Neenaarigadeyo Ele Manava-solo Lyrics

in Emme Thammanna

Video:

LYRIC

ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು
ಹರಿ ಹರಿ ಗೋವು ನಾನು
 
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು
ನೀನಾರಿಗಾದೆಯೋ…

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ, ವಿಭೂತಿಯಾದೆ
ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ, ವಿಭೂತಿಯಾದೆ
ತಟ್ಟದೇ ಹಾಕಿದರೆ… ಓಯ್…
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ಮೇಲು ಗೊಬ್ಬರವಾದೆ….

|| ನೀನಾರಿಗಾದೆಯೋ ಎಲೆ ಮಾನವಾ
ಹ್ಂ ಹ್ಂ ಹರಿ ಹರಿ ಗೋವು ನಾನು
ಹ್ಂ ಹ್ಂ ಹರಿ ಹರಿ ಗೋವು ನಾನು
ನೀನಾರಿಗಾದೆಯೋ……||
 
ಹಾಯೆ ಹರಿಗೋಲಾದ
ರಾಯೆ ಬೇರಿಗೆಯಾದೆ
ಹಾಯೆ ಹರಿಗೋಲಾದ
ರಾಯೆ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳತ್ತುವಾದೆ
ರಾಯರ ಕಾಲಿಗೆ ಮುಳ್ಳತ್ತುವಾದೆ 
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ 
ಮಧುರ ಗಾನಕ್ಕಾದೆ…..
 
|| ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು
ಹರಿ ಹರಿ ಗೋವು ನಾನು
ನೀನಾರಿಗಾದೆಯೋ….||

Neenaarigadeyo Ele Manava-solo song lyrics from Kannada Movie Emme Thammanna starring Dr Rajkumar, Dikki Madhavarao, Narasimharaju, Lyrics penned by G V Iyer Sung by P B Srinivas, Music Composed by T G Lingappa, film is Directed by B R Panthulu and film is released on 1966