Jagave Naguva Ee Hoo Thota Lyrics

ಜಗವೆ ನಗುವ ಈ ಹೂ ತೋಟ Lyrics

in Endu Ninnavane

in ಎಂದೂ ನಿನ್ನವನೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ
ಛಲದಿಂದ ಫಲವ ಪಡೆವೇ ..
 
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ…||
 
ಗರಿಗೆದರಿ ವಯ್ಯಾರಿ ನಲಿದಾಡು ಆಡು ನವಿಲೇ..
ನೀ ಹಾಡು ಸವಿ ನೀಡು ಮನ ತುಂಬಿಸೆ ಕೋಗಿಲೇ..
ಸಾಗರದ ಸಂಗಮಕೆ ಸವಿದೋಡು ಓಡು ನದಿಯೇ..
ಗಗನದಲಿ ಜಿಗಿದಾಡಿ ಸಂದೇಶ ಸಾರು ಗಿಣಿಯೇ..
ಸಂತೋಷ ಸಾರ ಹೀರಿ ಹೀರಿ ನಗುವೇ..ಹೋಯ್ ...
 
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ…||
 
(ಹೋಯ್ ... ಹೊಯ್ಯ ಹೊಯ್ಯ
ಮಳೆರಾಯ ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬವಣೆಗೆ ತೋಟಕೆ ನೀರಿಲ್ಲ )
 
ಮಳೆರಾಯ ಬಾರಯ್ಯಾ ಮಳೆ ಕರೆದು ಬೆಳೆಸು ಬೆಳೆಯಾ
ಈ ರೈತ ಅನ್ನದಾತ ಬೆಳೆಸುವನು ನಾಡ ಸಿರಿಯಾ
(ರಾಜಾಧಿ ರಾಜಾಯ ಪ್ರಸಹ್ಯ ಸಾಹಿನೇ
ನಮೋ ವಯಂ ವೈಶ್ರವಣಾಯ ಕೂರ್ಮಹೇ
ಸಮೇ ಕಾಮಾನ್ ಕಾಮ ಕಾಮಾಯಾ ಮಹ್ಯಮ್ )
ಓ ಪ್ರಭುವೇ ಶರಣೆನುವೇ ಮನಸಾರೆ ನಮ್ಮ ಹರಸು..
ಒಲವಿಂದ ಒಂದಾದ ಬಾಳಲ್ಲಿ ಬೆಳಕು ಹರಿಸು...
ಒಡನಾಡಿಯೊಡನೇ ಕೂಡಿ ಓಡಿ ಬರುವೇ..ಹೋಯ್ ...
 
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ
ಛಲದಿಂದ ಫಲವ ಪಡೆವೇ ..
 
ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ….||

ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ
ಛಲದಿಂದ ಫಲವ ಪಡೆವೇ ..
 
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ…||
 
ಗರಿಗೆದರಿ ವಯ್ಯಾರಿ ನಲಿದಾಡು ಆಡು ನವಿಲೇ..
ನೀ ಹಾಡು ಸವಿ ನೀಡು ಮನ ತುಂಬಿಸೆ ಕೋಗಿಲೇ..
ಸಾಗರದ ಸಂಗಮಕೆ ಸವಿದೋಡು ಓಡು ನದಿಯೇ..
ಗಗನದಲಿ ಜಿಗಿದಾಡಿ ಸಂದೇಶ ಸಾರು ಗಿಣಿಯೇ..
ಸಂತೋಷ ಸಾರ ಹೀರಿ ಹೀರಿ ನಗುವೇ..ಹೋಯ್ ...
 
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ…||
 
(ಹೋಯ್ ... ಹೊಯ್ಯ ಹೊಯ್ಯ
ಮಳೆರಾಯ ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬವಣೆಗೆ ತೋಟಕೆ ನೀರಿಲ್ಲ )
 
ಮಳೆರಾಯ ಬಾರಯ್ಯಾ ಮಳೆ ಕರೆದು ಬೆಳೆಸು ಬೆಳೆಯಾ
ಈ ರೈತ ಅನ್ನದಾತ ಬೆಳೆಸುವನು ನಾಡ ಸಿರಿಯಾ
(ರಾಜಾಧಿ ರಾಜಾಯ ಪ್ರಸಹ್ಯ ಸಾಹಿನೇ
ನಮೋ ವಯಂ ವೈಶ್ರವಣಾಯ ಕೂರ್ಮಹೇ
ಸಮೇ ಕಾಮಾನ್ ಕಾಮ ಕಾಮಾಯಾ ಮಹ್ಯಮ್ )
ಓ ಪ್ರಭುವೇ ಶರಣೆನುವೇ ಮನಸಾರೆ ನಮ್ಮ ಹರಸು..
ಒಲವಿಂದ ಒಂದಾದ ಬಾಳಲ್ಲಿ ಬೆಳಕು ಹರಿಸು...
ಒಡನಾಡಿಯೊಡನೇ ಕೂಡಿ ಓಡಿ ಬರುವೇ..ಹೋಯ್ ...
 
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ
ಛಲದಿಂದ ಫಲವ ಪಡೆವೇ ..
 
ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ….||

Jagave Naguva Ee Hoo Thota song lyrics from Kannada Movie Endu Ninnavane starring Kalyan kumar, Lathadevi,, Lyrics penned by Vijaya Narasimha Sung by P B Srinivas, Music Composed by Rajan-Nagendra, film is Directed by Kalyan kumar and film is released on 1966

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ