Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ರೀ ಹೋ ಓ ಓ.... ಓ ರೀ ಹೋ ಓ ಓ
 
ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ

|| ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ…||
 
ಬಂದೆ ನೀನು ತಂಗಾಳಿಯಲಿ, ಈ ಬಾಳಲಿ
ಪ್ರೀತಿ ಹೂವ ಸೌರಭ ಚೆಲ್ಲಿ, ಈ ನಗೆಯಲಿ,
ಅಚ್ಚಾ,..ಕಾಶಿ ಮಡಿಲ ಕನ್ಯೆ ಮನದ, ಹೂ ತೋಟದಿ
ಕಸ್ತೂರಿ ಕನ್ನಡದಿಂಪು, ನೀ ಸೂಸಿದೆ
ನಿನ್ನ ಹೃದಯ ಸೌಧದಲ್ಲಿ, ನಾ ನೆಲಸಿದೆ
ನಿನ್ನ ಹೃದಯ ಸೌಧದಲ್ಲಿ, ನಾ ನೆಲಸಿದೆ
ನಿನ್ನ ಒಲವ ಅಲೆಯ ಮೇಲೆ, ನಾ ತೇಲಿದೆ
ನಿನ್ನ ಒಲವ ಅಲೆಯ ಮೇಲೆ, ನಾ ತೇಲಿದೆ

 
|| ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ…||

ಹೇ..ಹೇ..ಹೇ ..ಹೇ..ಹೇ..ಹೇ ..ಹೇ..ಹೇ..ಹೇ ..

 
ಜೀವ ಜೀವ ಒಂದಾದಾಗ, ಆನಂದವು
ಜನ್ಮ ಜನ್ಮ ಬಂಧವು ಮಿಡಿದ, ಸಂಗೀತವು,
ಅಚ್ಚಾ..ಇಂದು ಕಂಡ ಈ ಸುಖವೆಂದೂ ಸ್ಥಿರವಾಗಲಿ
ಕಾಲದೋಟ ಹೀಗೇ ನಿಂತು ಸುಖ ನೀಡಲಿ
ವಿಶ್ವನಾಥ ಸಾಕ್ಷಿ ನಮ್ಮಈ ಪ್ರೇಮಕೆ
ಓ…ಸೂರ್ಯ ಚಂದ್ರ ಸಾಕ್ಷಿ ನಮ್ಮ ಮಧುರ ಬಂಧಕೆ
ಸೂರ್ಯ ಚಂದ್ರ ಸಾಕ್ಷಿ ನಮ್ಮ ಮಧುರ ಬಂಧಕೆ

|| ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ
ಅಚ್ಚಾ... ಅಹ್ಹಹ್ಹಹ್ಹಾ……||

ಓ ರೀ ಹೋ ಓ ಓ.... ಓ ರೀ ಹೋ ಓ ಓ
 
ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ

|| ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ…||
 
ಬಂದೆ ನೀನು ತಂಗಾಳಿಯಲಿ, ಈ ಬಾಳಲಿ
ಪ್ರೀತಿ ಹೂವ ಸೌರಭ ಚೆಲ್ಲಿ, ಈ ನಗೆಯಲಿ,
ಅಚ್ಚಾ,..ಕಾಶಿ ಮಡಿಲ ಕನ್ಯೆ ಮನದ, ಹೂ ತೋಟದಿ
ಕಸ್ತೂರಿ ಕನ್ನಡದಿಂಪು, ನೀ ಸೂಸಿದೆ
ನಿನ್ನ ಹೃದಯ ಸೌಧದಲ್ಲಿ, ನಾ ನೆಲಸಿದೆ
ನಿನ್ನ ಹೃದಯ ಸೌಧದಲ್ಲಿ, ನಾ ನೆಲಸಿದೆ
ನಿನ್ನ ಒಲವ ಅಲೆಯ ಮೇಲೆ, ನಾ ತೇಲಿದೆ
ನಿನ್ನ ಒಲವ ಅಲೆಯ ಮೇಲೆ, ನಾ ತೇಲಿದೆ

 
|| ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ…||

ಹೇ..ಹೇ..ಹೇ ..ಹೇ..ಹೇ..ಹೇ ..ಹೇ..ಹೇ..ಹೇ ..

 
ಜೀವ ಜೀವ ಒಂದಾದಾಗ, ಆನಂದವು
ಜನ್ಮ ಜನ್ಮ ಬಂಧವು ಮಿಡಿದ, ಸಂಗೀತವು,
ಅಚ್ಚಾ..ಇಂದು ಕಂಡ ಈ ಸುಖವೆಂದೂ ಸ್ಥಿರವಾಗಲಿ
ಕಾಲದೋಟ ಹೀಗೇ ನಿಂತು ಸುಖ ನೀಡಲಿ
ವಿಶ್ವನಾಥ ಸಾಕ್ಷಿ ನಮ್ಮಈ ಪ್ರೇಮಕೆ
ಓ…ಸೂರ್ಯ ಚಂದ್ರ ಸಾಕ್ಷಿ ನಮ್ಮ ಮಧುರ ಬಂಧಕೆ
ಸೂರ್ಯ ಚಂದ್ರ ಸಾಕ್ಷಿ ನಮ್ಮ ಮಧುರ ಬಂಧಕೆ

|| ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ
ಅಚ್ಚಾ... ಅಹ್ಹಹ್ಹಹ್ಹಾ……||

Gangeya Kareyali song lyrics from Kannada Movie Eradu Rekhegalu starring Srinath, Saritha, Geetha, Lyrics penned by R N Jayagopal Sung by S P Balasubrahmanyam, Vani Jairam, Music Composed by M S Vishwanathan, film is Directed by K Balachandar and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ