Kolalanoodi Kuniva Lyrics

ಕೊಳಲನೂದಿ ಕುಣಿವ Lyrics

in Emme Thammanna

in ಎಮ್ಮೆ ತಮ್ಮಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು: ಆ….ಆ ಆ ಆ…..ಆಆಆಆ…..ಆ…ಆ ಆ ಆ…
 
ಹೆಣ್ಣು: ಕೊಳಲನೂದಿ ಕುಣಿವ ಪ್ರಿಯನೇ ಬಾರೋ
            ಕೊಳಲನೂದಿ ಕುಣಿವ ಪ್ರಿಯನೇ ಬಾರೋ
            ಕೊಳಲನೂದಿ ಕುಣಿವ ಪ್ರಿಯನೇ
            ಕುಣಿಯುತ ಬಾ, ನಲಿಯುತ ಬಾ…ನೀ…..
 
|| ಹೆಣ್ಣು: ಕೊಳಲನೂದಿ ಕುಣಿವ ಪ್ರಿಯನೇ ಬಾರೋ…||
 
ಹೆಣ್ಣು : ಲಲಿತ ಲೀಲೆಗಳನ ನೆನೆದು ಆ ಆ ಆ..ಓ ಓ ಓ..
             ಲಲಿತ ಲೀಲೆಗಳನ ನೆನೆದು
             ಬಳಲಿ ನಿಂದೆನು ಬಾರೋ ಕೃಷ್ಣ
                ಚೆಲುವ ನೊಲಿದು ಬಿಗಿದು ಎನ್ನ
             ಚೆಲುವ ನೊಲಿದು ಬಿಗಿದು ಎನ್ನ
             ಒಲಿದು ಸೇರೋ ನೀ ಪ್ರಿಯಾ…
             ಒಲಿದು ಸೇರೋ ನೀ ಕೃಷ್ಣ…
             ಒಲಿದು ಸೇರೋ ಕುಣಿಯುತ ಬಾ  
             ನಲಿಯುತಾ ಬಾ ನೀ...

|| ಹೆಣ್ಣು: ಕೊಳಲನೂದಿ ಕುಣಿವ ಪ್ರಿಯನೇ ಬಾರೋ…||
 
ಗಂಡು : ಇನಿಯದೊಂದು ಮಾತನಾಡೆ ಆ ಆ ಆ..
             ಇನಿಯದೊಂದು ಮಾತನಾಡೆ
                ಯಮುನೆ ಬಳಿಗೆ ಬಾರೆಯೇನೇ 
                ಕೊಳಲ ನುಡಿಸಿ ಒಲಿಸಿ ನಿನ್ನ
             ಕೊಳಲ ನುಡಿಸಿ ಒಲಿಸಿ ನಿನ್ನ
             ರಮಿಸೆ ಬಂದೆನೇ ಪ್ರಿಯೇ
             ರಮಿಸೆ ಬಂದೆನೇ ಪ್ರಿಯೇ
             ರಮಿಸೆ ಬಂದೆ ಕರ ಪಿಡಿವೆ,
             ಕಣಿಕರಿಸೆ ನೀ
                ಮುನಿದು ನಿಂದೆಯೇಕೆ ಪ್ರಿಯಳೆ ರಾಧೇ 
             ಮುನಿದು ನಿಂದೆಯೇಕೆ ಪ್ರಿಯಳೆ ರಾಧೇ 
 
|| ಹೆಣ್ಣು: ಕೊಳಲನೂದಿ ಕುಣಿವ ಪ್ರಿಯನೇ ಬಾರೋ..||

ಹೆಣ್ಣು: ಆ….ಆ ಆ ಆ…..ಆಆಆಆ…..ಆ…ಆ ಆ ಆ…
 
ಹೆಣ್ಣು: ಕೊಳಲನೂದಿ ಕುಣಿವ ಪ್ರಿಯನೇ ಬಾರೋ
            ಕೊಳಲನೂದಿ ಕುಣಿವ ಪ್ರಿಯನೇ ಬಾರೋ
            ಕೊಳಲನೂದಿ ಕುಣಿವ ಪ್ರಿಯನೇ
            ಕುಣಿಯುತ ಬಾ, ನಲಿಯುತ ಬಾ…ನೀ…..
 
|| ಹೆಣ್ಣು: ಕೊಳಲನೂದಿ ಕುಣಿವ ಪ್ರಿಯನೇ ಬಾರೋ…||
 
ಹೆಣ್ಣು : ಲಲಿತ ಲೀಲೆಗಳನ ನೆನೆದು ಆ ಆ ಆ..ಓ ಓ ಓ..
             ಲಲಿತ ಲೀಲೆಗಳನ ನೆನೆದು
             ಬಳಲಿ ನಿಂದೆನು ಬಾರೋ ಕೃಷ್ಣ
                ಚೆಲುವ ನೊಲಿದು ಬಿಗಿದು ಎನ್ನ
             ಚೆಲುವ ನೊಲಿದು ಬಿಗಿದು ಎನ್ನ
             ಒಲಿದು ಸೇರೋ ನೀ ಪ್ರಿಯಾ…
             ಒಲಿದು ಸೇರೋ ನೀ ಕೃಷ್ಣ…
             ಒಲಿದು ಸೇರೋ ಕುಣಿಯುತ ಬಾ  
             ನಲಿಯುತಾ ಬಾ ನೀ...

|| ಹೆಣ್ಣು: ಕೊಳಲನೂದಿ ಕುಣಿವ ಪ್ರಿಯನೇ ಬಾರೋ…||
 
ಗಂಡು : ಇನಿಯದೊಂದು ಮಾತನಾಡೆ ಆ ಆ ಆ..
             ಇನಿಯದೊಂದು ಮಾತನಾಡೆ
                ಯಮುನೆ ಬಳಿಗೆ ಬಾರೆಯೇನೇ 
                ಕೊಳಲ ನುಡಿಸಿ ಒಲಿಸಿ ನಿನ್ನ
             ಕೊಳಲ ನುಡಿಸಿ ಒಲಿಸಿ ನಿನ್ನ
             ರಮಿಸೆ ಬಂದೆನೇ ಪ್ರಿಯೇ
             ರಮಿಸೆ ಬಂದೆನೇ ಪ್ರಿಯೇ
             ರಮಿಸೆ ಬಂದೆ ಕರ ಪಿಡಿವೆ,
             ಕಣಿಕರಿಸೆ ನೀ
                ಮುನಿದು ನಿಂದೆಯೇಕೆ ಪ್ರಿಯಳೆ ರಾಧೇ 
             ಮುನಿದು ನಿಂದೆಯೇಕೆ ಪ್ರಿಯಳೆ ರಾಧೇ 
 
|| ಹೆಣ್ಣು: ಕೊಳಲನೂದಿ ಕುಣಿವ ಪ್ರಿಯನೇ ಬಾರೋ..||

Kolalanoodi Kuniva song lyrics from Kannada Movie Emme Thammanna starring Dr Rajkumar, Dikki Madhavarao, Narasimharaju, Lyrics penned by G V Iyer Sung by P B Srinivas, Bangalore Latha, Music Composed by T G Lingappa, film is Directed by B R Panthulu and film is released on 1966

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ