Endoo Ninnavane Neenendu Nannavale Lyrics

in Endu Ninnavane

Video:

LYRIC

ಎಂದೂ ನಿನ್ನವನೇ..
ನಾನೆಂದೂ ನಿನ್ನವನೇ..
 
ಎಂದೂ ನಿನ್ನವನೇ
ನೀನೆಂದೂ ನನ್ನವಳೇ
ದೇವರ ಎಣಿಕೆ ಒಲವಿನ ಕಾಣಿಕೆ
ಏನೇ ಬರಲಿ ಎಂತೇ ಇರಲಿ ..
 
|| ಎಂದೂ ನಿನ್ನವನೇ..
ನಾನೆಂದೂ ನಿನ್ನವನೇ..
(ಹುಂಹೂಂ) ….||
 
ಅಹ್ಹಹಾಹಾ...ಹ್ಹಾಹಾಹಾ
ಓಹೋಹೋ.. ಓ ಓ ಓ
ಲಲಾ ಆಹಾ ಹುಂಹೂಂ
 
ನೀನೇ ಮಧುವಿಗೆ ಮಾರಕತೆ
ನೀನೇ ಕಾವ್ಯಕೆ ರಮ್ಯತೆ..
ಅಹ್ಹಹಾಹಾ...ಹ್ಹಾಹಾಹಾ
ಓ ಓ ಓ...ಹ್ಹಾಹಾಹಾ 
ಹುಂಹೂಂ….
ಓ….ನೀನೇ ಮಧುವಿಗೆ ಮಾರಕತೆ
ನೀನೇ ಕಾವ್ಯಕೆ ರಮ್ಯತೆ..
ಚೆಲುವಿಗೆ ಬೇರೆ ಹೆಸರೇ ನೀನು
ನೀನಿರೆ ಎಲ್ಲವೂ ಸವಿಜೇನು
(ಸಾಕು ಸುಮ್ಮನಿರೀ )
 
|| ಎಂದೂ ನಿನ್ನವನೇ..
ನಾನೆಂದೂ ನಿನ್ನವನೇ….||
 
ತುಂಗೆ ಭಧ್ರೆಯ ಸಮ್ಮಿಲನ
ಜನುಮ ಜನುಮದಿ ಬಂಧನ  
ಅಹ್ಹಹಾಹಾ...ಹ್ಹಾಹಾಹಾ
ಲಾಲಾಲಲಲ್ಲಲಲ ಲಲಲಲ
ಓ… ತುಂಗೆ ಭಧ್ರೆಯ ಸಮ್ಮಿಲನ
ಜನುಮ ಜನುಮದಿ ಬಂಧನ  
ಪ್ರೇಮಕೆ ಜೀವನ ಮುಡಿಪಾಗಿಡುವೇ
ನಿನ್ನನೆ ನೆನೆಯುತ ನಾ ಮಡಿವೆ (ನನ್ನಾಣೆ)
 
|| ಎಂದೂ ನಿನ್ನವನೇ
ನೀನೆಂದೂ ನನ್ನವಳೇ
ದೇವರ ಎಣಿಕೆ ಒಲವಿನ ಕಾಣಿಕೆ
ಏನೇ ಬರಲಿ ಎಂತೇ ಇರಲಿ ..
ಎಂದೂ ನಿನ್ನವನೇ..
ನಾನೆಂದೂ ನಿನ್ನವನೇ….||

Endoo Ninnavane Neenendu Nannavale song lyrics from Kannada Movie Endu Ninnavane starring Kalyan kumar, Lathadevi,, Lyrics penned by Vijaya Narasimha Sung by P B Srinivas, Music Composed by Rajan-Nagendra, film is Directed by Kalyan kumar and film is released on 1966