ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿದ್ಹಾಂಗೆ ಕೆಂಪಾದವೋ
|| ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿದ್ಹಾಂಗೆ ಕೆಂಪಾದವೋ…||
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವು
ಊರು ಕಂದಮ್ಮಗಳು ಕೆಂಪಾದವು
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವು
ಊರು ಕಂದಮ್ಮಗಳು ಕೆಂಪಾದವು
ಜೊತೆ ಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಛಾಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವು
ನನಗಾಗ ಕೆಂಪಾದವು
ಜೊತೆ ಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಛಾಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವು
ನನಗಾಗ ಕೆಂಪಾದವು
|| ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ...ಎಲ್ಲ ಕೆಂಪಾದವೋ
ಕೆಂಪಾದವೋ...ಎಲ್ಲ ಕೆಂಪಾದವೋ
ಕೆಂಪಾದವೋ...ಎಲ್ಲ ಕೆಂಪಾದವೋ
ಹೂಂ ಹೂಂ ಹೂಂ ಆಹಾ.. ಹಾ.....||
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿದ್ಹಾಂಗೆ ಕೆಂಪಾದವೋ
|| ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿದ್ಹಾಂಗೆ ಕೆಂಪಾದವೋ…||
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವು
ಊರು ಕಂದಮ್ಮಗಳು ಕೆಂಪಾದವು
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವು
ಊರು ಕಂದಮ್ಮಗಳು ಕೆಂಪಾದವು
ಜೊತೆ ಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಛಾಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವು
ನನಗಾಗ ಕೆಂಪಾದವು
ಜೊತೆ ಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಛಾಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವು
ನನಗಾಗ ಕೆಂಪಾದವು
|| ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ...ಎಲ್ಲ ಕೆಂಪಾದವೋ
ಕೆಂಪಾದವೋ...ಎಲ್ಲ ಕೆಂಪಾದವೋ
ಕೆಂಪಾದವೋ...ಎಲ್ಲ ಕೆಂಪಾದವೋ
ಹೂಂ ಹೂಂ ಹೂಂ ಆಹಾ.. ಹಾ.....||
Kempadavu Ella Kempadavu song lyrics from Kannada Movie Ellindalo Bandavaru starring Vimala Naidu, Suresh Heblikar, Lokesh, Lyrics penned by P Lankesh Sung by S P Balasubrahmanyam, Music Composed by Vijaya Bhaskar, film is Directed by P Lankesh and film is released on 1980