋವ ನಿನ್ನಲ್ಲೇ ಇರಿಸಿ
ಮಮತೆ ಮಹಲನ್ನೇ ಕಟ್ಟಿದ್ದೇ ನೀ
ನೀನಿಲ್ಲದಿರುವ ಬಾಳನ್ನೇ ತ್ಯಜಿಸಿ
ಬರುವೆ ಒಂದೊಮ್ಮೆ ಹೂ ಅನ್ನು ನೀ
 
ಬದುಕನು ಬದಕಲು
ಕಲಿಸಿದ ಗುರು ನೀ
ಅಳುವನೇ ಮರೆಸಿದ
ಮುಗಿಯದ ನಗು ನೀ
 
ಪ್ರತಿಜನ್ಮ ನೀ ನಮ್ಮ
ಹೆರುವವನಾಗಬೇಕು ಭೂಮಿಲಿ
ಅದೇ ಪುಣ್ಯ ಸಾಕಿಲ್ಲಿ
ಆಆಆಆ…
 
ಆಕಾಶದಗಲ ಆ ನಿನ್ನ ಹೃದಯ
ಬೆಳಗೊ ಆ ತಾರೆ ನಾವಾದೆವು
ನೀ ದೂರವಾಗಿ ಹೋದಂತ ಸಮಯ
ಬೆಳಕೆ ದೂರಾಗಿ ಮಂಕಾದೆವು
ಇಡೀ ಇರುಳಿನಲ್ಲಿ ಮನ ಹವಣಿಸಿದೆ
 
ಪ್ರತಿಜನ್ಮ ನೀ ನಮ್ಮ
ಹೆರುವವನಾಗಬೇಕು ಭೂಮಿಲಿ
ಅದೇ ಪುಣ್ಯ ಸಾಕಿಲ್ಲಿ
ಆಆಆಆ ಹೆ…
 
ಅಪ್ಪಯ್ಯಾ
ಮುಳುಗಿದೆ ಜಗ ನೀನು ದೂರಾಗಿ
ಅಪ್ಪಯ್ಯಾ
ಮುಗಿದಿದೆ ಕಥೆ ನೀನು ದೂರಾಗಿ
ಕೊನೆದಾರಿ ಕೈಬೀಸಿ ಕರೆದಿರುವಂತೆ
ನಮ್ಮ ಜೋರಾಗಿ
ಅಪ್ಪಾ ನೀನು ದೂರಾಗಿ
ಆಆಆಆಆ
ಹೇ ಹೇ ಹೇ
ದೆರೆರೆ ರಾ..
 

ಹೇ ಹೇ ಹೇ ದೆರೆರೆ ರಾ
ಅಪ್ಪಯ್ಯಾ  
ದೇವರಂತೆ ಇದ್ದೆ ನಮ್ಮ ಬಾಳಲ್ಲಿ
ಅಪ್ಪಯ್ಯಾ
ನಡುವಲ್ಲಿ ಬಿಟ್ಟು ಹೋದೆ ಯಾಕಿಲ್ಲಿ
 
ನಮ್ಮಾಸೆ ಕನಸುಗಳು
ನಿನ್ನ ಜೊತೆ ಸೇರಿ
ಈಗ ಚಿತೆಯಾಯ್ತೆ
ನಿನ್ನ ಎಲ್ಲಾ ಆಸೆಗಳು
ಬಿಟ್ಟುಕೊಟ್ಟು ಹೋದೆ
ನೀನು ಸಾಕಾಯ್ತೆ
 
ನೆನಪಿನ ಪದರದಿ
ಬದುಕಿನ ಭರವಸೆಯು ನೀನೆ
 
||ಅಪ್ಪಯ್ಯಾ
ದೇವರಂತೆ ಇದ್ದೆ ನಮ್ಮ ಬಾಳಲ್ಲಿ
ಅಪ್ಪಯ್ಯಾ
ನಡುವಲ್ಲಿ ಬಿಟ್ಟು ಹೋದೆ ಯಾಕಿಲ್ಲಿ||
 
ನಿನ್ನೆಲ್ಲಾ ನೋವ ನಿನ್ನಲ್ಲೇ ಇರಿಸಿ
ಮಮತೆ ಮಹಲನ್ನೇ ಕಟ್ಟಿದ್ದೇ ನೀ
ನೀನಿಲ್ಲದಿರುವ ಬಾಳನ್ನೇ ತ್ಯಜಿಸಿ
ಬರುವೆ ಒಂದೊಮ್ಮೆ ಹೂ ಅನ್ನು ನೀ
 
ಬದುಕನು ಬದಕಲು
ಕಲಿಸಿದ ಗುರು ನೀ
ಅಳುವನೇ ಮರೆಸಿದ
ಮುಗಿಯದ ನಗು ನೀ
 
ಪ್ರತಿಜನ್ಮ ನೀ ನಮ್ಮ
ಹೆರುವವನಾಗಬೇಕು ಭೂಮಿಲಿ
ಅದೇ ಪುಣ್ಯ ಸಾಕಿಲ್ಲಿ
ಆಆಆಆ…
 
ಆಕಾಶದಗಲ ಆ ನಿನ್ನ ಹೃದಯ
ಬೆಳಗೊ ಆ ತಾರೆ ನಾವಾದೆವು
ನೀ ದೂರವಾಗಿ ಹೋದಂತ ಸಮಯ
ಬೆಳಕೆ ದೂರಾಗಿ ಮಂಕಾದೆವು
ಇಡೀ ಇರುಳಿನಲ್ಲಿ ಮನ ಹವಣಿಸಿದೆ
 
ಪ್ರತಿಜನ್ಮ ನೀ ನಮ್ಮ
ಹೆರುವವನಾಗಬೇಕು ಭೂಮಿಲಿ
ಅದೇ ಪುಣ್ಯ ಸಾಕಿಲ್ಲಿ
ಆಆಆಆ ಹೆ…
 
ಅಪ್ಪಯ್ಯಾ
ಮುಳುಗಿದೆ ಜಗ ನೀನು ದೂರಾಗಿ
ಅಪ್ಪಯ್ಯಾ
ಮುಗಿದಿದೆ ಕಥೆ ನೀನು ದೂರಾಗಿ
ಕೊನೆದಾರಿ ಕೈಬೀಸಿ ಕರೆದಿರುವಂತೆ
ನಮ್ಮ ಜೋರಾಗಿ
ಅಪ್ಪಾ ನೀನು ದೂರಾಗಿ
ಆಆಆಆಆ
ಹೇ ಹೇ ಹೇ
ದೆರೆರೆ ರಾ..
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ